ಮೊಗ್ಗುಗಳು, ಹೂವುಗಳು
ಮರ, ಗಿಡ, ಬಳ್ಳಿಗಳು
ಬಾಡುವ ಒಡವೆಗಳು
ಭಾಗ್ಯದಾ ಆಭರಣಗಳು
ಸೌಭಾಗ್ಯ ಮಾಂಗಲ್ಯ
ಮುಟ್ಟದಿರಿ, ಹಿಚುಕದಿರಿ
ಪ್ರಕೃತಿಗೆ ವಿಧವೆ ಪಟ್ಟವನೀಯದಿರಿ!
*****

ಕನ್ನಡ ನಲ್ಬರಹ ತಾಣ
ಮೊಗ್ಗುಗಳು, ಹೂವುಗಳು
ಮರ, ಗಿಡ, ಬಳ್ಳಿಗಳು
ಬಾಡುವ ಒಡವೆಗಳು
ಭಾಗ್ಯದಾ ಆಭರಣಗಳು
ಸೌಭಾಗ್ಯ ಮಾಂಗಲ್ಯ
ಮುಟ್ಟದಿರಿ, ಹಿಚುಕದಿರಿ
ಪ್ರಕೃತಿಗೆ ವಿಧವೆ ಪಟ್ಟವನೀಯದಿರಿ!
*****