ಪರಿಪರಿಯೊಳನ್ನ ಜಾರುವನ್ನಾತಂಕ ತರವಲ್ಲವೆನ್ನುವಿರಾ ?
ಆರನೋ ನೋಯಿಸಲೆಂದಾನು ಬರೆದಿಲ್ಲ ಪ್ರಕೃತಿಯೊಳನ್ನ ಬೆಳೆಯುವ ಕೃಷಿಯೊಂದೆ ಪಿರಿದೆನ್ನುವೂಡಮಿತ ಕಾರಣಗಳಿರುತಿರಲದ ನೊರೆಯೆ ಬರೆದಿಹೆನು, ವಿಪರೀತದೇರು ಪೇರಿನೊಳನ್ನ ಕೈ ಜಾರುವಾತಂಕವೆನಗೆ - ವಿಜ್ಞಾನೇಶ್ವರಾ *****
Read More