ರಣಹೇಡಿ ಸರ್ಕಾರ ಹೆಣ ಹೊರೋಕೂ ನಾಲಾಯಕ್ಕು

ಕನ್ನಡನಾಡಿನ ಕುಮಾರನ ಅಂತ್ಯ ಸಂಸ್ಕಾರನಾ ರಾಜಕಾರಣದಲ್ಲಿನ್ನೂ ಕೊಮಾರನಾದ (ಬಚ್ಚಾ) ಕುಮಾರಸ್ವಾಮಿ ಏಟು ಪಸಂದಾಗಿ ಮಾಡಿದ ಅಂಬೋದ್ನ ನೀವೆಲ್ಲಾ ಮನೆಯಾಗೇ ಕುಂತು ಟವಿನಾಗೆ ಗಾಬರಿಬಿದ್ದು ನೋಡಿ ಹೊಟ್ಟೆಗೆ ಹಾಲು ಹೊಯ್ಕೊಂಡಿದ್ದೀರಿ. ದೇಶದ ಪಾಪ್ಯುಲರ್ ಫೀಗರ್ಗುಳು ಲೀಡರ್ಸ್...

ನಗೆ ಡಂಗುರ – ೭೦

ಕಂಡಕ್ಟರ್ ಬಸ್ಸಿನಲ್ಲಿ ಚಿಲ್ಲರೆಗಾಗಿ ಪರದಾಡುತ್ತಾ ಪ್ರಯಾಣಿಕರಿಗೆ ಚಿಲ್ಲರೆ ಕೊಟ್ಟು ಸಹಕರಿಸಲು ಕೇಳಿಕೊಳ್ಳುತ್ತಿದ್ದ. ಒಂದು ದಿನ ತರ್ಕಾರಿ ತರುವ ಸಲುವಾಗಿ ಪೇಟೆಗೆ ಹೋದ ತರ್ಕಾರಿ ಮಾರುವವಳು `ಚಿಲ್ಲರೆ ಕೊಡಿ' ಎಂದಳು. `ಚಿಲ್ಲರೆ' ಎಂಬ ಪದ ಕಿವಿಗೆ...

ಗೋಕಾಕ್ ಚಳುವಳಿ ಸೂರ್ಯ ಅಸ್ತಂಗತನಾದ್ನಲ್ಲ

ಗೋಕಾಕ್ ಚಳುವಳಿ ಅಂತ ಒಂದು ದೊಡ್ಡ ಗದ್ದಲವೆ ನೆಡೀತು ೨೫ ವರ್ಷದ ಹಿಂದೆ ನೆಪ್ಪದೇನ್ರಿ? ಆಗಿನ ಜಮಾನ್ದಾಗೆ ಬೆಂಗಳೂರ್ನಾಗೆ ಎಲ್ಲಿ ನೋಡಿದ್ರೂ ತಮಿಳರ ಸ್ಲಮ್ಮು ಇಸಮ್ಮುಗಳೇ ತುಂಬ್ಕೊಂಡಿದ್ವು. ಬೆಂಗಳೂರ್ನಾಗೆ ಕಾಲಿಕ್ಕಿದ ತಕ್ಷಣ ಕೇಳ್ತಿದ್ದೇ ‘ಎಂಗೆ...

ಜಗಳಗಂಟ ಸಾಯ್ತಿಗಳ ಹಗ್ಗ ಜಗ್ಗಾಟ

‘ಸಾಹಿತಿಗಳ ಜಗಳ ಗಂಧ ತೀಡಿದ್ದಾಂಗ’ ಅಂತ ಆವರ ಜಗಳವನ್ನೆಲ್ಲ ಎಂಟರ್ಟೈನ್ಮೆಂಟ್ ಆಗಿ ತಗೊಳ್ಳೋ ರೀಡರ್ಸ್ ಅಭಿಪ್ರಾಯ. ಅಡಿಗರು, ಕೆ. ಎಸ್. ನರಸಿಂಹಸ್ವಾಮಿ ಅವರನ್ನ ಪುಪ್ಪಕವಿ ಅಂತ ಚೇಡಿಸಿದರೆ, ಇದೇ ಅಡಿಗರು ಬಿಜೆಪಿ ಕನೆಕ್ಷನ್ ತಗಂಡು...

ನಗೆ ಡಂಗುರ – ೬೯

ಮೂವರು ಸ್ನೇಹಿತರು ತಮ್ಮತಮ್ಮ ಧೈರ್ಯದ ಬಗ್ಗೆ ಜಂಬ ಕೊಚ್ಚಿಕೊಳುತ್ತಿದ್ದರು. ಮೊದಲನೆಯವ: "ನಾನು ಸ್ಮಶಾನದಲ್ಲಿ ಅಮಾವಾಸ್ಯೆ ದಿವಸ ರಾತ್ರಿ ಎಲ್ಲಾ ಕಾಲ ಕಳೆದು ಬಂದಿದ್ದೇನೆ." ಎರಡನೆಯವ: "ನಾನು ಹುಲಿ, ಸಿಂಹ ಮುಂತಾದ ಕ್ರೂರ ಪ್ರಾಣಿಗಳೊಡನೆ ಹಗಲೂ...

