ಹನಿಗವನ ಶಾಸ್ತ್ರಿಗಳ ಮಗ ನಂನಾಗ್ರಾಜ್ May 12, 2023August 24, 2023 ದಶಮಿ ಏಕಾದಶಿ ದ್ವಾದಶಿ ಹೊಟ್ಟೆಹಶಿ! ***** Read More
ಹನಿಗವನ ನೋವು ನಂನಾಗ್ರಾಜ್ May 8, 2023August 24, 2023 ವ್ಯಾಧಿ, ವೃದ್ಧಾಪ್ಯಗಳ ಕತ್ತರಿಯಲ್ಲಿ ಸಿಕ್ಕಿ ಅವಯವ ಅವ್ವ, ಯವ್ವ! ***** Read More
ಹನಿಗವನ ವಾಪಸ್ಸು ನಂನಾಗ್ರಾಜ್ May 6, 2023April 26, 2023 ಯೌವನದಲ್ಲಿ ಕ್ಷಣಗಳಾಗಿ ಕಂಡ ಆ ದಿನಗಳೂ ಈಗ ಮಧ್ಯವಯಸ್ಸಿನಲ್ಲಿ ವಾಪಸ್ಸಾಗಿ ಕಾಡುತ್ತಿವೆ. ***** Read More
ಹನಿಗವನ ದಂಪತಿ ನಂನಾಗ್ರಾಜ್ May 5, 2023August 24, 2023 ನಾವು ಪರಸ್ಪರ ಅರಿತಿರೋಕ್ಕಿಂತ ಅರೀತಿರೋದೇ ಜಾಸ್ತಿ! ***** Read More
ಹನಿಗವನ ಆಖೈರು ಎಚ್ಚರಿಕೆ ನಂನಾಗ್ರಾಜ್ April 24, 2023August 24, 2023 ಗುಡುಗಿದ್ದರು ಮನೆ ಮಾಲೀಕರು ಕೊಡು ಈಗಲೇ ಬಾಡಿಗೆ ಬಾಕಿ ಇಲ್ಲದಿದ್ದರೆ ಕೊಡುವೆ ಈಗಲೇ ನಿನ್ನ Bodyಗೆ! ***** Read More
ಹನಿಗವನ ಮಧ್ಯವಯಸ್ಸು ನಂನಾಗ್ರಾಜ್ April 22, 2023April 26, 2023 ಸೋಲ ಸಾಲ್ ರಸನಿಮಿಷಗಳು ತಿರುವು ಮುರುವಾಗಿ ಸಾಲ ಸೋಲಗಳಾಗಿವೆ. ***** Read More
ಹನಿಗವನ ಹಳೆಯದು ನಂನಾಗ್ರಾಜ್ April 17, 2023August 24, 2023 ಗೊಣಗುವೆ ಏಕೆ ನಯಾಗರಾ ನೋಡಲಿಲ್ಲವೆಂದು ಅದು ನಯಾ ಎಲ್ಬಂತೂ ತುಂಬಾನೇ ಪುರಾನ! ***** Read More
ಹನಿಗವನ ಬಯಸದೆ ಬರುವುದು ನಂನಾಗ್ರಾಜ್ April 10, 2023August 24, 2023 ಬಯಸಿ ಅನುಭವಿಸಿದ್ದೆ ಬಾಲ್ಯದಲಿ ಸೈಕಲ್ ಯೌವನದಲಿ ಮೊಬೈಕ್ ನಂತರ ಮೋಟರ್ ಕಾರ್ ಬಯಸದೇ ಬರುವುದು ಕಾರ್ಪೋರೇಶನ್ ವ್ಯಾನ್! ***** Read More
ಹನಿಗವನ ಜೀವನದುದ್ದ ನಂನಾಗ್ರಾಜ್ April 8, 2023April 26, 2023 ಹೆಣ್ಣಿಗಾಗಿ ‘ಹೆಣ’ಗಾಡಿ ಹೊನ್ನಿಗಾಗಿ ‘ಹೆಣ’ಗಾಡಿ ಮಣ್ಣಿಗಾಗಿ ‘ಹೆಣ’ಗಾಡಿ ಕೊನೆಗಾಗುವುದು ‘ಹೆಣ’ವೇ ***** Read More