Skip to content
ಚಿಲುಮೆ

ಕನ್ನಡ ನಲ್ಬರಹ ತಾಣ

  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
    • ನಾಟಕ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ
Menu
  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
    • ನಾಟಕ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ

ನಂನಾಗ್ರಾಜ್

  • ಹನಿಗವನ

ಚಪಲ

ಭವಸಾಗರ ದಾಟುವುದು ಹಾಗಿರಲಿ ನನ್ನ ಯೋಚನೆ ‘ಶಾಂತಿ ಸಾಗರ’ ದಾಟುವುದು *****...

ನಂನಾಗ್ರಾಜ್
December 17, 2022
Read More
  • ಹನಿಗವನ

ಬೀರ್‌ಬಲ್

ಎರಡು ಬೀರ್‌ಗಳು ಒಳಗೆ ಹೋದ ನಂತರ ನಗೆ ಚಟಾಕಿ ಹಾರಿಸಿದ್ದರು ಬೀರ್‌ಬಲ? *****...

ನಂನಾಗ್ರಾಜ್
December 3, 2022
Read More
  • ಹನಿಗವನ

ವರ್‍ಗ

ಮನುಜರಲಿ ಎರಡು ವರ್‍ಗ ಕೆಲವರನು ಕೈತೊಳೆದು ಮುಟ್ಟಬೇಕು ಮತ್ತೆ ಕೆಲವರನು ಮುಟ್ಟಿದರೆ ಕೈ ತೊಳೆಯಬೇಕು *****...

ನಂನಾಗ್ರಾಜ್
November 19, 2022
Read More
  • ಹನಿಗವನ

ಭಡ್ತಿ

ಎರಡು ಪೆಗ್‌ಗಳ ನಂತರ ಎಲ್ಲರೂ ‘ಅಮಲ್’ ದಾರ್‍ರೂ ‘ಶೇಕ್’ ದಾರ್‍ರೂ! *****...

ನಂನಾಗ್ರಾಜ್
November 5, 2022
Read More
  • ಹನಿಗವನ

ಬಂಧುಗಳು

ಬಂಧುಗಳಲ್ಲಿ ಎರಡು ವಿಧ ಕೆಲವರು ಬರಿ ಕೈಯಲ್ಲಿ ಬರುವುದಿಲ್ಲ ಕೆಲವರು ಬರಿ ಕೈಯಲ್ಲಿ ಹೋಗುವುದಿಲ್ಲ *****...

ನಂನಾಗ್ರಾಜ್
October 22, 2022
Read More
  • ಹನಿಗವನ

ಸಮ ವಯಸ್ಕರು

ಸರಕಾರಿ ಕಛೇರಿಯಲ್ಲಿ ಎಲ್ಲರದೂ ಪರ್‍ಸೆಂಟ್ ಏಜ್ ಊ *****...

ನಂನಾಗ್ರಾಜ್
October 8, 2022
Read More
  • ಹನಿಗವನ

ನಳಪಾಕ

ನನ್ನ ನಳಪಾಕ ತಿಂದು ದಮ್ಮಯ್ಯಂತೀ? *****...

ನಂನಾಗ್ರಾಜ್
September 24, 2022
Read More
  • ಹನಿಗವನ

ಲಂಚ

ಕೈ ಬೆಚ್ಚಗಾದ ಮೇಲೆ ಸಾಹೇಬರು ತಣ್ಣಗಾಗಿದ್ದರು *****...

ನಂನಾಗ್ರಾಜ್
September 10, 2022
Read More
  • ಹನಿಗವನ

ಮದುವೆ

ಹೆಣ್ಣು ಹೆತ್ತವರಿಗೆ ತಾಳಿ ಅವಸರ ಬಂಧು ಮಿತ್ರರಿಗೆ ಥಾಲಿ ಅವಸರ *****...

ನಂನಾಗ್ರಾಜ್
August 27, 2022
Read More
  • ಹನಿಗವನ

ಸೇವಾರ್‍ಥವೋ, ಜಾಹೀರಾತೋ?

ಬೆಳಗಿತ್ತು ದೇಗುಲದಲ್ಲಿ ಟ್ಯೂಬ್ ಲೈಟ್ ಸೇವಾರ್‍ಥದಾರರ ಹೆಸರು ವಿಳಾಸ, ವಿವರಗಳ ಹೊತ್ತು ಬೆಳಕಿಗಿಂತ ಹೆಚ್ಚಾಗಿ ಮಾಹಿತಿ ಚೆಲ್ಲಿತ್ತು. *****...

ನಂನಾಗ್ರಾಜ್
August 13, 2022
Read More
1...8910111213

ಸಣ್ಣ ಕತೆ

  • ಹೈದರನೂ ಕರಾಚೂರಿ ನಂಜರಾಜಯ್ಯನೂ

    ದಳವಾಯಿ ದೇವರಾಜಯ್ಯನು ಸತ್ಯಮಂಗಲಕ್ಕೆ ಹೊರಟು ಹೋದಮೇಲೆ ರಾಜಧಾನಿಯಲ್ಲಿ ಸರ್ವಶಕ್ತನಾಗಿದ್ದ ಕರಾಚೂರಿ ಯಾತನಿಗೆ ನಿಶ್ಚಿಂತೆಯಾಗಿರಲಿಲ್ಲ. ಅದೇ ಸಮಯಕ್ಕೆ ಮರಾಟೆ ಯವರು ರಾಜಧಾನಿಯ ಬಳಿ ಪ್ರತ್ಯಕ್ಷರಾಗಿ ಹಣಕ್ಕೆ ತೊಂದರೆ ಪಡಿಸಿದರು;… Read more…

