Home / V G Bhatta

Browsing Tag: V G Bhatta

ಮಾಸ್ಕೋಕ್ಕೆ ರಾಯಭಾರಿಯಾಗಿ ಹೊರಟ ಸರ್ ರಾಧಾಕೃಷ್ಣನಂತೆ ಅಂಜನೇಯನು ಲಂಕೆಗೆ ಹಾರಿದನು. ರಾವಣೇಶ್ವರನು ಅವನನ್ನು ಗೌರವದಿಂದ ಸ್ವಾಗತಿಸಿ ಸತ್ಕರಿಸಿದನು. ಮಾರುತಿಯು ದಶಕಂಠನ ಮುಂದೆ ತನ್ನ ಬಾಲದ ಸುರಳಿಯ ಮೇಲೆ ಕುಳಿತು ಅವನಿಗೆ ಆದರ್ಶ ಜೀವನದ ತತ್ವಗಳನ...

ಮಿನಿಮಿನಿ ಉರಿಯುವ ದೀಪವು ಇರುವದು ಬೆಕ್ಕಿನ ಕಣ್ಣಿನ ಗುಡ್ಡದೊಳು ಅಂತೆಯೆ ಅಲೆದಾಡುವದದು ಸುಲಭದಿ ಮನಬಂದಂತೇ ಕಾರಿರುಳು ಸಿಟ್ಟಿಗೆಯೆದ್ದಾಗಪ್ಪನ ಕಣ್ಣು ಕಿಡಿಕಿಡಿ ಬೆಂಕಿಯ ಕಾರುವದು ಸಿಟ್ಟು ಅಪ್ಪನಿಗೆ ಎಷ್ಟೇಬರಲಿ ಬೆಕ್ಕಿನ ಹಾಗೇ ಕಾರಿರುಳಿನಲಿ ಅ...

“ಹಾ ಸೀತೇ! ಓ ಲಕ್ಷಣಾ!” ಎಂದು ಮಾರೀಚ ಪ್ರಾಣಬಿಟ್ಟ. ಅದನ್ನು ಕೇಳಿ ಸೀತೆಯ ಜೀವ ಥರ ಥರ ನಡುಗಿತು. ಲಕ್ಷಣನಿಗೆ “ಓಡು ರಾಕ್ಷಸನ ವಶವಾಗಿರುವ ನಿನ್ನ ಅಣ್ಣನನ್ನು ಉಳಿಸು” ಎಂದು ಒತ್ತಾಯಪಡಿಸಿದಳು. ಲಕ್ಷ್ಮಣ ಕದಲಲಿಲ್ಲ. ಮತ್ತೆ ಒತ್ತಾಯ ಮಾಡಿದ...

ನಾಕಕ್ಕೆರಡಾದರೆ, ಎರಡ ಆಗುವದೋ ಒಂದು ಅಣ್ಣಾ, ಗುರುಗಳು ಕಲಿಸಿದರೆಮಗೆ ತ್ರೈರಾಶಿಕ ಇಂದು ದನಗಳಿಗೆಲ್ಲಾ ಕೋಡುಗಳೆರಡು ಕಾಲುಗಳಿವೆ ನಾಕು ಎರಡೇ ಕಾಲುಗಳಿರುವೀ ನಮಗೆ ಕೋಡೊಂದಿರಬೇಕು! ಆದರೆ ನಮಗೆ ಕೋಡೇ ಇಲ್ಲ ಅಣ್ಣಾ, ಸಾಲೆಯ ಗುರುಗಳು ನಮಗೆ ಕಲಿಸಿದರ...

ಶ್ರೀ ರಾಮಚಂದ್ರ ದೇವರು ಶಬರಿಯು ಕೊಟ್ಟ ಎಂಜಲು ಬೋರೆಯನ್ನು ತಿಂದ ಸುದ್ದಿಯು ಆ ಅರಣ್ಯ ಪ್ರದೇಶದಲ್ಲಿ ಕಾಳಿಚ್ಚಿನಂತೆ ಹಬ್ಬಿತು. ಕೇಳುವದೇನು? ಬುಟ್ಟಿ ತುಂಬ ಎಂಜಲು ಬೋರೆಯನ್ನು ಹೊತ್ತು ಬೇಡತಿಯರ ಹಿಂಡೇ ಅವರ ಪರ್ಣಶಾಲೆಗೆ ಬಂದು ಆ ಹಣ್ಣನ್ನು ತಿನ್...

