
ನೆನಪುಗಳು ಮಾಸುವುದಿಲ್ಲ ಹಸಿರಾಗೇ ಉಳಿಯುತ್ತವೆ ಘೋರ ತಪವನು ಗೈದ ವಿಶ್ವಾಮಿತ್ರನ ಮೇನಕೆ ತನ್ನತ್ತ ಸೆಳೆದ ಹಾಗೆ || ಕಲೆಗಾರನ ಕುಂಚದಲ್ಲಿ ನವರಸ ಲಾಸ್ಯವಾಡಿ ಕವಿದ ಮೋಡಗಳು ಚಂದ್ರನ ಮರೆಮಾಡಿ ಗುಡುಗು, ಸಿಡಿಲು, ಮಿಂಚಾದ ಹಾಗೆ || ಮುಂಗಾರಿನ ಅನುರಣ...
ಮೂಡಿದ ಹೂ ಮಲ್ಲಿಗೆ ನಗುವೆ ಏತಕೆ ಮೆಲ್ಲಗೆ ಸರಸವಾಡುವ ನೆಪದಲಿ ನನ್ನ ಮರೆತೆಯೇನೆ || ನಿನ್ನ ಕಾಣುವಾತರದಿ ಬಂದು ನಿಂದೆ ನಿನ್ನ ಬಾಗಿಲಿಗೆ ಒಳಗೆ ಬಾ ಎಂದು ಕರೆಯಲು ಏಕೆ ಮುನಿಸು| ನಾ ನಿನ್ನ ಗೆಳತಿ ನನ್ನ ಮರತೆಯೇನೇ || ಚೌಕಾಬಾರ ಆಡುವಾಗ ಬಳೆಗಳ ತೊ...
ಬೆಳಗಿಸು ಬಾ ಶುಭ ಆರತಿ ಓ ಮಂಗಳ ದೀವಿಗೆ ಜಗದ ತಮವು ಹರಿದು ಅಲ್ಲಿ ಬೆಳಕು ಮೂಡಲೊಮ್ಮೆಗೆ || ನವರಾತ್ರಿಯ ನವ ಬೆಳಗದು ಹರುಷ ತರಲು ಬಾಳಿಗೆ ಹರಿಸಿ ಅವರ ನಗು ಮೊಗವ ಅರಳಿಸು ಬಾ ದೀವಿಗೆ || ಸುಳ್ಳು ಕಪಟ ಮೋಸವೆಂಬ ಮನದ ಬಾಳ ಕತ್ತಲೆ ತೊಡೆದು ಅಲ್ಲಿ ಬ...
ನಲ್ಲೆ ನಿನ್ನ ಕುಡಿನೋಟದ ಮೋಹಕ ಮಿಂಚು ಕಂಡೆ ನಾ ಅದರಲ್ಲಿ ನೂರಾರು ಸಂಚು ಅದುವೇ ನಿನ್ನಯ ಪಾಶುಪತಾಸ್ತ್ರ ನಲ್ಲನ ಶರಣಾಗಿಸುವ ಬ್ರಹ್ಮಾಸ್ತ್ರ *****...