ನಗೆ ಡಂಗುರ – ೬೮

ಪತ್ನಿ: "ರೀ, ಇಲ್ನೋಡಿ, ಪೇಪರ್ ಸುದ್ದೀನಾ, ಕೇವಲ ಒಂದು ಸೈಕಲ್‍ಗೋಸ್ಕರ ಒಬ್ಬ ತನ್ನ ಹೆಂಡತಿನೇ ಮಾರಿಬಿಟ್ಟನಂತೆ." ಪತಿ: "ನಾನೇನು ಅವನಷ್ಟು ದಡ್ಡನಲ್ಲ; ನಾನು ಕಾರು ಸಿಕ್ಕಿದರೆ ಮಾತ್ರ ನಿನ್ನನ್ನು ಮಾರಲು ಒಪ್ಪೋದು," ***

ಅನಂತನ ಅವಾಂತರ ಕೊಮಾರನಿಗೆ ಗಂಡಾಂತರ

ಯು.ಆರ್. ಅನಂತಮೂರ್ತಿನಾ ಹೂ ಆರ್ ಅನಂತ ಮೂತ್ರಿ? ಎಂದು ಗುಡುಗಿದ ಕೊಮಾರ ರಾಮನ ಅಸಲಿರೂಪವೀಗ ಹೊರಬಿದೈತ್ರಿ. ಎಳೆ ವಯಸ್ಸಿನ ಸಿ‌ಎಂ ಭಾಳ ತಾಳ್ಮೆ ಸಹನಾ ಮೂತ್ರಿ ಅಂತೆಲ್ಲಾ ಮಾಧ್ಯಮಗಳಿಂದ ಹಾಡಿ ಹೊಗಳಿಸಿಕ್ಕಂಡಿದ್ದ ಈವಯ್ಯ, ಕಲಿತಬುದ್ಧಿ...

ನಗೆ ಡಂಗುರ – ೬೬

ಯಜಮಾನಿ: "ಇನ್ನು ಮೇಲೆ ಇಷ್ಟೊಂದು ಚೆನ್ನಾಗಿ ನೀನು ಅಲಂಕಾರ ಮಾಡಿಕೊಂಡು ನಮ್ಮ ಮನೆ ಕೆಲಸಕ್ಕೆ ಬರಬೇಡ." ಕೆಲಸದಾಕೆ: "ಯಾಕೆ ತಾಯಿ, ಈಗ ಒಂದು ತಿಂಗಳಿಂದಲೂ ನಿಮ್ಮ ಮನೆಗೆ ಕೆಲಸಕ್ಕೆ ಬರುವಾಗ ಹೀಗೆಯೇ ಅಂದವಾಗಿ ಅಲಂಕಾರ...

ಕೋಜಾ ಸರ್ಕಾರಕ್ಕೀಗ ಕೋಳಿ ಜ್ವರ

ಕೋಜಾ ಸರ್ಕಾರ ಅಂದಾಕ್ಷಣ ಗಾಬರಿಯಾಗಬೇಕಾಗಿಲ್ಲ ಬಿಡ್ರಿ. ಕಾಂಗ್ರೆಸ್ನೋರು ಅಧಿಕಾರ ಕಳ್ಕೊಂಡು ಸಿಡಿಲು ಬಡಿದೋರಂಗಾಗಿ ನಾಲಿಗೆ ಮ್ಯಾಗೆ ಹಿಡಿತಾನೇ ಕಳ್ಕೊಂಡು ಸರ್ಕಾರನಾ ‘ಕೋಜಾ’ ಅಂತ ಲೇವಡಿ ಮಾಡಿದ್ರೂ ಅಂಥ ಸೀರಿಯಸ್ ಆಗಿ ತಗಬೇಕಿಲ್ಲೇಳಳ್ರಿ. ಅವರು ಆಡಿದ್ರಾಗೆ...

ನಗೆ ಡಂಗುರ – ೬೫

ಅವರು: (ಕುಡಿದ ಯೋಧನನ್ನು ಕುರಿತು) "ಏನಯ್ಯಾ ನೀನು ಇನ್ನೂ ಯೋಧನಾಗಿಯೆ ಇದ್ದೀಯ. ನಾನು ನೋಡು ಈಗಾಗಲೇ ಮೇಜರ್ ಆಗಿದ್ದೇನೆ." ಯೋಧ: "ಆದರೆ ಏನು? ನಾನು ಕುಡಿದಾಗ `ಕಮ್ಯಾಂಡರ್' ಆಗಿರುತ್ತೇನಲ್ಲಾ!" ***