ಹಲಸು, ಮಾವು, ಕೊಕಂ, ಸಾವಯವವೆಂದೆನುತ
ಬಲುತರದಾದರ್‍ಶ ಸಂತೆಗಳೇನ ಮಾಡಿದೊಡೇನು ?
ಹಾಳಾದ ಪರಿಸರವನುಳಿಸಿ ಬಳಸುವ ನಿಟ್ಟಿನಲಿ
ಹುಲಿಯ ಕಂಡೋಡ್ವ ತೆರದಲಿ ಕಳೆದಿರ್‍ಪೆಮ್ಮನ್ನ
ಮೂಲದ ಹಳ್ಳಿಮನೆಗೋಡದಿರಲಿನ್ನುಳಿವು ಸಂಶಯವು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಹಲಸು, ಮಾವು, ಕೊಕಂ, ಸಾವಯವವೆಂದೆನುತ
ಬಲುತರದಾದರ್‍ಶ ಸಂತೆಗಳೇನ ಮಾಡಿದೊಡೇನು ?
ಹಾಳಾದ ಪರಿಸರವನುಳಿಸಿ ಬಳಸುವ ನಿಟ್ಟಿನಲಿ
ಹುಲಿಯ ಕಂಡೋಡ್ವ ತೆರದಲಿ ಕಳೆದಿರ್‍ಪೆಮ್ಮನ್ನ
ಮೂಲದ ಹಳ್ಳಿಮನೆಗೋಡದಿರಲಿನ್ನುಳಿವು ಸಂಶಯವು – ವಿಜ್ಞಾನೇಶ್ವರಾ
*****