
ಕನ್ನಡ ತಾಯ್ ಹೊನ್ನ ತೇರ ಎಳೆಯ ಬನ್ನಿ ಕನ್ನಡದಾ ಭಾವದೆಳೆಯ ಸಸಿಯ ನೆಡ ಬನ್ನಿ || ವನಸ್ತೋಮಗಣಮತ ಮಾನವತೆಯ ತೆನೆಯ ಬೆಳೆಸಿ ಹಸಿದ ಜೀವಂತ ದಾಳದ ಹಸಿರಾಗ ಬನ್ನಿ|| ವ್ಯೋಮ ಕೂಟವನು ನಿಲ್ಲಿಸಿ ಹಾಲ್ಗಡಲ ಮಥಿಸಿ ಐಕ್ಯ ಭಾವದೆಳೆಯ ಜೀವ ಕೋಟಿ ಮೂರ್ತಉದಿಸ ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ‘ಹೆಣ್ಣುಗಳ ವ್ಯಾಮೋಹ ಇದೆಯೆಂತಲೇ ನನಗೆ ಮಲೆಗಳಲ್ಲೂ ಇಂಥ ಮೋಹ’ ದೈವ ಕಳಿಸಿದ ಜಾಗದಲ್ಲಿ ಅಲೆಯುವ ಒರಟು ಮುದುಕ ನುಡಿದನು ಹೀಗೆ ಮನವ. “ಸಾಯಲಾರೆನೆ ನಾನು ಮನೆಯ ಚಾಪೆಯ ಮೇಲೆ ಮುಚ್ಚು ಕಣ್ಣನು ನಿನ್ನ ಕೈಯಿಂದಲೇ,...
ಆ ಮಧ್ಯೆ ಹೃದಯಾಘಾತವೂ ಆಗಿತ್ತು. Angioplasty ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡೆ. ಯಾರಿಗೂ ತಿಳಿಸಿರಲಿಲ್ಲ. ಒಬ್ಬಳೇ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದೆ. ನರ್ಸ್‌ಗಳ ಸ್ನೇಹ, ಆಯಾಗಳ ವೈದ್ಯ ಸ್ನೇಹದಿಂದ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡು ಬಂದಿ...
ತಾಯ ಪ್ರೀತಿಯ ಹಸ್ತ ನೀಚಾಚಿ ಬಾರಯ್ಯಾ ಓ ಪ್ರೇಮ ಯುಗಶಿಲ್ಪಿ ದೇವದೇವಾ ನೀನೆ ನವಯುಗ ಶಿಲ್ಪಿ ಕಲ್ಪ ಕಲ್ಪದ ಶಕ್ತಿ ಕೇಳು ಮಕ್ಕಳ ಕೂಗು ವಿಶ್ವದೇವಾ ತಾಯಿಯೆಂದರು ನೀನೆ ತಂದೆಯೆಂದರು ನೀನೆ ನೀನಿಲ್ಲದಿನ್ನಾರು ಇಲ್ಲವಯ್ಯಾ ನೀನೆ ಮೌನದ ಮೌನ ನೀನೆ ಭುವನ...
ಗಂಡು ವಿಸ್ತಾರವನ್ನು ಆಪೇಕ್ಷಿಸಿದರೆ ಹೆಣ್ಣು ಆಳವನ್ನು ಬಯಸುತ್ತಾಳೆ ಎಂಬ ಮಾತಿದೆ. ಹೌದಲ್ಲ. ಗಂಡು ಎಷ್ಟು ಸಲೀಸಾಗಿ ತನ್ನ ಸ್ವಗತವನ್ನು ತೋಡಿಕೊಂಡು ಬಿಡುತ್ತಾನೆ. ವಿಸ್ತಾರದ ಆಕಾಂಕ್ಷೆಯಲ್ಲಿ ಅತೃಪ್ತನಾಗುತ್ತ ಹೋಗುವುದು ಆತನ ಜಾಯಮಾನವೇ? ಅದು ಆತ...
ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ ನಿಮ್ಮೆದೆಯ ಕದವ ತೆರೆದು ಮಾತಾಡಿಸಿ ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು. ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ, ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ. ನಿ...
ಒಬ್ಬ ಸಾಧಕ ಅತ್ಯಂತ ಶ್ರಮಪಟ್ಟು ಶಾಸ್ತ್ರ ಪುರಾಣಗಳ ಅಧ್ಯಯನ ಮಾಡುತ್ತಿದ್ದ. ಪ್ರಖರವಾದ ಬಿಸಿಲಿನಲ್ಲಿ ನದಿ ದಂಡೆಯಲ್ಲಿ ಕುಳಿತು ಓದುತ್ತಿದ್ದ. ಬಿಸಿಲಿಗೆ ಬೆವರಿನ ಹನಿಗಳು ಮೂಡಿದಾಗ ಓದಿದ ಪುಟಗಳ ಹಾಳೆಯನ್ನು ಹರಿದು ಬೆವರು ಒರಸಿ ನದಿಗೆ ಎಸೆಯುತ್ತ...
















