ಕಲ್ಲು ಬಂಡೆ ಪಕ್ಕದಲ್ಲಿ ಬೆಳದಿತ್ತು ಹುಲ್ಲು, ಹಸಿರುನಗೆ ಚೆಲ್ಲಿಹುಲ್ಲು ಕೇಳಿತು- "ಏ! ಕಲ್ಲೇ! ನಿನಗೆ ಜುಟ್ಟೂ, ಮೀಸೆ ಒಂದೂ ಇಲ್ಲವೇ?" ಎಂದು. ಅದಕ್ಕೆ ಕಲ್ಲು ಒಡನೆ ಹೇಳಿತು- "ಏ! ಹುಲ್ಲೇ! ನಿನಗೆ ಹೊಟ್ಟೆ, ತಲೆ...
ಊರ ಹೊರಗೆ ಸ್ಮಶಾನದಲ್ಲಿ ಇರುವ ನಿಮಗೆ ಹೆಣಗಳೆಂದರೆ ಭೀತಿ ಇಲ್ಲವೇ? ಎಂದು ಓರ್ವ ಕೇಳಿದ. "ನಾವು ಧೂರ್ತರಿಗೆ, ದುಷ್ಟರಿಗೆ ಹೆದರುತ್ತೇವೆ. ಸತ್ತ ಹೆಣಗಳನ್ನು ನಾವು ಮಣ್ಣು ಮಾಡಿದಾಗ ಅವು ಹಾಯಾಗಿ ಮಲಗಿ ಬಿಡುತ್ತವೆ. ನಾವು...
ಮಸಣದ ಅಧಿಕಾರಿಗೆ ಅನಿಸಿದ್ದು ಇವರು ಸಾಯದಿದ್ದರೆ ನಾನು ಬದುಕುತಿದ್ದೆನೇ? ....ಅವನು ಡೈರಿಯಲ್ಲಿ ಬರೆಯುತ್ತಿದ್ದುದು "ಇಂದು ಎಷ್ಟು ಹೆಣ ಬಂತು? ಎಷ್ಟು ಹಣ ಬಂತು?" ಎಂದು, ಹೆಣ ಹಣದ ಲೆಕ್ಕಾಚಾರದಲ್ಲಿ ಅವನ ಬದುಕು ಸರಾಗವಾಗಿ ಸಾಗಿತ್ತು....
ಸ್ಮಶಾನದ ಕೆಲಸದಲ್ಲಿ ತೊಡಗಿದ್ದ ಆತನ ಸಂಸಾರ ಎಲ್ಲರಂತೆ ಹಬ್ಬ ಹುಣ್ಣಿವೆ ಮಾಡುತ್ತಿದ್ದರು. ಹೆಣಗಳನ್ನು ಹೂಳಿಡುವ ಕಾಯಕ ಕೈ ತುಂಬ ಹಣ ಕೊಡುತಿತ್ತು. ಕೈ ತೊಳೆದು ಗೋರಿಕಲ್ಲಿನ ದೈವಕ್ಕೆ ಕೈಮುಗಿದು ಪಾಯಸ ಮಾಡಿ ಮೆಲ್ಲುತ್ತಿದ್ದರು. ಇವರ...
ಆ ಮುದುಕ ಐವತ್ತು ವರ್ಷ ಸ್ಮಶಾನದಲ್ಲಿ ಹೆಣಗಳನ್ನು ಹೂಳಿಡುತ್ತಿದ್ದ. ತನ್ನ ಮಗ ಓದಿ ಆಫೀಸರ್ ಆಗಲಿ ಎಂದು ಕನಸು ಕಂಡ. ನಿರುದ್ಯೋಗಿ ಮಗನಿತ್ತ ಅರ್ಜಿಗಳಿಗೆ ಯಾರೂ ಕೆಲಸ ಕೊಡಲಿಲ್ಲ. ಮತ್ತೆ ಹೆಣಗಳೇ ಅವನಿಗೆ ಅಪಾಯಿಂಟ್ಮೆಂಟ್...