Home / ಮಕ್ಕಳ ಪದ್ಯಗಳು

Browsing Tag: ಮಕ್ಕಳ ಪದ್ಯಗಳು

ಮಳೆರಾಯ ನೀ ಅಡಗಿರುವಿ ಎಲ್ಲಿ? ಕೇಳಿ ನಮ್ಮಯ ಮಾತು ಬೇಸಿಗೆ ಕಳೆದರೂ ಒಂದ್ ಹನಿ ಇಲ್ಲ. ಅಲ್ಲೇನ್ ಮಾಡುವಿ ಕೂತು ರೈತರು ಬಿತ್ತನೆ ಮಾಡಿ ಮುಗಿಯಿಸಿ ಪೈರನು ಕಾಯುವ ದಿನ ನೀರಲಿ ಆಡುವ ಬಯಕೆ ನಮ್ಮದು ಹಸಿರು ಬೆಟ್ಟ ನೋಡೆನು ಕುಡಿಯುವ ನೀರಿಗೆ ಬಂದಿದೆ ಕ...

ಪುಟ್ಟ ಒಬ್ಬ ತುಂಟನು ಎಂದೂ ಸುಮ್ಮನಿರನು ತುಂಟಾಟದಲ್ಲಿ ಅವನು ಸದಾ ನಿರತನು ಅದೊಂದು ದಿನ ಯಾರೂ ಇಲ್ಲದ ವೇಳೆ ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು ಬೇಸನ್ನ ಉಂಡಿ ಅವಲಕ್ಕಿ ಹಿಡಿ ಗಡಿ ಬಿಡಿಯಿಂದ ಮುಕ್ಕಿದನು ಹುರಿದ ಕಡಲೆ ಪೆಂಟಿ ಬೆಲ್ಲ ಗಬ ...

ಇಹುದು ನಮ್ಮಯ ಹಳ್ಳಿ ಹೋಗಬೇಕು ಬಸ್ಸಲಿ ಚಿಕ್ಕದಾದರೇನು ಅಲ್ಲಿ ಇರುವುದೆಮ್ಮ ಫ್ಯಾಮಿಲಿ ಕಾಯಕವೇ ಕೈಲಾಸವು ಅವರ ಜೀವ ಮಂತ್ರ ಬಿಸಿಲು ಗಾಳಿ ಮಳೆಗೆ ದುಡಿಯುವಾ ಯಂತ್ರ ಮಾತು ಕತೆ ಎಲ್ಲ ಒರಟು ಬಡತನ ಬಾಳ ಬಟ್ಟೆ ಯಾರೇ ಬರಲಿ ಹೃದಯ ಅರಳಿ ನಲಿವರು ಊಟಕಿಟ...

ಗಾಳಿಯ ಕಾಲದಿ ಧೂಳಿನ ದಿನದಿ ಗಾಳೀಪಟದ ಹುಚ್ಚು ಪೇಟೆಗೆ ಹೋಗಿ ಕೊಂಡು ಸಾಮಗ್ರಿ ಹರಡಿಕೊಳುವುದೇ ಹೆಚ್ಚು ಪೇಪರ್ ಕತ್ತರಿ ಬಿದಿರು ಬೆತ್ತರಿ ಕೊಯ್ದು ಸೀಳಿ ಅಳತೆಗೆ ಅಂಟು ಸವರಿ ಕಲ್ಲನು ಹೇರಿ ತೆಗೆದಿಟ್ಟರು ಪಟನಾಚೆಗೆ ಸೂತ್ರವ ಬಿಗಿದು ಫರ ಫರಿ ತೆಗೆ...

ಅಮ್ಮನೊಂದು ಮುದ್ದಿನ ಪಂಚ ಕಲ್ಯಾಣಿ ಬೆಕ್ಕಿನ ಮರಿಯನೊಂದು ಸಾಕಿದಳು ತಟ್ಟೆ ಹಾಲು ಹಾಕಿದಳು ಕಣ್ಣನು ಮುಚ್ಚುತ ಕುಡಿವದು ಹಾಲನು ಬಂದು ಸೇರುವುದು ಬೆಚ್ಚನೆ ಮಡಿಲನು ಇಲಿಗಳ ಹಿಡಿವುದು ಜಿರಲೆಯ ತಿನುವುದು ಮಿಯಾಂವ್ ಎನುತಲೆ ಮೆಚ್ಚುಗೆ ಕೇಳುವುದು ಅಮ್...

