ಹನಿಗವನ ನಂದಾದೀಪ ಪರಿಮಳ ರಾವ್ ಜಿ ಆರ್ May 13, 2020April 7, 2020 ದೇಹದ ಚೈತನ್ಯಕ್ಕೆ ನಗುವೆ ನಂದಾದೀಪ. ***** Read More
ಹನಿಗವನ ಮಹಾಕಾವ್ಯ ಪರಿಮಳ ರಾವ್ ಜಿ ಆರ್ May 6, 2020April 7, 2020 ದೇಹ ಒಂದು ಕವಿತೆ * ಆತ್ಮ ಒಂದು ಕಾವ್ಯ * ಪರಮಾತ್ಮ ಒಂದು ಮಹಾಕಾವ್ಯ ***** Read More
ಹನಿಗವನ ಅಂತರ ಪರಿಮಳ ರಾವ್ ಜಿ ಆರ್ April 29, 2020April 7, 2020 ದೇಹ ಒಂದು ತುಂಡು ರೇಖೆ. ಆತ್ಮ ಒಂದು ಅನಂತ ರೇಖೆ. ***** Read More
ಹನಿಗವನ ಪ್ರೀತಿ ಅಕ್ಷಯ ಪರಿಮಳ ರಾವ್ ಜಿ ಆರ್ April 22, 2020April 7, 2020 ಹಾಳೆಯಲಿ ಬರೆದ ಅಕ್ಷರ ಕಣ್ಣ ಮರೆ ಹೃದಯದಲಿ ಕೊರೆದ ಅಕ್ಷರ ಪ್ರೀತಿ ಅಕ್ಷಯ. ***** Read More
ಹನಿಗವನ ಪಯಣ ಪರಿಮಳ ರಾವ್ ಜಿ ಆರ್ April 15, 2020April 7, 2020 ಉಯ್ಯಾಲೆ ತೂಗಿ ತೂಗಿ ತೇಲುತ್ತದೆ ದಾರಿ ಮಲಗಿದಲ್ಲಿ ಮಲಗಿರುತ್ತದೆ ಉಯ್ಯಾಲೆ ನಿಂತಾಗ ದಾರಿ ಎದ್ದು ನಡೆಯುತ್ತದೆ. ***** Read More
ಹನಿಗವನ ಭೇಟಿ ಪರಿಮಳ ರಾವ್ ಜಿ ಆರ್ April 8, 2020April 7, 2020 ಆಗಸದ ಕೊಡೆಯಕೆಳಗೆ ಭೂಮಿಯ ಜಮಖಾನ ಹಾಸಿ ಕರೆದು ಕುಳ್ಳಿರಿಸಿ ಭೇಟಿ ಇತ್ತಿದ್ದ ಭಗವಂತ. ***** Read More
ಹನಿಗವನ ಮಹಾಕಾವ್ಯ ಪರಿಮಳ ರಾವ್ ಜಿ ಆರ್ April 1, 2020April 7, 2020 ಇಡೀ ರಾತ್ರಿ ಚಿಂತಿಸಿ ಜೀರೋಬಲ್ಬ್ ಬರೆಯುತ್ತದೆ ‘ಬೆಳಗು’ ಎಂಬ ಮಹಾಕಾವ್ಯ. ***** Read More
ಹನಿಗವನ ಸೋಲು-ಗೆಲವು ಪರಿಮಳ ರಾವ್ ಜಿ ಆರ್ March 25, 2020April 7, 2020 ಕತ್ತಲಿಗೆ ಕಣ್ಣಿತ್ತ ಬೆಳಕು ರಾತ್ರಿಗೆ ಕುರುಡಾಯಿತು. ***** Read More
ಹನಿಗವನ ನಮನ ಪರಿಮಳ ರಾವ್ ಜಿ ಆರ್ March 18, 2020April 7, 2020 ಎಣ್ಣೆ ಬತ್ತಿ ಒಂದಾದ ಮಿಲನದಲಿ ಜ್ಯೋತಿ ಆಗಮನ, ಬರಿದಾದ ಹಣತೆಯಲಿ ಕೊನೆಯ ನಮನದ ನಿರ್ಗಮನ. ***** Read More
ಹನಿಗವನ ಉಯ್ಯಾಲೆ ಪರಿಮಳ ರಾವ್ ಜಿ ಆರ್ March 11, 2020April 7, 2020 ಉಯ್ಯಾಲೆಯ ಹಿಂದು ಮುಂದಿನ ಚಂದದಲಿ ಇಂದೆಂಬುದಿಲ್ಲ. ಸುವ್ವಾಲೆಯ ಇಂದು ಮುಂದಿನ ಅನು ಬಂಧದಲಿ ಹಿಂದೆಂಬುದಿಲ್ಲ. ***** Read More