ಬಾಡಿಗೆ ತಾಯ್ತನ
ತಾಯಿ ದೊರಕುತ್ತಾಳೆ ಇಲ್ಲಿ ಅಗ್ಗದ ದರದಲ್ಲಿ ತಾಯಿಯ ತಾಯ್ತನ ಬಂದಿತು ವ್ಯಾಪಾರೀಕರಣದ ಕಕ್ಷೆಗೆ ಜಾಗತೀಕಕರಣದ ಉದ್ಯಮಕೆ. ತಾಯಿಯ ಗರ್‍ಭವೂ ಬಿಡದೆ ಮಾರುಕಟ್ಟೆಗೆ ತಂದಿದ್ದೇವೆ ದುಡ್ಡಿನ ದಣಿಗಳೇ ಬನ್ನಿ ಮಾರಾಟದ ಬೋಲಿಗಳನು ಎಗ್ಗಿಲ್ಲದೆ ಕೂಗಬನ್ನಿ. ಹರಿದು...
Read More