ಕಿವಿ-ಕಣ್ಣು

ನ್ಯಾಯಾಧೀಶರು: "ಇವನ ಎರಡು ಕಿವಿಗಳನ್ನು ಕತ್ತರಿಸಿ" ಸರ್ದಾರ್: "ಬೇಡ ನಾನು, ಕುರುಡನಾಗಿ ಬಿಡ್ತೀನಿ" ನ್ಯಾಯಾಧೀಶರು: "ಮೂರ್ಖ... ಕಿವಿ ಕತ್ತರಿಸಿದರೆ ಕುರುಡ ಹೇಗಾಗ್ತಿ?" ಸರ್ದಾರ್: "ಕನ್ನಡಕವನ್ನು ನಿಮ್ಮಪ್ಪನ ಕಿವಿಗೆ ಹಾಕ್ಲ?" *****

ನೆನಪಾಯ್ತು

ರೋಗಿ: "ಡಾಕ್ಟ್ರೆ ನೀವು ಆಪರೇಷನ್ ಮಾಡಿದಾಗಿನಿಂದ ನನ್ನ ಹೊಟ್ಟೆ ಒಳಗೆ ಸಂಗೀತ ಕೇಳಿ ಬರ್‍ತಾ ಇದೆ" ಡಾಕ್ಟ್ರು: "ಅಬ್ಬಾ.. ಅಂತೂ ನನ್ನ ಮೊಬೈಲು ಎಲ್ಲಿದೆಯೆಂದು ಈಗ ಗೊತ್ತಾಯ್ತು" *****

ಸ್ಲೋಗನ್‌ಗಳು

೮೦ರ ದಶಕದಲ್ಲಿ "ಮನೆಗೆ ಮೂರು ಮಕ್ಕಳು ಸಾಕು" ೯೦ರ ದಶಕದಲ್ಲಿ "ಆರತಿಗೊಂದು ಕೀರ್ತಿಗೊಂದು" ೨೦೦೦ ದಲ್ಲಿ "ಮನೆಗೊಂದು ಮಗು, ಮನೆ ತುಂಬಾ ನಗು" ಮುಂದೆ "ದಾರಿಗೊಂದು ದೀಪ.. ಬೀದಿಗೊಂದು ಪಾಪ" *****

ನಿಜ ಹೇಳಲಾ

ಗುಂಡನಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದವು. ಮೊದಲ ಮೂರು ಮಕ್ಕಳು ತೆಳ್ಳಗೆ ಬೆಳ್ಳಗ್ಗಿದ್ದರೆ ನಾಲ್ಕನೇ ಮಗ ಕುಳ್ಳಗೆ ಕಪ್ಪಗಿತ್ತು. ಗುಂಡ ಕೇಳಿದ - "ನಿಜ ಹೇಳೆ, ನಾಲ್ಕನೇ ಮಗ ನಿಜವಾಗ್ಲೂ ನನ್ನವನೆ? ಹೆಂಡ್ತಿ ಹೇಳಿದ್ಲು -...

ನಿಮಗ್ಯಾಕೆ

ಮಾಲಾ: "ನನ್ನ ಮಗನನ್ನು ಉಳಿಸಿದ್ದಕ್ಕೆ ಥ್ಯಾಂಕ್ಸ್ ಡಾಕ್ಟ್ರೆ..." ಡಾ||ಗುರು: "ನಾನಲ್ಲ ಉಳಿಸಿದ್ದು ದೇವರು.." ಮಾಲಾ: "ಸರಿ ಬರ್‍ತಿವಿ ಡಾಕ್ಟ್ರೆ.." ಡಾ||ಗುರು: "ನನ್ನ ಫೀಸು ಕೊಟ್ಟಿಲ್ಲ...." ಮಾಲಾ: "ಅದನ್ನು ಆ ದೇವರಿಗೆ ಕೊಡ್ತಿವಿ ಬಿಡಿ" *****

ಟೀ

ಹುಡುಗಿಯೊಬ್ಬಳನ್ನು ಗುಂಡ ಕೇಳಿದ - "ಈ ನಿಮ್ಮ ಕಾರಿನ ಹೆಸರೇನು?" "ಹೆಸರು ಸರಿಯಾಗಿ ನೆನಪಿಲ್ಲ. ಆದರೆ ‘ಟಿ’ ಯಿಂದ ಸ್ಟಾರ್ಟ್ ಆಗುತ್ತದೆ..." ಗುಂಡ ಹೇಳಿದ - "ಅದ್ಭುತ.. ನನ್ನ ಕಾರು ಪೆಟ್ರೋಲ್‌ನಿಂದ ಸ್ಟಾರ್ಟ್ ಆಗುತ್ತೆ....

ಯಾಕೆ

ಪೋಲೀಸ್ ತನ್ನ ಮಗನಿಗೆ ಜೋರು ಮಾಡಿದ - "ಯಾಕೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವೆ?" ಮಗ ಕೂಡಲೇ ಹೇಳಿದ - "ತಗೋ ನೂರು ರೂಪಾಯಿ ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡು..." *****