
ಎಲ್ಲಿ ಕಾಣುತ್ತಿಲ್ಲವಲ್ಲ! ನಿನ್ನಲ್ಲಿಗೆ ಬಂದು ವಾಸ್ತವ್ಯ ಹೂಡಿ ಬೆಳಕು ಕಂಡ ಕಿನ್ನರ ಲೋಕದವರಂತಿದ್ದ ಹಕ್ಕಿ ನೆಂಟರು. ಬಹಳ ಹಾಲು ಬಣ್ಣದವರು ಸಂಜೆ, ಮುಂಜಾವುಗಳಲಿ ಕೂಟ ನಡೆಸಿ ಕಲರವ ಗಾನ ತರಂಗಗಳ ಚಿಮ್ಮಿಸಿ ರಸಚಿತ್ತದಾಟಗಳಲಿ ಮುಳುಗಿ ಕಣ್ಮನವ ತು...
ಅಧ್ಯಾಯ ೧೨ ಮುರಿದುಬಿದ್ದ ಮದುವೆ ಸಂಜೆ ರಿತು ಮನೆಗೆ ಬರುವಷ್ಟರಲ್ಲಿ ಜಸ್ಸು ಬಂದು ಕುಳಿತಿದ್ದ. ಎಂದಿನ ನಗು, ಆಕರ್ಷಣೆ, ಇದೇ ನಗುವಿಗಲ್ಲವೇ ತಾನು ಸೋತುಹೋಗಿದ್ದು. ಆ ಸ್ನೇಹಪರತೆ, ಸರಳತೆ, ನೇರ ಮಾತು, ದಿಟ್ಟ ನಡೆ ಎಲ್ಲವೂ ತನಗೆ ಮೆಚ್ಚುಗೆಯಾಗಿತ್...
೧ ಕವಿತೆಯೆಂದರೆ ಚಂದ್ರನ ಮೇಲಿನ ಕಪ್ಪು ಕಲೆ ನಿಶೆಯ ನಿದ್ದೆಗೆಡಿಸುವ ಉಷೆ ಬಾನಿನ ಅಗಾಧತೆ ಭಾನುವಿನ ಪ್ರಖರತೆ ೨ ಕವಿತೆಯೆಂದರೆ ರಕ್ತದೊಳಗಣ ಕೆಂಪುಕಣ ತಲೆಯೊಳಗಣ ಜ್ಞಾನಗಣ ಕೈಯಲ್ಲಿಯ ಕಸಬರಿಗೆ ೩ ಕವಿತೆಯೆಂದರೆ ಭೋಗದ ಪ್ರತಿಫಲನ ಮಿರುಗುವ ಮಕಮಲ್ಲಿನ...
ಅಪರಿಚಿತ ಹಾದಿಯ ನಡುವಲ್ಲಿ ಸಿಕ್ಕ ಬದುಕು ಅವಳು ನನಗಷ್ಟೇ ಪರಿಚಿತ *****...
ಕೋಣೆಯಲ್ಲಿ ಸಮೃದ್ಧ ಕತ್ತಲೆ ನದಿಯಂತೆ ತುಂಬಿತ್ತು. ಹುಡುಗ ತನ್ನೊಳಗೆ ತಾನು ಅಡಗಿದಂತೆ ಕುಳಿತಿದ್ದ. ಅಮ್ಮ ಬಂದಳು, ಕನಸಿನೊಳಗೆ ಬಂದ ಇನ್ನೊಂದು ಕನಸಿನಂತೆ. ನಿಶ್ಶಬ್ದವಾಗಿದ್ದ ಕಪಾಟಿನಲ್ಲಿ ಗಾಜಿನ ಲೋಟ ಇಷ್ಟೆ ಕಂಪಿಸಿತು. ಗುಟ್ಟು ಬಿಟ್ಟುಕೊಟ್ಟಿ...
ತ್ಯಾಗಮಯಿ ನೀ ಪೂರ್ಣಮಯಿ ನಿನ್ನ ಅಮರ ಭಾವನ ಅಮರಮಯಿ || ಜನಕನಲ್ಲಿ ಜನಿಸಿ ನೀ ಜಾನಕಿಯಾದೆ ರಾಜಕುವರಿ ಎನಿಸಿ ನೀ ತೊಟ್ಟಿಲ ತೂಗಿದೆ ರಾಮ ರಾಮ ಎಂದೊಲಿದು ರಾಮನ ವರಿಸಿದೆ || ದಶರಥನ ಸೊಸೆ ಎನಿಸಿ ಕುಲವಂತಿಯಾದೆ ರಾಮ ವನವಾಸದಿ ನೀ ಬಲು ನೊಂದೆ ರಾಮ ರಾ...
















