ಅಭಿಮಾನದ ಸಂಕೋಲೆ
ಹಾಡಲು ಕೋಗಿಲೆ ಅಭಿಮಾನದಲಿ ಕನ್ನಡ ಗೀತೆಯನು ಕುಣಿಯುತ ನವಿಲು ನಾಟ್ಯದಿ ಮರೆಸಿತು ಕನ್ನಡತನವನ್ನು ಅರಳಲು ಹೂಗಳು ಮಧುಮಾಸದಲಿ ಕನ್ನಡ ನೆಲದಲ್ಲಿ ದುಂಬಿಯ ಸಾಲು ಸಿರಿಗನ್ನಡ ಮಧು ಹೀರಿವೆ ಒಲುಮೆಯಲಿ ಕಾರ್ಮೋಡಗಳು ನೀಲಾಂಬರದಲಿ ತೇಲಿರೆ ನಲಿವಾಗಿ...
Read More