
ಕಣಿವೆಯೊಳಗೆ ಜಾರಿತು ಕಣ್ಣು… ಸಮತಟ್ಟಾದ ನೆಲ ಫಲವತ್ತಾದ ಮಣ್ಣು ಮೋಹಕ ಮೌನ ಕಳ್ಳ ಧ್ಯಾನ ಆ ಬದಿಯಲ್ಲಿ ಅವಳು *****...
ಮೈ ಮೇಲಿನ ಮುಳ್ಳಿನ ಹಂಗು ತೊರೆದ ಗುಲಾಬಿ ಪಲ್ಲಕ್ಕಿ ಮೇಲೆ ಪದರುಗುಡುತ್ತಿದೆ *****...
ರಾತ್ರಿ ನನ್ನೆದೆ ಮೇಲೆ ಕೂತಿದ್ದ ಕನಸು ಮುಂಜಾನೆ ಮೇಲೇಳುವಷ್ಟರಲ್ಲಿ ಭ್ರಮೆಯ ಬೊಗಸೆ ಸೇರಿತ್ತು *****...
ಪೆದ್ದು ಮೋಹ ಕದ್ದು ನೋಡುವ ದಾಹ ಪ್ರಾಯದ ಸಂತೆಯಲ್ಲಿ ತಾಪತ್ರಯಗಳ ಮೆರವಣಿಗೆ *****...
ಅವಳ ತುಟಿ ತಲುಪಿದ ಕಂಬನಿ ಸಂಭ್ರಮದ ಎದೆಗೆ ಜಾಡಿಸಿ ಒದೆಯಿತು. ವಾಸ್ತವ ಕದ ತೆರೆಯಿತು. *****...
ನನ್ನೊಡಲ ಹಲ್ಕಾತನಗಳು ಅವಳ ಮಡಿಲ ನೆರಳಲ್ಲಿ ಮಲಗಿ ಚಿರನಿದ್ರೆಗೆ ಜಾರುತ್ತಿವೆ *****...
ನೊಂದುಕೊಳ್ಳುವ ನೆಪಕ್ಕಾದರೂ ನೆನಪಾಗುವ ನೀನು ಅಮೂರ್ತ ಕನ್ನಡಿ ಮೇಲೆ ಮೂಡಿದ ಮೂರ್ತ ಭಾವಚಿತ್ರ *****...
ನೀ ಬಂದು ನನ್ನೊಳಗೆ ಕುಳಿತ ಮೇಲೆ ಕಣ್ಣೀರು ಸಿಹಿಯಾಗಿದೆ ನೋವು ತಣ್ಣಗಿದೆ *****...
ನಿನ್ನ ಒಲವಿನ ಏಣಿ ಏರಿ ನಾ ನಲಿವಿನ ಲೋಕಕ್ಕೆ ರಾಯಭಾರಿಯಾದೆ *****...








