ಬಾ ತಾಯೆ ಬಾ

ಓಂ ಬ್ರಹ್ಮಾನಂದಂ ನಾದ ರೂಪಂ ಆನಂದಂ ಸತ್ಯ ನಿತ್ಯ ಸ್ವರೂಪಂ ನಮೋ ನಮೋ ಭುವನ ಮನೋಹರೀ ಶಂಕರೀ ಧನ್ಯಂ ಮಾನ್ಯಂ ಭುವನೇಶ್ವರೀ ಜೀವದುಸಿರ ನರನಾಡಿಗಳಲಿ ನಿನ್ನ ಆವಾಹನೆ ||ತಾಯಿ|| ನೀ ಬಾ ಎನ್ನ ಹೃದಯದಾಲಯಕೆ...

ಅಗೋಚರ

ಹೆಗಲಿಲ್ಲದೆ ಹೊರತ್ತಿದೆ ಆಕಾಶ ಗ್ರಹ ನಕ್ಷತ್ರಗಳನ್ನು ಕೊಡಗಳಿಲ್ಲದೆ ಹೊತ್ತು ತರುತ್ತಿದೆ ಮುಗಿಲು ನೀರನ್ನು ಕಣ್ಣಿಗೆ ಕಾಣದೆ ಪಾಶದ ಕುಣಿಕೆ ಕದ್ದು ಹೋಗುತ್ತಿದೆ ತುಡಿವ ಪ್ರಾಣಗಳನ್ನು *****

ಗುರುದೇವ ಜನನಿ

ಗುರು ದೇವ ಜನನಿ ಗುರು ಬ್ರಹ್ಮ ಸ್ವರೂಪಿಣಿ ವೀಣಾಪಾಣಿ ಪುಸ್ತಕ ಧಾರಿಣಿ || ವೇದ ವೇದಾಂಕಿತ ಶೋಭಿತೆ ಗಾಯಿತ್ರಿ ನಂದಿನಿ ಶಾರದೆ ವರದೆ ಬ್ರಹ್ಮನ ರಾಣಿ !! ಶಾರದೆ ನಮೋಸ್ತುತೇ ಶ್ವೇತಾಂಭರಧರೆ ದೇವಿ ನಾನಾಲಂಕಾರ...

ನೂರಾರು ನೆನಪುಗಳಲ್ಲಿ

ನೂರಾರು ನೆನಪುಗಳಲ್ಲಿ ಹದಿನಾರು ಕನಸುಗಳು ಒಡಲ ತಣಿವು ನೂರಲ್ಲಿ ಭಾವನೆಗಳು ಸಾವಿರಾರು || ಆಸೆಗಳು ನೂರೆಂಟು ಪಂಜರ ಗಿಣಿ ಹದಿನೆಂಟು ಹಾರುವುದು ಮೌನವಾಗಿ ಜೀವನವೂ ಹಸಿರಾಗಿ || ಸಾವಿರದ ಪ್ರಾಯ ಹಾದೀ ಬಾಳು ಬದುಕು...

ಸ್ವಯಂವರ

ಭೋರ್‍ಗರೆದು ಹರಿಯುತಿದ್ದ ಹರೆಯದ ನೀರು ಕೊಳದಲ್ಲಿ ಮುಳುಗಿ ಮೈ ಮರೆತು ಮಲಗಿ ತಾವರೆಗಳು ಹುಟ್ಟಿ ವಧುಗಳಾಗಿ ಬಿರಿದು ದುಂಬಿಗಳು ಸಾಲು ಕಟ್ಟಿ ವರಗಳಾಗಿ ನೆರೆದು ಸುಂದರ ಸರೋವರ *****