ಹನಿಗವನ ಚಪಲ ನಂನಾಗ್ರಾಜ್ December 17, 2022January 9, 2022 ಭವಸಾಗರ ದಾಟುವುದು ಹಾಗಿರಲಿ ನನ್ನ ಯೋಚನೆ ‘ಶಾಂತಿ ಸಾಗರ’ ದಾಟುವುದು ***** Read More
ಹನಿಗವನ ಬೀರ್ಬಲ್ ನಂನಾಗ್ರಾಜ್ December 3, 2022January 9, 2022 ಎರಡು ಬೀರ್ಗಳು ಒಳಗೆ ಹೋದ ನಂತರ ನಗೆ ಚಟಾಕಿ ಹಾರಿಸಿದ್ದರು ಬೀರ್ಬಲ? ***** Read More
ಹನಿಗವನ ವರ್ಗ ನಂನಾಗ್ರಾಜ್ November 19, 2022January 9, 2022 ಮನುಜರಲಿ ಎರಡು ವರ್ಗ ಕೆಲವರನು ಕೈತೊಳೆದು ಮುಟ್ಟಬೇಕು ಮತ್ತೆ ಕೆಲವರನು ಮುಟ್ಟಿದರೆ ಕೈ ತೊಳೆಯಬೇಕು ***** Read More
ಹನಿಗವನ ಭಡ್ತಿ ನಂನಾಗ್ರಾಜ್ November 5, 2022January 9, 2022 ಎರಡು ಪೆಗ್ಗಳ ನಂತರ ಎಲ್ಲರೂ ‘ಅಮಲ್’ ದಾರ್ರೂ ‘ಶೇಕ್’ ದಾರ್ರೂ! ***** Read More
ಹನಿಗವನ ಬಂಧುಗಳು ನಂನಾಗ್ರಾಜ್ October 22, 2022January 9, 2022 ಬಂಧುಗಳಲ್ಲಿ ಎರಡು ವಿಧ ಕೆಲವರು ಬರಿ ಕೈಯಲ್ಲಿ ಬರುವುದಿಲ್ಲ ಕೆಲವರು ಬರಿ ಕೈಯಲ್ಲಿ ಹೋಗುವುದಿಲ್ಲ ***** Read More
ಹನಿಗವನ ಸಮ ವಯಸ್ಕರು ನಂನಾಗ್ರಾಜ್ October 8, 2022January 9, 2022 ಸರಕಾರಿ ಕಛೇರಿಯಲ್ಲಿ ಎಲ್ಲರದೂ ಪರ್ಸೆಂಟ್ ಏಜ್ ಊ ***** Read More
ಹನಿಗವನ ನಳಪಾಕ ನಂನಾಗ್ರಾಜ್ September 24, 2022January 9, 2022 ನನ್ನ ನಳಪಾಕ ತಿಂದು ದಮ್ಮಯ್ಯಂತೀ? ***** Read More
ಹನಿಗವನ ಲಂಚ ನಂನಾಗ್ರಾಜ್ September 10, 2022January 9, 2022 ಕೈ ಬೆಚ್ಚಗಾದ ಮೇಲೆ ಸಾಹೇಬರು ತಣ್ಣಗಾಗಿದ್ದರು ***** Read More
ಹನಿಗವನ ಮದುವೆ ನಂನಾಗ್ರಾಜ್ August 27, 2022January 9, 2022 ಹೆಣ್ಣು ಹೆತ್ತವರಿಗೆ ತಾಳಿ ಅವಸರ ಬಂಧು ಮಿತ್ರರಿಗೆ ಥಾಲಿ ಅವಸರ ***** Read More
ಹನಿಗವನ ಸೇವಾರ್ಥವೋ, ಜಾಹೀರಾತೋ? ನಂನಾಗ್ರಾಜ್ August 13, 2022January 9, 2022 ಬೆಳಗಿತ್ತು ದೇಗುಲದಲ್ಲಿ ಟ್ಯೂಬ್ ಲೈಟ್ ಸೇವಾರ್ಥದಾರರ ಹೆಸರು ವಿಳಾಸ, ವಿವರಗಳ ಹೊತ್ತು ಬೆಳಕಿಗಿಂತ ಹೆಚ್ಚಾಗಿ ಮಾಹಿತಿ ಚೆಲ್ಲಿತ್ತು. ***** Read More