ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ

ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ ನನ್ನೆಲ್ಲ ಕೊರಗಿಗೂ ಕೊನೆಯ ತಂದ. ಹರಿಯ ತಲೆಮೇಲಿತ್ತು ನವಿಲಿನ ಕಿರೀಟ ಹೊಳೆವ ಪೀತಾಂಬರ ಮೈಯ ಮೇಲೆ, ಕಾಂತಿ ಚಿಮ್ಮುವ ಕರ್ಣಕುಂಡಲ ಕಿವಿಯಲ್ಲಿ ಕಸ್ತೂರಿ ತಿಲಕ ಹಣೆಯ ಮೇಲೆ...
ಬಣ್ಣದ ಗೊಂಬಿ

ಬಣ್ಣದ ಗೊಂಬಿ

[caption id="attachment_7281" align="alignleft" width="300"] ಚಿತ್ರ: ಗ್ರೆಡ್ ಆಲ್ಟ್‌ಮನ್[/caption] ಎಂದೋ ಉರಿದು ಆರಿದ ಒಲೆಯ ತುಂಬಾ ಬೂದಿ ತುಂಬಿದ್ದರೆ ಒಲೆಯ ಮೇಲಿರಿಸುವ ಸಿಲಾವಾರ್ ಪಾತ್ರೆಗಳು ಖಾಲಿ ಖಾಲಿ. ಒಬ್ಬರು ಕಾಲು ಚಾಚಿ ಮಲಗುವಷ್ಟು ವಿಶಾಲವಲ್ಲದ...

ಉದ್ಯೋಗ ಭಾಗ್ಯ

ಉದ್ಯೋಗ ಭಾಗ್ಯದ ಯೋಜನೆ ಕೆಳಗೆ ಪುಟ್ಟ ನೊಂದಾಯಿಸಿದ ಡಾಕ್ಟರನಾಗಿ ಕತ್ತರಿ ಕೊಟ್ಟರು ಟೇಪೂ ಇತ್ತರು ಕತ್ತರಿಸಿಕೋ ಎಂದುಬಿಟ್ಟರು ಹೊಲಿಯೋದಕ್ಕೊಬ್ಬ ಬಟನಿರಿಸೋದಕ್ಕಿನ್ನೊಬ್ಬ ಅಕ್ಕ ಪಕ್ಕದಲಿ ಕೂತುಕೊಂಡಿದ್ದರು ಇದೇನು ಕೆಲಸ ದರ್ಜಿಯ ಕೆಲಸ ನಾ ಕೇಳಿದ್ದು ಡಾಕ್ಟರ...

ದೇವಯಾನಿ

ಮರದ ನೆಳಲ ತಂಪಿನಲ್ಲಿ ಮೆಲ್ಲ ಮೆಲ್ಲನೇರುತಾ ಗಿರಿಯ ಕಳೆದು ಸಂಜೆಯಲ್ಲಿ ಕಚನ ಮನದಿ ಬಯಸುತಾ ನಡೆದಳವಳು ದೇವಯಾನಿ ಪ್ರಣಯ ಭರದಿ ಕುಗ್ಗುತಾ ಬಿನದ ಬನದ ನಡುವೆ ನಿಂದು ಕಣ್ಣನೀರು ಸುರಿಸುತಾ ಸಂಜೆಗೆಂಪ ತಳಿರುಗೆಂಪ ತುಟಿಯ...
ನಾವಿದ್ದೇವೆಲ್ಲ ಯಾಕೆ?

ನಾವಿದ್ದೇವೆಲ್ಲ ಯಾಕೆ?

[caption id="attachment_6828" align="alignnone" width="300"] ಚಿತ್ರ: ವಿಕಿ ಇಮೇಜಸ್[/caption] ಸತ್ತ ದನವ ತಿಂದೂ ತಿಂದೂ ನಾವಿನ್ನೂ ಸತ್ತಿಲ್ಲವಲ್ಲ ಯಾಕೆ? ಯುಗಯುಗಗಳಿಂದಾ ಪಾಂಡವರಂತೇ... ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ? * ಹೊಲೆಗೇರಿಲಿದ್ದು, ಯುಗಯುಗಗಳಿಂದಾ ಸತ್ತ ದನವೇ ನಮಗಾಯಿತಲ್ಲ...

ಉನ್ಮುಖ

ಬಟ್ಟೆಗಳ ಕಳಚಿನಿಂತ ಭಂಗಿ ಕೆಳಗಡೆ ಹುಡುಕಿ ಕಾಣದುದು ಮೇಲಿದೆಯೇನೋ ಎಂದು ತದೇಕವಾಗಿ ಆಗಸದಲ್ಲಿ ಕೀಲಿಸಿ ಕಣ್ಣ ಬೆಳಕಿಗೆ ಮುಖಮಾಡಿ ಕೇಳದ ಧ್ವನಿಯೆಡೆಗೆ ಕಿವಿಮಾಡಿ ತುಡಿಯದ ಸ್ಪಂದನಕ್ಕೆದೆ ತುಡಿತವ ತೆರೆದಿಟ್ಟು ಗೆಜ್ಜೆ ತಾಳಲಯದಲ್ಲಿ ಏಕತಾರಿಯ ಏಕನಾದದಲ್ಲಿ...