ಒಮ್ಮೊಮ್ಮೆ ಹೀಗೂ ಆಗುವುದು

ಹಿಂದೊಮ್ಮೆ ಕೂಡಾ ಹೀಗೆ ಆಗಿತ್ತಲ್ಲ. ಗಂಟುಗಂಟಾಗಿ ಸಿಕ್ಕು ಬಿದ್ದು ಅ- ಕ್ಷರದ ತಾರೆಗಳೆಲ್ಲ ನೆಲಕ್ಕೆ ಚೆಲ್ಲಿದಂತೆ ಜ್ಞಾನಪಾತ್ರೆಯ ಎದುರು ಹಸಿದ ಕಂಗಳು ಮೂರ್‍ಚೆಗೊಂಡ ಮನಸ್ಸು ನಗ್ನವಾಗಿ ನಿಂತುಬಿಟ್ಟವು ಕಾಲ ಚಲಿಸಲಿಲ್ಲ. ಆದರೆ ಮಜ್ಜಿಗೆಯೂಡಿದ ಮರುಗಳಿಗೆ...

ಶೂನ್ಯದ ಮೋಹ

ಅದೆಷ್ಟೋ ಸಣ್ಣ ದೊಡ್ಡ ಚಿತ್ರ ವಿಚಿತ್ರ ಆಕಾರದ ಸಂಖ್ಯೆಗಳು ಮುಖಬಲೆಗಳು, ಸ್ಥಾನಬೆಲೆಗಳು ಗೋಜಲಿನ ಗೂಡನ್ನು ಕಂಡಾಗಲೆಲ್ಲಾ ವತರ್‍ತುಲಾಕಾರದ ಭೂಮಿತೂಕದ ಶೂನ್ಯಕ್ಕೆ ಶರಣಾಗುತ್ತದೆ ಮನ. ಅಸ್ಮಿತೆಯ ಹಂಗೇ ಇಲ್ಲದೇ ಮನೆಯಂಗಳದ ಮೂಲೆಯಲ್ಲಿ ಅಡಿಕೆ ಸಿಪ್ಪೆ ಸುಲಿಸುಲಿದು...

ಆಳವೆಂಬ ಅರಿವು

ಆಳದ ನೆಲೆಯಲ್ಲಿ ಕವಲುಗಳ ಕುಸುರಿ ಕುಂದುವುದಿಲ್ಲ ಅಧಿತ್ವದ ಸೊಗಸು ಜಡತ್ವ ಮೂಡದ ಜಗಮಗಿಸುವ ಬೆಳಕು. ಸ್ವಯಂಸ್ಪೂತರ್‍ತಿ ಸೆಲೆಯ ಅರಗಿಸಿ ದಕ್ಕಿಸಿಕೊಳ್ಳಬೇಕು. ಹರಳೆಣ್ಣೆ ಗಾಢವಾಗುರಿದರೆ ಕಡುಕಪ್ಪು ಕಾಡಿಗೆ ಚಿತ್ರ ಬರೆಯುತ್ತದೆ ಮುಚ್ಚಳದ ಅಂಚಿಗೆ. ಹೊಸ ಸಂಕೇತಗಳಿಗೆ...