
ತುಕ್ಕು ಹಿಡಿದ ಮನದ ಮೈ ಮೇಲೆ ಬಣ್ಣ ಬಳಿಯಲು ಬಂದವಳು ನೀರು ಚಿಮುಕಿಸಿ ದೂರ ಸರಿದಳು *****...
ಎಲ್ಲ ತೀರಗಳಿಗೂ ಅಪರಚಿತವಾಗಿಯೇ ಹಾಯುತ್ತಿದೆ ನನ್ನ ನೋಟ ಅವಳಿರುವ ದಂಡೆಯಡೆಗೆ *****...
ದಾಖಲಿಸಬೇಕಿತ್ತು ನಿನ್ನೊಳಗೆ ನನ್ನ ಕನಸುಗಳನು ತೊರೆದೋಗುವ ಮುನ್ನ ನೀ ನನ್ನನು, ಇದ್ದಾಗ ಸಲಹದ ಜಗವನು. *****...
ಕದ್ದು ನೋಡುವ ಕ್ರಿಯೆಗೊಂದು ಹಂಗುಂಟು… ನಿನ್ನದೇ ಧ್ಯಾನದಲ್ಲಿ ಮುಳುಗೇಳುವ ಬೆರಗುಂಟು. *****...
ನನ್ನೆಡೆಗೊಮ್ಮೆ ನೋಡು ತುಸು. ನಿನ್ನಷ್ಟೇ ನನಗೂ ಉಂಟು ಮುನಿಸು. *****...
ಮನದ ಪುಟದಲಿ ಅವಳ ಗೈರು ಹಾಜರಿ ದಾಖಲಾದರೆ ಏನೋ ದಿಗಿಲು ಬೇಸರವಂತೂ ಮಾಮೂಲು *****...
ಮುನಿಸು ಮಾತು ಸರಸಿತ್ತು ಒಲವು ಮಾರುವೇಷ ಧರಿಸಿತ್ತು *****...
ಬೆವರು ಬಸಿಯುವ ಸೆಕೆ ವಾಸ್ತವದ ನಂಟು ಕಳಚುವ ಆಕೆ ಇಬ್ಬರೂ ನನ್ನೊಳಗಿನ ರಾಡಿ ತೊಳೆಯುತ್ತಿದ್ದಾರೆ *****...








