ಇಸ್ಲಾಂ ಎಂದರೇನು?
ಇಸ್ಲಾಂ ಎಂದರೇನು? ಆತಂಕವಾದದೊಂದಿಗೆ ಜೋಡಿಸದಿರಿ ನನ್ನ ಇಸ್ಲಾಂನ್ನು ಅದರ ಬೇರುಗಳು ಪ್ರೀತಿಯಲ್ಲಿವೆ ಅದರ ಸೆರಗಿನಲ್ಲಿ ಗುಲಾಬಿಗಳು ಅರಳಿವೆ ನೆರೆಯವನನ್ನು ಜಾತಿಯಲಿ ಹುಡುಕುವವನು ಇವನಾದರೆ ನೆರೆಯವನು ಹಸಿದಿರುವಾಗ ಉಣ್ಣುವುದು "ಹರಾಮ್" ಎನ್ನುತ್ತದೆ ನನ್ನ ಇಸ್ಲಾಂ ಶತ್ರುವನ್ನು...
Read More