Kavana

ಬೇಸರವೇತಕೋ ಮನವೇ

ನೇಸರದಾ ತಂಪಲ್ಲಿ ಈಶನಿಹನೋ ಬೇಸರವೇತಕೋ ಮನವೇ ಈಶ ಮಹೇಶ ಪ್ರಭು ಮಲ್ಲೇಶ ಈಶ ಲಿಂಗೇಶ ಸರ್ವೇಶನವನು ಬೇಸರವೇತಕೋ ಮನವೇ ಸತಿ ಶಕ್ತಿಯು ಸಸ್ಯ ಶ್ಯಾಮಲೆ ಜೀವ ಕೋಟಿಗೆ […]

ಮೂರ್‍ತಿ

ಹಗುರವಾಗಿ ತೇಲಿ ಬರುವುದು ನೀರು ಹನಿ ಹನಿ ಮುಗಿಲ ಮಳೆಯಾಗಿ ನಾವು ನಿಂತ ಕಡೆಗೆ ಉತ್ಸವ ಮೂರ್‍ತಿಯಂತೆ ನಾವಾಗಿ ಹೋಗಿ ದಣಿದು ಮಣಿದು ನಮಿಸಿ ಬರಬೇಕು ಕಣ್ಣಿಗೆ […]

ನಗೆ

ಹಾಲಿನ ರುಚಿಯಿಲ್ಲ ಮೊಸರಿಗೆ ಮೊಸರಿನ ರುಚಿಯಿಲ್ಲ ಮಜ್ಜಿಗೆಗೆ ಮಜ್ಜಿಗೆಯ ರುಚಿಯಿಲ್ಲ ಬೆಣ್ಣೆಗೆ ಬೆಣ್ಣೆಯ ರುಚಿಯಿಲ್ಲ ತುಪ್ಪಕ್ಕೆ ದಿನ ಒಂದರಲ್ಲಿ ರುಚಿಗಳ ಹಲವು ಬಗೆ ಪ್ರತಿ ಹೆಜ್ಜೆಯಲ್ಲು ಕಾಲದ […]

ಕಾಡ ಬೇಡ ಗೆಳತಿ

ಕಾಡ ಬೇಡ ಗೆಳತಿ ಹೊನ್ನಾಡ ಬೇಡ ಬೆಡಗಿ ಒಲವಿನಾಸೆರೆ ಬಯಸಿ ಬರಸೆಳೆದು ಬಿಗಿದಪ್ಪಿ ಮುದಗೊಳಿಸಿ ನಿನ್ನ ಕರೆದಿದೆ ಕಾಡ ಬೇಡ ಗೆಳತಿ ನಿನ್ನತನ ನೆನೆದಾಗ ಉಸಿರುಸಿರು ನನ್ನ […]

ಸಮೂಹ

ಧೂಳಿಗೂ ತನ್ನ ಮುಖವನ್ನು ನೋಡಿಕೊಳ್ಳುವ ಆಸೆಯಾಗಿ ಕನ್ನಡಿಯ ಅಪ್ಪಕೊಂಡಿತು ಈಗ ಬೇರಾರಿಗು ಮುಖ ನೋಡಿಕೊಳ್ಳುವ ಅವಕಾಶ ಇಲ್ಲದಂತಾಯಿತು *****

ಬಲ್ಲೆ ನಾನು

ಬಲ್ಲೆ ನಾನು ನಿನ್ನ ಅಂತರಂಗವ ಬಲ್ಲೆನೆಂದರಿಯದೆ ಬರಿದಾದ ಭಾವಗಳ ತುಡಿವ ಮನದಾಳಗಳ ಬಲ್ಲೆನೆಂದರಿಯದೆ ಕನಸುಗಳ ತಂದೆ ನೀನು ಅಂತರಂಗದಲಿ ಸುಳಿದ ನೋಟ ಕಪ್ಪೆ ಚಿಪ್ಪಿನಲಿ ಅಡಗಿದೆ ಮಾಯೆ […]