ಲಡಾಯಿ

ಕಡಾಯಿ ತುಂಬಾ ಲಡಾಯಿ ತುಂಬ್ಕೊಂಡು ಸಂತೆಗೆ ಬ೦ದಳು ಕೋಟ್ಳಾ ಬಾಯಿ ಯಾರಿಗೆ ಬೇಕು ಪುಟ್ಪ ಪುಟ್ಟ ಲಡಾಯಿ ನೋಡಕೆ ಮುದ್ದು ಬರ್ತಾವೆ ಎದ್ದು ಎರಡಕೆ ಹತ್ತು ಮೂರನೆದು ಮುಫ್ತು ಯಾರಿಗೆ ಬೇಕು ಮುದ್ದು ಮುದ್ದು...

ಕಾಯಿ ಕಾಯಿ

ಬಚ್ಚೋಂಕ ಕಾಯಿ ಬಚ್ಚಂಗಾಯಿ ಬಾಪೋಂಕ ಕಾಯಿ ಬಪ್ಪಂಕಾಯಿ ಕಾಯ್ ಕಾಯ್ ಕಾಯಿ ಎಲ್ಲರ ಕಾಯಿ ಹಿಗ್ಗಿದವರಿಗೆ ಹೀರೇ ಕಾಯಿ ಬಗ್ಗಿದವರಿಗೆ ಬದನೇ ಕಾಯಿ ಹಾಗಲ್ಲ ಅಂದವರಿಗೆ ಎಂಥಾ ಕಾಯಿ ಹಾಗಲ್ಲ ಅಂದವರಿಗೆ ಹಾಗಲ ಕಾಯಿ!...

ಎಲೆಯಡಕೆಯಜ್ಜ

ಬೆಳಗಾಗೆದ್ದರೆ ಬೆಳಗ್ಗೇ ಫೂ ಫೂ ಮಧ್ಯಾನ್ನಾದರೆ ಮಧ್ಯಾನ್ನ ಫೂ ಫೂ ಮಧ್ಯಾನ್ನ ಮೇಲೆ ಸಂಜೆಗು ಘೂ ಘೂ ಆಚೆಗೆ ಫೂ ಫೂ ಈಚೆಗೆ ಫೂ ಫೂ ಎಲೆಯಡಿಕೆಯಜ್ಜನಿಗೆ ಪುರುಸೊತ್ತೆ ಇಲ್ಲ ಮರವ ಕಂಡರೆ ಮರಕ್ಕೆ...

ಅಮ್ಮ

ಅಮ್ಮ ನಿನ್ನ ಕೈಯ ಹಿಡಿದು ನಡೆಯ ಕಲಿತೆನು ಅಮ್ಮ ನಿನ್ನ ಮಾತ ಕೇಳಿ ನುಡಿಯ ಕಲಿತೆನು ಅಮ್ಮ ನಿನ್ನ ಕಣ್ಣಿನಲ್ಲಿ ನನ್ನ ಬಿಂಬ ಕಂಡೆನು ನಿನ್ನೆದೆಯ ಹಾಲಿನಲ್ಲಿ ಅಮೃತವುಂಡೆನು ಪೂಜೆ ಬೇಡ ಧ್ಯಾನ ಬೇಡ...

ಪೊಟರೆ

ಮರವೇ ಮರವೇ ಎಷ್ಟಿವೆ ಪೊಟರೆ ನಿನ್ನ ಬಳಿ ಒಂದೊಂದ್ ಪೊಟರೆಲಿ ಯಾರ್ಯಾರಿರುವರು ಅಳಿಲೇ ಇಳಿಯೇ ಪಂಚರಂಗಿ ಗಿಳಿಯೇ ಅರಣೆಯೆ ಹಾವೇ ನೆಲದಲ್ಲೆಲ್ಲೂ ಬೆಳೆಯದ ಹೂವೇ ಅಥವಾ ಗೂ ಗೂ ಕೂಗುವ ಗೂಗೇ? ನನಗೂ ಒಂದು...

