ಚಂದ್ರಾ ನಿನಗೆ ಹೊತ್ತಿಲ್ಲ ಗೊತ್ತಿಲ್ಲ

ನಿನಗೇನು ಹೇಳು ಹೊತ್ತಿಲ್ಲ ಹೆತ್ತಿಲ್ಲ ಸಾಕಬೇಕಿಲ್ಲ ಸಲಹಬೇಕಿಲ್ಲ ಮಕ್ಕಳು ಮರಿ ಹೊಟ್ಟೆಪಾಡಿಗಾಗಿ ಬೆವರು ಸುರಿಸಿ ದುಡೀಬೇಕಾಗಿಲ್ಲ ಶಿಸ್ತಾಗಿ ಬೆಳಗಿನವರೆಗೂ ಬಿಳಿ ಬಿಳಿಯಾಗಿ ಷೋಕಿ ಮಾಡಿಕೊಂಡು ಆಕಾಶ ಅಳೀ(ಲೀ)ತಾ ತಿರುಗ್ತೀಯ. ಅವಳೋ ಹೆಸರೇ ಭೂಮಿತಾಯಿ ಹೆತ್ತು...

ಎಂಥಾ ಬೆಪ್ಪು

ಈ ಚಂದ್ರ ಎಂಥಾ ಬೆಪ್ಪು ಹುಣ್ಣಿಮೇ ದಿನಾ ಅವನ ಚಂದ ನೋಡಿದ ಸಮುದ್ರ ಕನ್ಯೆ ಹುಚ್ಚಿ ಥರಾ, ಬಟ್ಟೆ ಬಿಚ್ಚಿ ಬೆವರು ಸುರಿಸಿ ಕ್ಯಾಬ್ರೆ ಕುಣಿದಿದ್ದ ನೋಡಿ ಅವಳನ್ನು ಮೈತುಂಬಾ ಮುದ್ದಿಸಿದವನಿಗೆ ಸಿಕ್ಕಿದ್ದು ಬಾಯ್ತುಂಬಾ...

ಸೂರ್ಯ ದೇವರೇ

ಸೂರ್ಯ ದೇವರೇ, ಸೂರ್ಯ ದೇವರೇ ಈ ಚಂದ್ರಸಾಮಿ ರಾತ್ರೆ ಬೆಳಗೂ ಏನ್ಮಾಡ್ತಾನೆ ಗೊತ್ತಾ? ನೀವು ಮಲಗಿರೋವಾಗ ಮೆತ್ತಗೆ ನಿಮ್ಮ ಕಿರಣಾನೆಲ್ಲ ಕದ್ದು, ಐಸ್‌ನೊಳಗಿಟ್ಟು ತಣ್ಣಗೆ ಮಾಡಿ ತಂದೇ ಬೆಳಕೂಂತ ಮಾರ್‍ತಾನೆ ನೀವು ಎದ್ರೀಂದ ಕೂಡಲೇ...

ಇವನಿಗೇನು ಧಾಡಿ?

ಎಲ್ಲರಂತೆ ಸಾದಾಬಾದು ಕೈಬೀಸಿಕೊಂಡು ಕಚೇರಿಗೆ ಬರಲು ಇವನಿಗೇನ್ರಿ ಧಾಡಿ ಬರುವಾಗಲೂ ಅಷ್ಟೆ ಹೋಗುವಾಗಲೂ ಅಷ್ಟೆ ಇಲ್ಲದೇ ಇದ್ದ ರಂಪ ರಾಡಿ ಬಣ್ಣಗಳ ಕವಾಯಿತು ಹಕ್ಕಿಗಳ ಪಥಚಲನ ಏಳು ಕುದುರೆ ಸಾರೋಟು, ದಿನಕ್ಕೊಂದು ಬಿಂಕ ಹೊಸ...

ಆ ಸೂರ್ಯನೇ ಸರಿ

ನೀನೇ ನೋಡ್ತಿಯಲ್ಲ ಚಂದ್ರ ಹೊತ್ತಿಗೆ ಮುಂಚೆ ಏಳ್ತಾಳೆ ಎಷ್ಟು ಹೊತ್ತಿಗೋ ಮಲಗ್ತಾಳೆ ರೇಗ್ರಿದ್ರೆ ರೆಷ್ಟ್ ಗಿಷ್ಟ್ ಏನು ಇಲ್ಲದೇ ನೈಟ್ ಶಿಫ್ಟ್ ನಡೆಸ್ತಾಳೆ ರೈಲು, ಬಸ್ಸು, ಲಾರಿ, ಯಾವುದಾದರೂ ಸರಿ ಹಗಲೂ ರಾತ್ರಿ ಬುಗುರಿ...