ನಾವೆಲ್ಲ ಒಂದೇ ನಾಡೆಲ್ಲ ನಮದೇ ವೇಷ ಭಾಷೆ ಬೇರೆ ಬೇರೆ ಹರಿಯುವ ನೀರು ಬೀಸೋ ತಂಬೆಲರು ಕೇಳುತಿಹವು ಹೇಗೆ ಬೇರೆ? ಜಾತಿ ಮತಗಳು ಆರಾಧ್ಯ ದೈವಗಳು ಹೇಗಿದ್ದರೇನು? ದೇವರೊಂದೇ ಶಾಲೆ ನೂರಾರು ಒಂದೇ ನಮ್ಮ ಗುರು ಬೋಧನೆಯು ಮಾತ್ರ ಒಂದೇ ಹಿರಿಯರ ಭಿನ್ನಮತ ಅ...

ಬುಗುರಿಯ ಆಡಿಸೊ ಕಾಲ ಬರುವದು ತಪ್ಪದೆ ಆ ಜಾಲ ರಂಗನು ಅಪ್ಪಗೆ ದುಂಬಾಲು ಬುಗುರಿ ನನಗೆ ಬೇಕೆನಲು ಅಪ್ಪನು ಹೋದನು ಪೇಟೆಗೆ ಬಣ್ಣದ ಬುಗುರಿಯ ರಂಗನಿಗೆ ತಂದುಕೊಟ್ಟನು ಚಾಟಿ ಸಹಿತ ದಿನದೂಡಿದ ಕನಸು ಕಾಣುತ ಚಾಟಿಯ ಭರ ಭರ ಸುತ್ತುತ್ತ ರಂಗನು ನಡೆದ ಮಿತ್...

ಸಿದ್ಧನ ಅಪ್ಪ ಅವನು ಬೆಪ್ಪ ಹಗಲಿಡೀ ಮೈಮುರಿ ದುಡಿಯುವನು ಹಗಲು ಮಲಗಲು ಚಂದ್ರನು ನಗಲು ಗಪ್ಪನೆ ಗಡಂಗಿಗೆ ಹೊರಡುವನು ಕಂಠ ಪೂರ್ತಿ ಕುಡಿದು ಭರ್ತಿ ಓಲಾಡುತ ಮನೆಗೆ ಬರುವನು ಹೆಂಡತಿ ಮಕ್ಕಳ ಬಡಿದು ಗೋಳು ಹೊಯ್ದುಕೊಳುತ ಕೂಗಾಡುವನು ಗಲಾಟೆ ಗದ್ದಲ ರಸ್...

ಸೀಗಿ ಹುಣ್ಣಿವೆ ಬಂದಿತ್ತು ಸಕ್ಕರೆ ಅಚ್ಚು ಮಾಡಿತ್ತು ರಂಗಿಯ ತಾಯಿ ತಂದಳು ತರ ತರ ಸಕ್ಕರೆ ಅಚ್ಚುಗಳ ಲಿಂಗ ತೇರು ಜೋರಿತ್ತು ಪೂಜಿಸಿ ಹೊಟ್ಟೆ ಸೇರಿತ್ತು ಜಿಂಕೆ ಕೋಳಿ ಹಸುಗಳ ಭರ್ಜರಿ ಆಯಿತು ಜಗಳ ಆರತಿ ತಟ್ಟೆ ಹಿಡಿದ ರಂಗಿ ಹೊರಗಡೆ ಹೆಜ್ಜೆ ಇಟ್ಟಳ...

ನಾಗರ ಪಂಚಮಿ ನಾಡಿಗೆ ಸಂಭ್ರಮ ತರುವುದು ಹೆಂಗಸರಿಗೆ ಮಹಾ ಹರುಷ ಎಲ್ಲರ ಮನೆಯಲಿ ಹುರಿ ಕರಿ ದನಿಯಲಿ ನಾನಾ ಉಂಡಿ ತಯಾರಿಕೆಯ ಸ್ಪರ್ಶ ಹುತ್ತವ ಹುಡುಕುತ ಕಲ್ಲಿನ ನಾಗರ ಕಟ್ಟೆಗೆ ಧಾವಿಸಿ ಪೂಜಿಸಿ ಎರೆವರು ಹಾಲನ್ನು ಮಕ್ಕಳು ಮರಿಗಳು ಹಿರಿಯರಾದಿಯಾಗಿ ಒ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...