ಬೆಳಕಿನ ಮಕ್ಕಳು

ಬಂದೇವು ನಾವು ಬೆಳಗಾಗಿ ಬೆಳಕಿನಾ ಮಕ್ಕಳು ಸಾಗಿ ಬೆಳಕನ್ನೆ ಮ್ಯಾಲೆ ಹೊತ್ತುಕೊಂಡು, ಬೆಳಕನ್ನೆ ಸುತ್ತು ಸುತ್ತಿಕೊಂಡು ಎದೆಯಾಗೆ ಕುದಿಯುವಾ ಕಡಲೂ, ಸಿಕ್ಕಿದ್ದ ಸಣ್ಣಿಸುವ ಒಡಲೂ ಹೊಟ್ಟೆಗೆಷ್ಟೋ ಅಷ್ಟಗಲ ಬಾಯಿ, ಗುಡ್ಡ ಕಿತ್ತೇವು ಸಿಡಿಲಿನ ಕೈಯಿ...

ಬೆಳಕಿನ ತೇರು

ನಾವು ಕಲಾವಿದರು ಬೆಳಕಿನ ತೇರನೆಳೆಯುವವರು ರವಿ ಮೂಡುವ ಮುನ್ನ ಕಣ್ಣ ತೆರೆದು ನಾಗರಿಕ ಕಿರಣಗಳು ನೆಲ ಮುಟ್ಟುವ ಮುನ್ನವೇ ಎದ್ದವರು ತಂಗಾಳಿಗೆ ಮೈಯೊಡ್ಡಿದವರು ಅರುಣೋದಯದ ಉಷಾಕಾಂತಿಗೆ ಮೈಪುಳಕಗೊಂಡು ಆಹಾ ಓಹೋ ಓಂ.... ಎಂದು ಉದ್ಗಾರ...

ಹಸಿವು

ಅಲ್ಲಿ ಝಗಝಗಿಸುವ ಸೂರ್ಯ ಉರಿನಾಲಿಗೆ ಚಾಚುತ್ತಾನೆ ಅವನಂತೆ ತಿರುಗಣಿಯ ಗೋಳಾಟವಾಡುವ ಉರಿಯುಂಡೆಗಳು ಯಾವ ಒಡಲಿಗಾಗಿ ತಿರುಗುತ್ತಿವೆಯೋ? ಎರವಲಿಗೆ ಮೈತೊರೆದು ಗೂಟಕೊಡನಾಡುತಿವೆ ಗಣನೆಯಿಲ್ಲದ ಮಣ್ಣ ಗುಂಡುಗಳು, ನೆರಳ ಬಂಡುಗಳು ಇಲ್ಲಿ ಕೆಳಗೆ ಹಸಿದ ಮಣ್ಣು ಬಾಯ್ಬಿಟ್ಟು...

ಋಣ

ಅಪ್ಪಾ ಹೊರಲಾರೇನೋ ಈ ಮಣಭಾರ ಹೆಣಭಾರಾ ತಿಂದುಂಡ ತುತ್ತುಗಳೆಲ್ಲಾ ಬಾಯಲ್ಲೇರಿ ಬಂದಾಡಿಕೊಳ್ಳುತ್ತವೆ ಕುಡಿದ ಹನಿಹನಿಯೂ ಕಣ್ಣೀರ ಪೋಣಿಸುತ್ತದೆ ಸೇವಿಸಿದ ಉಸಿರುಸಿರೂ ಮೂಗುಕಟ್ಟುತ್ತದೆ ಮಲಗಿದಿಂಚಿಂಚು ನೆಲವೂ ಬಾಯ್ದೆರೆದು ನುಂಗುತ್ತದೆ ನಡೆದಡಿಯಡಿ ಮಣ್ಣೂ ಮಣ್ಣು ಹೊರಿಸುತ್ತದೆ ಪಡೆದ...