ದಾಸಯ್ಯ

ಯಾರದು ಢಣ್ ಢಣ್ ಯಾರದು ಭಂ ಭಂ ಓಹೋ ದಾಸಯ್ಯ ತಲೆಗೆ ಮುಂಡಾಸು ಅದಕೊಂದು ಚೂವಿ ಬಗಲಲಿ ತೂಗುವ ಜೋಳಿಗೆ ಬಾವಿ ಶುಭವಾಗತೈತೆ ಶುಭವಾಗತೈತೆ ನಾಯಿಯ ಹಿಡಕೊಳ್ಳಿ ಗದ್ದಲ ಮಾಡತೆ ಮನೆಯಜಮಾನ್ರಿಗೆ ಶುಭವಾಗತೈತೆ ಮನೆಯಜಮಾನ್ತಿಗು...

ಮೂಗಪ್ಪ

ಮೂಗೂರಿಂದ ಮೂಗಪ್ಪ ಬಂದರೆ ಮೂಗಿನ ವಿಷ್ಯ ತೆಗೀಲೆ ಬೇಡಿ ಸಿಟ್ಮಾಡ್ಕೊಂಡು ಮೂಗನು ಕೊಯ್ದು ಎಂದೋ ಬಿಸಾಕಿ ಬಿಟ್ಟಿದ್ದಾರೆ ಹಾಗಾದ್ರೆ ಪಾಯಸ ತಿನ್ನೋದು ಹೇಗೆ ಘಮ ಘಮಿಸೋದು ಮೂಗಿಗೆ ತಾನೆ? ನೋಡಿದ ಮಾತ್ರಕೆ ಅವರಿಗೆ ಗೊತ್ತಾಗತೆ...

ಉದ್ಯೋಗ ಭಾಗ್ಯ

ಉದ್ಯೋಗ ಭಾಗ್ಯದ ಯೋಜನೆ ಕೆಳಗೆ ಪುಟ್ಟ ನೊಂದಾಯಿಸಿದ ಡಾಕ್ಟರನಾಗಿ ಕತ್ತರಿ ಕೊಟ್ಟರು ಟೇಪೂ ಇತ್ತರು ಕತ್ತರಿಸಿಕೋ ಎಂದುಬಿಟ್ಟರು ಹೊಲಿಯೋದಕ್ಕೊಬ್ಬ ಬಟನಿರಿಸೋದಕ್ಕಿನ್ನೊಬ್ಬ ಅಕ್ಕ ಪಕ್ಕದಲಿ ಕೂತುಕೊಂಡಿದ್ದರು ಇದೇನು ಕೆಲಸ ದರ್ಜಿಯ ಕೆಲಸ ನಾ ಕೇಳಿದ್ದು ಡಾಕ್ಟರ...

ನಿಜವಾದ ಕರಡಿ

ಯಾರಿಗೆ ಬೇಕು ಹತ್ತಿಯ ಕರಡಿ ಯಾರಿಗೆ ಬೇಕು ಕಂಬಳಿ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಟ್ಟಿಗೆ ಕರಡಿ ಯಾರಿಗೆ ಬೇಕು ಕಲ್ಲಿನ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಂಚಿನ...

ಆಕಾಶಕೆ ಕಲ್ಲೆಸೆದು

ಆಕಾಶಕೆ ಕಲ್ಲೆಸೆದು ಕಾಯುತಿರುವನು ಪುಟ್ಟ ಅರೆ! ಮೇಲೇರಿದ್ದು ಕೆಳ ಬೀಳಲೆ ಬೇಕಲ್ಲ ಇದು ಮಾತ್ರ ಬೀಳ್ತಾನೇ ಇಲ್ಲ! ನಕ್ಷತ್ರವಾಗಿ ಕೂತ್ಕೊಂಡ ಹಾಂಗಿದೆ ಬಹುಶಾ ಧ್ರುವನ ತಮ್ಮ ಉಲ್ಕೆಯ ಹಂಗೆ ತಪ್ಪಿಸಿಕೊಂಡಿದೆ ಶನಿ ಮಹಾತ್ಮನ ಅಮ್ಮ...