ಕರಗುವ ಇರುಳಿನ ಹಣೆಯಲ್ಲಿ

ಕರಗುವ ಇರುಳಿನ ಹಣೆಯಲ್ಲಿ ಮೂಡಲ ಗಿರಿಯ ಮಣೆಯಲ್ಲಿ ಹೂಳೆಯುವ ರತ್ನದ ಹಣತೆಯನು ಹಚ್ಚುವರಾರು ಮರೆಯಲ್ಲಿ? ಬೆಟ್ಟವು ಬಾನಿನ ಕಡೆಗೇಕೆ ತೊರೆಗಳು ತಗ್ಗಿನ ಕಡೆಗೇಕೆ? ನಭದಲಿ ತೇಲುವ ನೀಲಿ ಹಂಡೆಗಳು ಮಣ್ಣಿಗೆ ಉರುಳುವುದೇತಕ್ಕೆ? ಹೂವನು ಚಿಮ್ಮುವ...
ಇಳಾ – ೧೦

ಇಳಾ – ೧೦

[caption id="attachment_8255" align="alignleft" width="300"] ಚಿತ್ರ: ರೂಬೆನ್ ಲಗಾಡಾನ್[/caption] ಇಳಾ ಪ್ರಾಸ್ಪೆಕ್ಟ್ ತಗೊಂಡು ಮೀಟಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆಯೇ ಆಗಿಬಿಟ್ಟಿತ್ತು. ಹೊಟೆಲಿನಲ್ಲಿ ನಿವಾಸ್ ಊಟ ಕೊಡಿಸಿದ್ದರಿಂದ ಹಸಿವಿರಲಿಲ್ಲ. ಮುಂದೆ ಓದಲು ಅಮ್ಮನನ್ನು ಹೇಗೆ...

ಮಹಾತ್ಮರ ಸೆರೆ

ಓ, ಮಹಾತ್ಮನೆ, ನಿನ್ನ ಬಂದಿಸಿಟ್ಟಿಹರೆಂದು ಹಲರು ತಿಳಿದಿಹರು, ದಿಟ; ಆದರದು ತಪ್ಪೆಣಿಕೆ: ಬಂಧನವ ಬಯಸಿ ಬರಮಾಡಿಕೊಂಡಿಹೆ; ಜನಕೆ ಬಂಧನವೆ ಬಿಡುಗಡೆಗೆ ಹೆದ್ದಾರಿಯೊಂದೆಂದು ತೋರಿಸಲು. ಜಗ ಜನಾಂಗಗಳೆಲ್ಲ ತಾವಿಂದು ತಮ್ಮ ನಾಯಕರಿತ್ತ ಕುರುಡಾಣತಿಯ ಪಿಡಿದು ತಾವಣ್ಣ...

ಪುಚ್ಚೆ

ಪುಚ್ಚೆ ಪುಚ್ಚೆ! ಏನಿದು ಹುಚ್ಚೆ! ತಿಂಡಿ ತಿಂದಿ ಹಾಲು ಕುಡಿದಿ ಆಮೇಲನ್ನುವಿ ಮಿಯಾಂ ಸಂಜೆವರೆಗೆ ನಿದ್ದೆ ಮಾಡಿದಿ ಕತ್ಲೆಗೆದ್ದು ವಾಕಿಂಗ್ ಹೋದಿ ಆಮೇಲನ್ನುವಿ ಮಿಯಾಂ ಪುಚ್ಚೆ ಪುಚ್ಚೆ! ಏನಿದು ಮಚ್ಚೆ! ಜಾಗ್ರತೆ ಸ್ವಲ್ಪ! ಗುಂಡಿಲಿ...

ನೀರಿನ ಜಾತ್ರೆ

ಬಳ್ಳಾರಿ ನೀರಿನ ಜಾತ್ರೆ ನಾನೊಲ್ಲೆ ತಂಗೆಮ್ಮ ಈ ಗಂಗಾಯಾತ್ರೆ ಕೊಡಗಳ ಪರ್ವತಶ್ರೇಣಿಯ ನೋಡಮ್ಮ ಒಡಕು ಡಬ್ಬಗಳೇನು ಹಂಡೆಗಳೇನು! ನೂಕು ನುಗ್ಗುಗಳೇನು, ಹಟದ ಪಂಥಗಳೇನು ಓಕುಳೀಯಾಡುವ ಸಂರಂಭವೇನು! ಒಬ್ಬಳ ತುರುಬು ಮತ್ತೊಬ್ಬಳ ಕೆಯ್ಯಲ್ಲಿ ಅಬ್ಬಬ್ಬ ಇವರಿಗೆ...

ಅಂದು – ಇಂದು

ಅಂದು : ಕೆಲವರು, ಬದುಕಿನ ಹಾದಿಲಿ, ಘಮಿ ಘಮಿಸುವಾ ಹಣ್ಣು, ಹೂವು... ಹುಲ್ಲು, ದವನದಾ ಕೃಷಿಗೇ... ಶ್ರಮಿಸುತ್ತಿದ್ದರು! ಇಂದು : ಕೆಲವರು, ನಡೆವ ಹಾದಿಲಿ ಮುಳ್ಳು, ಕಲ್ಲು, ಗಾಜು, ಬಾಂಬಿಟ್ಟು, ಖುಷಿಪಟ್ಟು ವಿಶ್ರಮಿಸುತ್ತಿರುವರು!! ಒಂದೇ...

ಗುಬ್ಬಚ್ಚಿ ಗೂಡು

ಬೆಂಗಳೂರಿನ ನಮ್ಮ ಬಾಡಿಗೆ ಮನೆಯಲ್ಲಿ ಗುಬ್ಬಚ್ಚಿ ಬಂದು ಗೂಡು ಕಟ್ಟಿದ್ದು ನೋಡಿ ಸಂತಸಗೊಂಡೆವು ನಾನು ನನ್ನವಳು ಗುಬ್ಬಚ್ಚಿಗಳು ಗೂಡುಕಟ್ಟುತ್ತಲೇ ಹೋದವು ಈಗ ನಮಗೆ ನಾಲ್ಕು ಜನ ಮಕ್ಕಳು. *****

ನೀಲಿಯಾಕಾಶ

ಬಣ್ಣ ಬಣ್ಣ ವರ್ಣ ವಿವರ್ಣಗಳ ಬಿಳಿ ಕರಿ ಮೋಡಗಳಾಚೆ ತಿಳಿ ನೀಲಿಯಾಕಾಶವೂಂದಿದೆ ಮುಖಗಳು ಒಂದೋ ಮೂರೋ ಹತ್ತೋ ಕೈಗಳು ಎರಡೋ ನಾಲ್ಕೋ ಇನ್ನೆಷ್ಟೋ ವಾಹನ ಆನೆ ಎತ್ತೋ ಇಲಿಯೋ ಹುಲಿಯೋ ಹಾರ ಕಿರೀಟ ವಸ್ತ್ರಾಭರಣಗಳು...