ಪುಗ್ಗೆ ವಿಮಾನವ ಏರುವೆನು ಅವ್ವಾ ಬಾನಿಗೆ ಹಾರುವೆನು ಗಾಳಿಯ ಹಿಂಡನು ಓಡಿಸುವೆ ಸೂರ್‍ಯಗೆ ಚಂದ್ರನ ಜೋಡಿಸುವೆ ಅವರ ಮದುವೆಯನು ಮಾಡಿಸುವೆ ಚುಕ್ಕೆಯ ಮಕ್ಕಳೆ ಆಡಿಸುವೆ ಮಿಂಚಿನ ಕೋರೆಯ ದಾದೆಯ ಕಿತ್ತು ಕರಿಮೋಡಗಳನು ಕಾರಿಸುವೆ ನೋಡುತ ನಿಂದಿರು ಭೂಮಿಯ...

(ಒಂದು ಚೀನಾ ಕತೆ) ನಮ್ಮೂರಲ್ಲಿ ಬೊದ್ದನೆಂಬ ಒಬ್ಬ ಪಂಡಿತನಿದ್ದನು. ಅವನಿಗೆ ಒಮ್ಮೆ ಜೋಡು ಮಾಡಿಸಿಕೊಳ್ಳಬೇಕೆನಿಸತು. ಕೂಡಲೇ ತನ್ನ ಕಾಲಿನ ಅಳತೆಯನ್ನು ಬರೆದುಕೊಂಡು ಪೇಟೆಗೆ ಹೊರಟನು. ಅಂಗಡಿಗೆ ಹೋದಮೇಲೆ ಅವನಿಗೆ ತಾನು ಏನೋ ಮರೆತು ಬಿಟ್ಟು ಬಂದಂತೆ...

ಹೂವೇ ಹೂವೇ ಕಾಮನ-ಬಿಲ್ಲೇ ಬನ್ನಿರಿ ಆಡೋಣ ಕುಣಿಯುವ ಈ ನಮ್ಮಂಗಳದಲ್ಲೆ ಹಗರಣ ಮಾಡೋಣ ಬಾಬಾ ಹಕ್ಕಿ ಇದೆ ಅವಲಕ್ಕಿ ಒಣ ಕೊಬ್ಬರಿ ಬೆಲ್ಲ ಬನ್ನಿ ಬನ್ನಿ ಥೈ ಥೈ ಅನ್ನಿ ನಲಿಯುವ ನಾವೆಲ್ಲಾ ಹೂವು ಹಕ್ಕಿ ಕಾಮನ ಬಿಲ್ಲು ಕಾಣಿಸದಾದವು ನನಗೆಲ್ಲೆಲ್ಲೂ ಆದವು...

ನಾಲ್ಕು ಮನೆಗಳ ಸಮೀಪದಲ್ಲಿ ಒಬ್ಬ ಗವಳಿಯ ಗುಡಿಸಲು. ಅಂಗಳದಲ್ಲಿ ಅವನು ಹಾಲು ಹಿಂಡುತ್ತಿದ್ದ. ಒಳಗೆ ಅವನ ಹೆಂಡತಿ ಬೆಂಕಿ ಮಾಡುತಿದ್ದಳು. ಹೇಗೋ ಆಗಿ ಆಳೆತ್ತರದ ಆ ಗುಡಿಸಲಿಗೆ ಬೆಂಕಿ ಬಿತ್ತು, ಗಂಡ ಹೆಂಡರಿಬ್ಬರೂ ಬೊಬ್ಬಿಟ್ಟರು. ನೆರೆಯವರೆಲ್ಲ ಸೇರ...

12345...10

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...