ಛಲೋ ಅಂದರ ನಡೀಬೇಕ

ಛಲೋ ಅಂದರ ನಡೀಬೇಕ ಸಿದ್ಧರಾಮನ ಪೂಜೆಯಾಗ ನಾನು ಕೂಡ ಹೋಗಬೇಕ || ನಾನು ಅಂದರೆ ನಾನೇ ಅಲ್ಲ ನೀನು ಅಂದರೆ ನೀನೇ ಎಲ್ಲಾ ಜೀವನ ಉಂಟು ಬೇವು ಬೆಲ್ಲ ತಮ್ಮಾಽಽಽ !! ಬೆಳಕಾಗೊವರೆಗೂ ಕುಣಿಬೇಕ...

ಯೋಗ

ಕಾರಂಜಿಗಳಲ್ಲಿ ಪುಟಿಯುತ್ತೆ ನಡಿಗಳಲ್ಲಿ ಹರಿಯುತ್ತೆ ಜಲಪಾತಗಳಲ್ಲಿ ಧುಮುಕುತ್ತೆ ಜಲಾಶಯಗಳಲ್ಲಿ ನಿಲ್ಲುತ್ತೆ ಚರಂಡಿಗಳಲ್ಲಿ ನಾರುತ್ತೆ ನೀರು ಆವಿಯಾಗಿ ಆಕಾಶಕ್ಕೆ ಹಾರಿ ಮುಗಿಲಾಗಿ ಪರಿಶುದ್ಧ ಮಗುವಾಗಿ ಮರುಜನ್ಮ ತಾಳಿ ಮಳೆಯಾಗಿ ಭೂಮಿಯ ಮಡಿಲಿಗೆ ಬೀಳುವ ಭಾಗ್ಯ ಎಲ್ಲ...

ನೀ ನಗಲೇನು ಮನವೆ

ನೀ ನಗಲೇನು ಮನವೆ ಅಳಲೇನು ಮೌನ ತಾಳಲೇನು ಹಸಿವು ಕಾಡದೆ ಬಿಡುವುದೇ || ಊಟ ಬಟ್ಟೆ ತಳಕು ಬಳುಕು ನೋವುಂಡ ಮನವು ಹಸಿವ ಅಡಗಿ ನಿಲ್ಲ ಬಲ್ಲುದೇ || ಮಮತೆ ವಾತ್ಸಲ್ಯಗಳು ಹೃದಯ ತುಂಬಿದರೇನು...

ಎತ್ತೆತ್ತ ಹರಿಯುತಿದೆ

ಎತ್ತೆತ್ತ ಹರಿಯುತಿದೆ ಸೆಲೆಯು ಬದುಕು ಬರಿದಾದ ಯಾನ || ಚಿತ್ತ ಕಳೆದು ಭಾಗಿಸಿತು ಕಡಲ ಕಲರವ ಮೌನ || ಬಣ್ಣ ಚಿತ್ತಾರ ವಿಲ್ಲದ ಬಾಳಿನಗಲ ಬವಣೆ ಪಯಣದಲಿ || ಬಡವನಂಗಳದಲಿ ಸಿರಿತನದ ಬೆಳಕು ಬೆಸೆದ...