ಹನಿಗವನ ಕಾಲ ಚಕ್ರ ಲತಾ ಗುತ್ತಿ January 15, 2017February 7, 2019 ಫ್ಯಾನಿನಡಿಗೆ ಬಿದ್ದಾಗೆಲ್ಲ, ‘ಕೃಷ್ಣ’ ಅವನ ಕಾಲಚಕ್ರದ ಮಾತುಗಳೆಲ್ಲ ನೆನಪಾಗುತ್ತವೆ ಚಕ್ಕನೆ ‘ಆಫ್’ ಮಾಡುತ್ತೇನೆ ಇನ್ನೊಂದಿಷ್ಟು ದಿನಗಳು ನಾನೇ ನಾನಾಗಿರಲಿಕ್ಕೆ. ***** Read More
ಹನಿಗವನ ವಾತ್ಸಲ್ಯ ಲತಾ ಗುತ್ತಿ January 8, 2017February 7, 2019 ಉಡಿ ತುಂಬ ತುಂಬಿ ಕಳಿಸಿದ ನನ್ನವ್ವಳ ಆಶೀರ್ವಾದ ಹಾಸಿದ್ದೇನೆ ಹೊದ್ದಿದ್ದೇನೆ, ಬಿತ್ತಿ ಬೆಳೆದುಕೊಂಡು ತೊನೆದಾಡುತ್ತಿದ್ದೇನೆ. ***** Read More