ಕವನ

ಬೋಧವಾದ ಮೇಲೆ ಜನರಪವಾದಕಂಜುವರೆ?

ಬೋಧವಾದ ಮೇಲೆ ಜನರಪವಾದಕಂಜುವರೆ? ಆದಿ ಅಂತ್ಯ ಆತ್ಮ ಆತ್ಮರುಭಯ ಬೇಧವಳಿದು ಸಾಧುಯೆನಿಸಿ ||ಪ|| ಕಾಲ ಕರ್ಮ ತುಳಿದು ತೂರ್ಯ ಜೋಲಿಯೊಳಗೆ ನುಡಿಯುತಿರಲು ಖೂಳಜನರು ಕೇಳಿ ಸಪ್ಪ ಕೀಳೋಣಾಗದೆನುತಿರಲು […]

ಸಾಧುಗಳ ಸಹಜ ಪಥ

ಸಾಧುಗಳ ಸಹಜ ಪಥವಿದು ಆನಂದದಿಂದಿರುವುದು || ಪ || ಬೇಕು ಬ್ಯಾಡಾಯೆಂಬುದೆಲ್ಲಾ ಸಾಕುಮಾಡಿ ವಿಷಯ ನೂಕಿ ಲೋಕದೊಳು ಏಕವಾಗೆ ಮೂಕರಂತೆ ಚರಿಸುತಿಹರೋ || ೧ || ಎಲ್ಲಿ […]

ಹಾಯ್ಕುಗಳು

ನೋವು ನನ್ನೆದೆಯೊಳಗೆ… (ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ) ಓ! ಬುದ್ಧ ಮಸಣಕ್ಕೆ ಹೋಗುವ ಮೊದಲು ನಿನ್ನ ತತ್ತ್ವಗಳು ನಮಗೆ ಹಿಡಿಸಿದವು ಇರುವೆಗಳೇ ನೀವೇಕೆ ಹೋದಿರಿ ಅಲ್ಲಿ ! […]

ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ

ಇನ್ನಾರಿಗೆ ಹೇಳಲೆಣ್ಣಾ ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ ||ಪ|| ನೆನ್ನೆ ಮೊನ್ನೆಯೆಂದು ತನ್ನೊಳಗೆ ತಾ ತಿಳಿದು ತನ್ನೇಸ್ಹುಣ್ಣಿವಿ ದಿನಾ ಕನ್ನೆಯಮಾಸಿ ಕೂಡಿ ಬಂದು ||ಅ.ಪ.|| ಹಾವು ಇಲ್ಲದ ಹುತ್ತಾ […]

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ         ||ಪ|| ಪದುಮ ದಳದ ಮದವು ಬೆಳೆದು ಸದಮಲಾತ್ಮಯೋಗ ತುದಿಯ- ಲದನುಯೇರಿ ಮೆರೀದು ಬೆರಿದು ಕದಲದಂತೆ ಕರುಣ ರಸದ                           ||೧|| ಚಂದ್ರ ಸೂರ್ಯರೊಂದುಗೂಡಿದಾ ಅಲ್ಲೆ […]

ಶಿವಲೋಕದಿಂದ ಒಬ್ಬ ಸಾಧು ಬಂದಾನು

ಶಿವಲೋಕದಿಂದ ಒಬ್ಬ ಸಾಧು ಬಂದಾನು ಶಿವನಾಮವನ್ನು ಕೇಳಿ ಅಲ್ಲಿ ನಿಂತಾನು ||ಪ|| ಮೈತುಂಬ ಬೂದಿಯನ್ನು ಧರಿಸಿಕೊಂಡಾನು ಕೊರಳೊಳು ರುದ್ರಾಕ್ಷಿ ಕಟ್ಟಿಕೊಂಡಾನು ||೧|| ಮೈಯಲ್ಲಿ ಕಪನಿಯ ತೊಟ್ಟುಕೊಂಡಾನು ಕೈಯಲ್ಲಿ […]

ಬಾ ನೋಡುನು ಭಾಮಿನಿ

ಬಾ ನೋಡುನು ಭಾಮಿನಿ ಈ ನಗರದಿ ಆ ಮಹಾಮಹಿಮನು ಬಂದಿಹನಮ್ಮಾ ಮೀನಾಕ್ಷಿಯನುಭವಮಂಟಪ ಮಧ್ಯದಿ ತಾನೇತಾನಾಗಿ ಕುಳಿತಿಹನಮ್ಮಾ || ೧ || ಎಡ್ಡಿಸುತಲಿ ಮನಿ ಮನಿ ತಿರುಗುತ ಘನ […]

ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ

ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ ಸಾಧುರಿಗೊಂದಿಸುವೇ                                      ||ಪ|| ಬೇಧವನಳಿದಾತ್ಮ ಭೋಧವ ತಿಳಿಯುತಾ ಕ್ರೋಧಾದಿಗಳ ಸುಟ್ಟು ಮೋದದಿಂದಿರುವಂಥ                  ||೧|| ಕಾಲಕರ್ಮವ ತುಳಿದು ಕಾಲಿಲೆ ಒದ್ದು ಮೂಲ ಮಾಯವನಳಿದು ಆಲಿಗಳ ಬಲದಲ್ಲಿ […]