ಎಮ್ಮನಾಳುವ ಬ್ರಿಟಿಷರ ಶಕ್ತಿ ಮೂಲವಾವುದು ಗೊತ್ತೇ?
ತಮ್ಮದೇ ರುಚಿಯೆಂದವರಿವರ ರುಚಿಗಳನ್ನು ನೆರೆಗಳೆದು ಹಮ್ಮಿನೊಳಿರ್‍ಪುದೆಲ್ಲರ ಗುಣ ಸಹಜವಿರುತಿರಲಿದನು ತಮ್ಮ ರುಚಿಗೆಳೆದಾ ಬ್ರಿಟಿಷರ ತಾಕತ್ತದದ್ಭುತವಲಾ ನಮ್ಮನೆರಡು ಶತಮಾನವಾಳಿದ ಶಕ್ತಿಗಿಂತಧಿಕವಿದು ಜ್ಯಾಮ್ ಬ್ರೆಡ್ ಬಿಸ್ಕೆಟು ಮಂಚೂರಿಗಳೆಮ್ಮನಾಳುತಿದೆ - ವಿಜ್ಞಾನೇಶ್ವರಾ *****
Read More