ಹನಿಗವನ ಅಕ್ಷರ ಮಾಲೆ ಪರಿಮಳ ರಾವ್ ಜಿ ಆರ್ October 11, 2011June 11, 2015 ಅಕ್ಷರ ಮಾಲೆಯಲಿ ಸಾಕ್ಷರದ ಮೌಲ್ಯ ಅಷ್ಟೇ ಕಂಡದ್ದು ನನ್ನ ಮೌಢ್ಯ ಎದೆಯ ಕ್ಷಾರವ ತೊಳೆಯೆ ಅಕ್ಷರದಿ ಪ್ರತ್ಯಕ್ಷ ಬ್ರಹ್ಮ ಸಾಕ್ಷಾತ್ಕಾರ! ***** Read More
ಹನಿಗವನ ಆಟ ಪರಿಮಳ ರಾವ್ ಜಿ ಆರ್ October 3, 2011June 11, 2015 ದೇವ ಕಣ್ಣು ಬಿಟ್ಟರೆ ಬಾಳು ಹೂದೋಟ ದಾನವ ಕಣ್ಣಿಟ್ಟರೆ ಭಸ್ಮ ಭವದ ಆಟ **** Read More
ಹನಿಗವನ ಅಗತ್ಯತೆ ಪರಿಮಳ ರಾವ್ ಜಿ ಆರ್ October 1, 2011June 11, 2015 ದೇಶಕ್ಕೆ ಬೇಕು ಸ್ವಚ್ಛ ಶೌಚಾಲಯ ಆಮೇಲೆ ಕಟ್ಟಿರಿ ನ್ಯಾಯಾಲಯ ದೇವಾಲಯ ***** Read More
ಹನಿಗವನ ಆಂತರ್ಯ ಪರಿಮಳ ರಾವ್ ಜಿ ಆರ್ September 24, 2011June 11, 2015 ಹುಳಿಯ ಹೊಟ್ಟೆ ಯಲ್ಲಿಟ್ಟು ಬಂಗಾರ ಬಣ್ಣದಲಿ ತೂಗಿದೆ ನಿಂಬೆ ಹಣ್ಣು **** Read More
ಹಾಯ್ಕು ಝೇಂಕಾರ ಪಲ್ಲವಿ ಪರಿಮಳ ರಾವ್ ಜಿ ಆರ್ July 27, 2011December 14, 2018 ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ ಸ್ಪಂದಿಸುತಿದೆ ಬುದ್ಧ! ನಿನ್ನ ಮಂದಸ್ಮಿತ. ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ ಮನದಾಳದಿ ಹಾಕುತಿರುವೆ ನಾ... Read More