Home / ಪುಟ್ಟನ ಹಳ್ಳಿ

Browsing Tag: ಪುಟ್ಟನ ಹಳ್ಳಿ

ನಾಯಿ ಮರಿಯನೊಂದ ರಂಗನು ಕೊಂಡು ತಂದ ಟಾಮಿ ಅದರ ಹೆಸರು ಅದುವೆ ಅವನ ಉಸಿರು ಮೂರೂ ಹೊತ್ತು ಹಾಲು ಝೂಲು ಝೂಲು ಕೂದಲು ನಿತ್ಯ ಸೋಪಿನ ಸ್ನಾನ ಶುಭ್ರ ಬಿಳಿ ಬಟ್ಟೆ ಥಾನು ಬೆಳೆದು ದೊಡ್ಡದಾಯಿತು ಅವನ ರಕ್ಷಕನಾಯಿತು ರಂಗ ಕರೆದರೆ ಮಾತ್ರ ಬರುತ್ತಿತ್ತು ಓಡ...

ಇದು ಆಷಾಢ ಮಾಸದ ಕಾಲ ಕೂಗಿ ಕರೆದನು ಮಿತ್ರರ ಬಾಲು ಓಡಿ ಬಂದರು ಕಾಳ ರಘು ಮಾಲ ಕುಳಿತರು ಗಾಳಿಪಟವನು ಮಾಡಲು ಹುಡುಕಿ ತಂದರು ಹಳೆಯ ಬಿದಿರು ಕುಡುಗೋಲಿನಲ್ಲಿ ಸೀಳಿದರು ಕಾಡಿಗೆ ಓಡಿ ಹುಡುಕಿದರು ಬಿಲ್ವದ ಹಣ್ಣನು ತಂದರು ಹಾಳೆಯನೊಂದನು ಹರಡಿದರು ಅಳತೆ...

ಮಣ್ಣೆತ್ತಿನ ಅಮವಾಸೆ ಬಂತು ಮಕ್ಕಳಿಗೆ ಸಂತೋಷ ತಂತು ಶಾಲೆಗೆ ಸೂಟಿಯು ಅಂದು ಕೂಡಿತು ಮಕ್ಕಳ ದಂಡು ಹೊರಟರು ಎಲ್ಲರೂ ಊರಿನ ಹೊರಗೆ ಜೊತೆಗೊಯ್ದರು ಬುಟ್ಟಿ ಕುರ್ಚಿಗೆ ಹುಡುಕುತ ಹೊರಟರು ’ಹುತ್ತ’ ಕೊನೆಗೂ ಕಣ್ಣಿಗೆ ಬಿತ್ತು ತಂದರು ಹುತ್ತಿನ ಮಣ್ಣ ಕುಟ...

ನಮ್ಮ ನಾಯಿ ಹೆಸರು ನಿಮಗೆ ಗೊತ್ತುಂಟ? ವಾಲಿಕೊಂಡು ನಡೆಯುತಿದೆ ಅದಕೇ ಇಟ್ಟೆ ಸೊಟ್ಟ ಹಾಲು ಬ್ರೆಡ್ಡು ನಿತ್ಯ ಕೊಡುವೆ ಅದಕೆ ಹೊಟ್ಟೆ ತುಂಬ ಚಂದ್ರನ ಹಾಗೆ ಬೆಳೆಯುತ್ತಿದೆ ಅದಕೇ ಭಾರಿ ಜಂಭ ನಾನು ಮನೆಗೆ ಬಂದೆನೆಂದರೆ ಕುಣಿ ಕುಣಿದಾಡುತ್ತೆ ಅಮ್ಮ ಕೊಡ...

ತಾತ ನೀನು ಕಥೆ ಹೇಳಿರುವೆ ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ ಮೊದಲಿಗೆ ಒತ್ತಿ ಆನ್ ಗುಂಡಿ ಬೆಳ್ಳಿ ಪರದೆ ಮೂಡಿತು ನೋಡಿ ಇದಕ್ಕೆ ಹೇಳುವರು ಮೌಸೆಂದು ಗಣಪತಿ ವಾಹನ ಇಲಿಯೆಂದು ಕನ್ನಡ ನುಡಿ ಫಾಂಟಾವನ್ನು ಗಣಕ ಪರಿಷತ್ತು ನೀಡಿದೆ. ಕನ್ನಡ ನುಡಿಯ ಅಕ್ಷ...

ಶಾಲೆಗೆ ಹೋಗೋ ಜಾಣ ಮರಿ ರವಿವಾರ ತಾತಾ ಬಿಡುವರಿ ಮೊಬೈಲ್ ತಂದು ತೋರಿಸುವೆ ನಿಮಗೆ ಪಾಠವ ಮಾಡುವೆ ಕಿವಿಗೊಟ್ಟು ಕೇಳಿ ನಾ ಹೇಳುವುದ ಪ್ರಪಂಚವೆ ಅಂಗೈಲಿ ಇರುವುದ ಮೊಬೈಲ್ ಕಂಪ್ಯುಟರ್ ಗೊತ್ತಿರಬೇಕು ಇಲ್ಲದಿರೆ ಗಮಾರೆಂದು ಕರೆಯುವರು ಬಣ್ಣದ ಅಂಡ್ರಾಯ್ಡ...

1...345

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...