
ಎದ್ದೇಳು ಎದ್ದೇಳು ಕನ್ನಡಿಗ ಎಚ್ಚರದಿಂದೇಳು ಕನ್ನಡಿಗ ಉದಯವಾಯಿತು ಕನ್ನಡ ನಾಡು || ಉದಯರಾಗಲಹರಿಯಿಂ ಹಾಡು ಜಯ ಕನ್ನಡ ಜಯಕನ್ನಡ ಜಯಕನ್ನಡವೇ ನಮ್ಮುಸಿರು || ಹಚ್ಚಿರಿ ಕನ್ನಡದ ಹಣತೆಯನು ಮೊಳಗಿಸಿ ಕನ್ನಡ ಜಯಭೇರಿಯನ್ನು || ಭಾರಿಸಿತು ಕನ್ನಡ ಡಿಂಡಿ...
ಮುಗಿದ ಕತೆಗೆ ತೆರಯಹಾಕಿ ಬಾಳ ಪುಟದ ತೆರೆಯ ಬಿಚ್ಚಿ ಕುಂಚ ಹಿಡಿದು ಬಣ್ಣ ಹಚ್ಚಿ ಚಿತ್ತಾರ ಬಿಡಿಸಿತು ಚಂಚಲ ಮನಸು || ಭಾವಲತೆಯ ದಳವ ಬಿಡಿಸಿ ಬಿರಿದ ಚೆಂದ ಹೂವಾ ಮುಡಿಸಿ ಮುಡಿಯ ಏರಿ ಒಲವ ತೋರಿ ಮನವ ಸೆಳೆಯಿತು ಚಂಚಲ ಮನಸು || ಕತ್ತಲೆಯ ನೀಗಿಸಿ ಬೆ...













