
ಮನುಜ ನೀನೊಮ್ಮೆ ಹಿಂತಿರುಗಿ ನೋಡು ಎಲ್ಲಿಯದು ಆ ನಿನ್ನ ಪೂರ್‍ವ ಧಾಮ ಯಾವ ಸಾಧನೆಗೆ ಇಷ್ಟೊಂದು ನಿನ್ನ ಹೋರಾಟ ಯಾವ ಪುರುಷಾರ್ಥಕ್ಕೆ ಇಷ್ಟೊಂದು ಹುಡುಕಾಟ ಜನರನ್ನು ಮೆಚ್ಚಿಸಿ ನೀನೇನು ಮಾಡುವುದು ಸೌಂದರ್‍ಯತೆ ಕಂಡು ನೀನೇನು ಬಯಸುವುದು ನಿನ್ನಲ್ಲಿದ...
ಆಚಾರ ಹೀನನ ಮಾತು ಅರ್ಥವಿಲ್ಲದು ಅದನು ನಂಬಿ ಅವನನ್ನ ಅನುಸರಿಸದಿರು ಆಯ್ದುಕೊ ನಿತ್ಯವೂ ಸ್ವಾರ್ಥವಿಲ್ಲದು ನಿನ್ನ ಬದುಕು ದೊಂಬರಾಟ ಮಾಡದಿರು ಒಂದೊಂದು ಕ್ಷಣದಲ್ಲೂ ವ್ಯಾಕುಲತೆ ಇರಲಿ ಅದು ದೇವರಿಗಾಗಿ ಚಡಪಡಿಕೆ ಇರಲಿ ಹಗಲಿರುಳು ಧ್ಯಾನಿಸು ಬರೀ ಧ್ಯ...
ಬಾಳೊಂದು ತೊರೆದು ಆಚೆ ಬಾ ದೇವರ ಪಾದದಲ್ಲಿ ಕರಗಿಹೋಗು ಪರಮಾತ್ಮನ ಧ್ಯಾನದಲ್ಲಿ ನೀನು ಪಡೆದುಕೊ ಮುಕ್ತಿಯೆಂಬ ಜೇನು ಹೆರವರ ಭಾವಗಳು ನಾವೇಕೆ ತಿದ್ದಬೇಕು ಹೆರವರ ಅನುಭಾವ ನಮಗೇಕೆ ಬೇಕು ನಿಂದೆ ಯಾಡುವುದು ಹೀನತನದ ವ್ಯಕ್ತಿತ್ವ ಪಡೆದುಕೊ ಅಮರನಾಗಿ ಪರ...
ನಾನು ನನ್ನದು ಎಂಬ ಅಹಂಕಾರ ಬೇಡ ನೀನು ನಿನ್ನದು ಎಂಬ ಸದ್ವಿಚಾರವ ನೀಡ ನಾನೇಯಂತ್ರ ನೀನು ಯಾಂತ್ರಿಕ ನಾನೇ ಮಂತ್ರ ನೀನು ಮಾಂತ್ರಿಕ ನನ್ನಿಚ್ಛೆಯಿಂದ ಇಲ್ಲಿ ಯಾವುದು ನಡೆಯದು ಭಗವತ್ ಇಚ್ಛೆಯೇ ಸರ್‍ವಕ್ಕೂ ಅಹುದು ಆಡಿಸುವಾತನ ನಾನು ಕೈಗೊಂಬೆಯಂತೆ ಅವ...
ಲೋಕಾಂತ ಎನಗೆ ಬೇಡ ಬೇಕು ಏಕಾಂತ ಧ್ಯಾನ ಎನಗೆಬೇಕು ಕಾಣುವೆ ರಜನಿಕಾಂತ ಕಾಮ ಕಾಂಚನಗಳ ಬೇಡ ಮತ್ತೆ ವಿಷಯ ಸುಖ ಇಹಸುಖಗಳಲಿ ಬರೀ ಕಾಣುವೆ ದುಃಖ ಜೀವನವೊಂದು ಹೋರಾಟ ಬರಿ ಯುದ್ಧ ಇಂದ್ರಿಯಗಳೊಂದಿಗೆ ಕಾದಿದೆ ದ್ವಂದಯುದ್ಧ ಕನಸುಗಳೇ ವಾಸ್ತವ ಮರೆಸುವ ಹಾಗ...
ಭಗವನ ಒಂದೊಂದು ದಿನವೂ ಹೀಗೆ ವ್ಯರ್ಥವಾಗಿ ಹೋಗುತ್ತಿದೆ ತನ್ನ ತಾನಾಗೆ ನಿನ್ನ ಕಾಣುವ ಭಾಗ್ಯ ಯಾವ ಕ್ಷಣ ಅದೊ ನೀನಿರದ ಇಲ್ಲಿ ಮತ್ತೇನು ಇಹುದೊ ಬಾಲ್ಯದ ದಿನಗಳಲಿ ಆಟದಲ್ಲಿ ಕಳೆದೆ ತಾರುಣ್ಯದಲ್ಲಿ ಕಾಮನ ಮೋಹಿಸಿದೆ ಸಂಸಾರ ಸಾರದಲ್ಲಿ ನಿನ್ನೊಲುವ ಮರೆ...
ಬಿಟ್ಟರೂ ಬಿಡದೀ ಕಾಮ ಭೂತ ಜೀವನ ಮಾಡಿದೆ ನರಕ ಸಂಭೂತ ಕಾಡುತ್ತಿದೆ ಮಾಯೆ, ಹೆಣ್ಣು ಹೊನ್ನು ಎಲ್ಲಿದೆಯೊ ಶಿವನ ಶಾಂತಿ ಜೊನ್ನ ಪ್ರತಿಜ್ಞೆ ಮಾಡುತ್ತಿರುವೆ ನಿತ್ಯ ನಾನು ಇಹ ಸುಖಗಳೆಲ್ಲವೂ ತ್ಯಜಿಸಬೇಕೆಂದು ಮತ್ತೊಂದುಗಳಿಗೆ ನನ್ನ ನೇಮ ಮರೆತು ಮೊಹೀತಗ...
ಲಕ್ಷ ಜನುಮಗಳ ಗಳದಾಟಿ ಬಂದೇವು ಈ ಮನುಜ ಶರೀರ ನಾವು ಪಡೆದೇವು ಈಗಲೂ ಪೂರ್‍ವ ಜನ್ಮಗಳ ಅಭ್ಯಾಸವೆ ನಿದ್ರೆ ಆಹಾರ ಮೈಥುನದ ದುರಭ್ಯಾಸವೆ! ಕ್ಷಣ ಸುಖದ ಲಾಲಸೆ ನಿನಗೇಕೆ ಬಂತು ನೀನು ಸಾಕ್ಷಾತ ಪರಮಾತ್ಮನ ತಂತು ಗಗನದೆತ್ತರದ ಯೋಜನೆಗಳ ಸೃಷ್ಟಿಸಿ ಈ ಬಾಳೆ...








