ಹನಿಗವನ ಹೆಜ್ಜೆ ಪರಿಮಳ ರಾವ್ ಜಿ ಆರ್ July 22, 2020April 18, 2020 ಹುಟ್ಟಿನ ಹೆಜ್ಜೆ ಹಿಂದೆ ಸಾವಿನ ಹೆಜ್ಜೆ ನಿದ್ರೆ ಎಚ್ಚರದಲ್ಲಿ ಕಾಣು ಇದರ ಸಜ್ಜೆ. ***** Read More
ಹನಿಗವನ ಸಾಕ್ಷಿ ಪರಿಮಳ ರಾವ್ ಜಿ ಆರ್ July 15, 2020April 8, 2020 ಅಕ್ಷರಕೆ ಅಕ್ಷಿ ಬಾಳಿಗೆ ಸಾಕ್ಷಿ. ***** Read More
ಹನಿಗವನ ದಿನ-ರಾತ್ರಿ ಪರಿಮಳ ರಾವ್ ಜಿ ಆರ್ July 8, 2020April 7, 2020 ದಿನದಲ್ಲಿ ಜೀವದಾ ಆವೇಶ ರಾತ್ರಿಯಲಿ ಸಾವಿನಾ ಆಪೋಶ. ***** Read More
ಹನಿಗವನ ನೆರಳು ಪರಿಮಳ ರಾವ್ ಜಿ ಆರ್ July 1, 2020April 7, 2020 ಹೊಂಗೆ ಮರದಡಿ ಗಂಗೆಯಾಗಿ ಮಲಗಿದೆ ತಂಪಿನ ನೆರಳು. ***** Read More
ಹನಿಗವನ ಸಂದೇಶ ಪರಿಮಳ ರಾವ್ ಜಿ ಆರ್ June 24, 2020April 7, 2020 ಹನಿಕೂತು ಮೆರದಿದೆ, ನದಿಹರಿದು ಸುರಿದಿದೆ, ಸ್ವಾರ್ಥ ಪರಾರ್ಥದಲಿ ಹನಿ, ನದಿಯು ಬೆರತಿದೆ. ***** Read More
ಹನಿಗವನ ವೇದ ಪರಿಮಳ ರಾವ್ ಜಿ ಆರ್ June 17, 2020April 7, 2020 ದುಂಬಿಗಳ ಬಾಯಲ್ಲಿ ಕೇಳಬೇಕು ವೇದ ಸಾರ ನಿಸರ್ಗನಾದ. ***** Read More
ಹನಿಗವನ ಬಿಂಬ ಪರಿಮಳ ರಾವ್ ಜಿ ಆರ್ June 10, 2020April 7, 2020 ಹನಿಯ ಹೃದಯದಿ ಸೂರ್ಯ ಬಿಂಬ. ಆತ್ಮದಲಿ ಪರಮಾತ್ಮ ಬಿಂಬ. ***** Read More
ಹನಿಗವನ ಸೂಚಕ ಪರಿಮಳ ರಾವ್ ಜಿ ಆರ್ June 3, 2020April 7, 2020 ಎತ್ತಿದ ನರನ ಕೈ ಭಯಸೂಚಕ ಎತ್ತಿದ ನಾರಾಯಣನ ಕೈ ಅಭಯಸೂಚಕ. ***** Read More
ಹನಿಗವನ ಬೆಳವಣಿಗೆ ಪರಿಮಳ ರಾವ್ ಜಿ ಆರ್ May 27, 2020April 7, 2020 ಮೋಹದಲ್ಲಿ ದೇಹ ಬೆಳೆಯುತ್ತದೆ ತ್ಯಾಗದಲ್ಲಿ ಆತ್ಮ ಬೆಳಗುತ್ತದೆ. ***** Read More
ಹನಿಗವನ ಬೆಸುಗೆ ಪರಿಮಳ ರಾವ್ ಜಿ ಆರ್ May 20, 2020April 8, 2020 ಅಕ್ಷರದಿ ಬರೆದ ಕಣ್ಣು ಕಣ್ಣೀರ ಸುರಸೀತೇ? ಅಕ್ಷರದಿ ಬರೆದ ಹೃದಯ ಪ್ರೀತಿ ಬೀರೀತೇ? ಭಾವ ಬೆಸುಗೆ ಇರೆ ಸುರ ಸೀತು ಕಂಬನಿ ಎದೆಯಾಳ ಪ್ರೀತಿ ***** Read More