
ಎಲ್ಲಾ ಮಾತುಗಳೂ ಕೇವಲ ಮಾತು ನಿನಗೆ. ನಿನ್ನವು ಮಾತ್ರ ಮುತ್ತು ನನ್ನ ಪಾಲಿಗೆ. *****...
ಕತ್ತಲು ಹೊದ್ದ ರಸ್ತೆ ನಾನು. ಬರ್ರೆಂದು ಬೈಕಿನಲ್ಲಿ ಬಂದ ಬೆಳಕು ನೀನು. *****...
ಎಷ್ಟೋ ದಿನದ ನಂತರ ಸುರಿದ ಒಲವಿನ ಮಳೆ ಮನದ ಮೇಲೆ ಕವಿದಿದ್ದ ಜಡತ್ವದ ಕೊಳೆ ತೊಳೆಯಿತು *****...
ಮಾತು ಮುದ್ದಿಸುವ ಅವಳು ಅಪರೂಪಕ್ಕೊಮ್ಮೆ ಮೌನವಾಗಿ ಮಾತಾಡುವ ಬಗೆ ಬೋಧಿಸಿದಳು *****...
ನಿನ್ನ ಕಣ್ಣು ತೆಗೆಯುವ ತುಂಟ ತಕರಾರು ನನ್ನ ಪಾಲಿಗೆ ತಳಮಳದ ತವರೂರು *****...
‘ಅವಳು ಮೋಸಗಾತಿ’ ಹಾಗೆಂದು ಜರಿಯುವುದು ಅವನ ಅತಿಯಾದ ಮಿತಿ *****...
ನನ್ನ ಕಣ್ಣಿಗೆ ಮತ್ತೇರಿದೆ ಅವಳ ನಗುವು ಮೆಲ್ಲಗೆ ಬಂದು ಮುತ್ತಿಕ್ಕಿದೆ *****...








