
ಕಾಲದ ಹಸಮಣೇ ಮ್ಯಾಲೆ ಕುಂತ್ಯಾಳೆ ಕಣೆ ನಮ್ಮವ್ವ ಅರಿಶಿನ ಕುಂಕುಮವಿಟ್ಟು ಇದು ಗೋಧೂಳಿ ಸಮಯ || ಆಕಾಶ ಚಪರ ಚಿಲಿಪಿಲಿ ಇಂಚರ ಗಿಳಿ ಕೋಗಿಲೆ ರಾಗ ಮಧುರ ಮೆರವಣಿಗೆ ದಿಬ್ಬಣ ನಡೆದಾವೋ ||ಇ|| ನಕ್ಷತ್ರ ಸಖಿ ಚಂದ್ರಮ ಸೋದರ ಸೂರ್ಯನ ಅಕ್ಕರೆ ಮಿಂದಾಗ ವರ ...
ತಾರೆಗಳ ಊರಲ್ಲಿ ಚುಕ್ಕಿ ಚಂದ್ರಮರ ಆಟ ನನ್ನಾಟ ಇಲ್ಲಿ ನಿನ್ನಾಟ ನಡುವೆ ಶಿವನಾಟ ಸುವ್ವಿ ಸುವ್ವಲಾಲಿ ಲಾಲಿ ಜೋ ಜೋ || ನಾಲ್ಕು ಕಂಬಗಳ ನಡುವೆ ತೂಗುವ ತೊಟ್ಟಿಲು ಜೀವ ಸೆಳೆವ ಕಂದ ನಗಲೂ ನಿನ್ನಾಟ.. ನನ್ನಾಟ ನಡುವೆ ಶಿವನಾಟ ಸುವ್ವಿ ಸುವ್ವಲಾಲಿ ಜೋ ...
ಬಾಲ್ಯದ ಅಂಕಣ ಬಾಗಿನ ಸಿಂಚನ ನಿನ್ನ ಮ್ಯಾಗಿನ ಪ್ರೀತಿ ಬಾಲೆ ಹಸಿರ ಹಂದರದಾಗ ಇದು ಏಕ ಚಿತ್ತ ರೂಪ || ನೇಸರದಾಗ ಹಸಿರ ಕಾಣುತ್ತಿ ನೀನು ಪಡುವಣದೊಳಗಣ ತೊಟ್ಟಿಲ ತೂಗುತ್ತಿ ನಿನ್ನ ಬಾಳ್ವೆ ಸಿದ್ದ ಹಸ್ತ ಇದು ಏಕ ಚಿತ್ತ ರೂಪ || ಗೆಳತಿ ಹತ್ತಾರು ಬಣ್ಣ...
“ಓಂಕಾರಾತ್ಮಂ ತ್ವಂ ಮಮಕಾರಾನ್ವಿತಂ ಜಗತ್ ಸ್ವರೂಪಾಯ ವಿಶಾನಿಕೇತನಂ ||ಓಂ||” ಒಂದು ಮುಷ್ಠಿ ಒಂದೇ ತಂತ್ರ ಐಕ್ಯತೆ ಒಂದೇ ಮಂತ್ರ ಒಂದೇ ಜಾತಿ ಭೇದ ಭಾವ ದೃಷ್ಟಿ ಎಲ್ಲಾ ಒಂದೇ ಸೃಷ್ಟಿಯೂ || ರೆಂಬೆ ಕೊಂಬೆ ಒಂದೇ ಹಸಿರು ನೆಲದ ಬೇರು ಮಣ...