  • ಶಂಕರಯ್ಯನ ಸಂಸಾರ

    ತಮ್ಮ ಆಫೀಸಿನಲ್ಲಿ ಎಲ್ಲರೂ ಸೇರಿ ಶುಕ್ರವಾರ ಲಕ್ಷ್ಮಿ ಪೂಜೆ ಮಾಡಬೇಕೆಂದು ಆಚರಣೆಗೆ ತಂದವನು ಶಂಕರಯ್ಯ. ಆ ದಿನ ಲಕ್ಷ್ಮಿ ಪೂಜೆ, ಪ್ರಸಾದ ವಿನಿಯೋಗ ಇದೆಲ್ಲ ತನ್ನಿಂದಲೇ ಆಗಬೇಕು,… Read more…

  • ಚಕ್ರವ್ಯೂಹ

    ಹಿರಿಪುಢಾರಿಯ ಸಂಪರ್ಕಕ್ಕೆ ಮರಿ ಪುಢಾರಿಯು ಬಂದದ್ದು ಕಿರಿಪುಢಾರಿಯ ಮೂಲಕ. ಮರಿಪುಢಾರಿಯು ಕಾಲೇಜಲ್ಲಿ ಒಬ್ಬ ನಾಯಕನಾಗಿದ್ದನು. ಒಂದೆರಡು ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದನು. ಬೇಕೆಂದೇ ಬೈಕಿನ ಸೈಲೆನ್ಸರ್‍ ಹಾಳು ಮಾಡಿ… Read more…

ಬರಹ

  • ಕೋಮು ಸೌಹಾರ್ದದ ಸಂಕೇತ ಸ್ವಾಮಿ ವಿವೇಕಾನಂದ

    ಜನವರಿ ೧೨ ವಿವೇಕಾನಂದರ ಜನ್ಮದಿನ; ೨೦೧೩ಕ್ಕೆ ೧೫೦ ವರ್ಷಗಳು ತುಂಬಿದ ಕಾಲ ಘಟ್ಟ. ಹೀಗಾಗಿಯೇ ಈ ವರ್ಷದ ಜನ್ಮದಿನಕ್ಕೆ ವಿಶೇಷ ಮಹತ್ವ. ಇಷ್ಟು ವರ್ಷಗಳ ಅವಧಿಯಲ್ಲಿ ವಿವೇಕಾನಂದರು… Read more…

  • ನಮ್ಮೊಳಗೆ ಅನಾಥರಾಗುತ್ತಿರುವ ನಾವು

    ಹಿಂಸೆಯ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಭೂಮಂಡಲವೇ ಘೋರವಾದ ಮೃತ್ಯುವಿನ ಮಾಲೆಯಿಂದ ಆವೃತವಾಗಿದೆ. ಸದ್ಯದಲ್ಲಿ ಅಮೇರಿಕ ದೇಶ ಅದರಲ್ಲಿ ಹೆಚ್ಚು ಅಪರಾಧಿ. ಸತ್ಯಕ್ಕೆ ದುರ್ಗತಿ; ದ್ವೇಷಕ್ಕೆ ವಿಜಯ; ಪ್ರೇಮ… Read more…

  • ಬಿಕ್ಷುಕರೊಂದಿಗೆ

    ಮೂವತ್ತು ವರ್ಷದ ನನ್ನ ಸ್ವತಂತ್ರ ಭಾರತದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ತಿರುಗಬೇಕಾದವನು ಕುಗ್ಗಿ ಕುಸಿದು ಹೋಗುವಂಥ ಅಮಾನವೀಯ ಅಂತರಗಳ ನಡುವೆ ಉಸಿರಾಡುತ್ತಿದ್ದೇನೆ. ವೈಭೋಗದಲ್ಲಿರುವ ಸ್ವಪ್ರತಿಷ್ಟಿತ ರಾಜಕಾರಣಿಗಳು ಒಂದು… Read more…

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತ… ಮುಂದೆ ಓದಿ… →

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾ… ಮುಂದೆ ಓದಿ… →

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ… ಮುಂದೆ ಓದಿ… →

ಕಾದಂಬರಿ

  • ಸ್ವಪ್ನ ಮಂಟಪ – ೧

    ಗವ್ವೆನ್ನುವ ಕತ್ತಲು; ಎತ್ತ ನೋಡಿದರೂ ಕುರುಡು ಆವರಿಸಿಕೊಂಡು ತಬ್ಬಿಬ್ಬು ಮಾಡುವ ವಾತಾವರಣ. ಆದರೂ ಹೆದರದ ಭೂಮಿ; ಕದಡದ ಕತ್ತಲು; ಮಿಂಚು ಸೀಳಿದರೂ ಮತ್ತೆ ಒಂದಾಗುವ ಜರಾಸಂಧ ಕತ್ತಲು;… ಮುಂದೆ ಓದಿ…

  • ಶಬರಿ – ೧

    ಕತ್ತಲು! ಶಬರಿ ಕಾಯುತ್ತಿದ್ದಾಳೆ! ಅದೊಂದು ಹಟ್ಟಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳು ಇರಬಹುದು. ಬುಡಕಟ್ಟಿನ ಜನ ವಾಸಮಾಡುವ ಈ ಹಟ್ಟಿ ಮೂಲ ಊರಿಗೆ ಸಮೀಪದಲ್ಲೇ ಇದೆ. ಆದರೆ… ಮುಂದೆ ಓದಿ…

  • ಇಳಾ – ೧

    ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ.… ಮುಂದೆ ಓದಿ…

Copyright © 2026 ಚಿಲುಮೆ | Powered by News Magazine X