ಕಂಡೆ ಕಂಡೆನು ನಿನ್ನ ಕಂಡೆನು ಕಡೆಗೆ ಉಳಿದು ಕೊಂಡೆನು ನಿನ್ನ ಕಂಡಾ ಮೇಲೆ ಕಾಣಲು ಏನು ಇಲ್ಲಾ ಎಂದೆನು ನೀನು ಎಲ್ಲಾ ಎಂದೆನು ಮುಗಿಲ ಮೇಘಾ ಕರಗಿ ಜಾರಿತು ಪ್ರೇಮ ವರ್‍ಷಾ ಸುರಿಯಿತು ನಿನ್ನ ಸ್ಪರ್‍ಶಾ ಹರ್‍ಷ ಹರ್‍ಷಾ ಕೋಣ ಕಾಳಗ ಮುಗಿಯಿತು ಗೂಳಿ ಹಾ...

ಕನ್ನಡದಲ್ಲಿ ಪರ್‍ಯಾಯ ಎನ್ನುವುದು ಸದಾ ಜೀವಂತವಿರುವ ಪ್ರಕ್ರಿಯೆ. ಯಾಜಮಾನ್ಯದ ಪರಿಕಲ್ಪನೆಯಲ್ಲಿ ವಿವರಿಸಲ್ಪಡುವ ಸಂಗತಿಗಳಿಗೆ ಪರ್‍ಯಾಯ ಎನ್ನುವುದು ಒದಗಿ ಬರುವ ಪದವೇ ಆಗಿದೆ. ಕನ್ನಡದ ಮಟ್ಟಿಗೆ ಸದಾ ಯಜಮಾನ-ದಾಸತ್ವದ ಬಾಧೆಗಳು ಇದ್ದವು ಎನ್ನುವುದ...

ಮೊಕ್ಕ್ ಎಳ್ಡು ಕಣ್ಣಾದ್ರೆ ಮನಸೀಗೆ ಒಂದೆ! ಮನಸೀನ್ ಒಂದರ್ ಮುಂದೆ ಎಳ್ಡೂನೆ ಬಂದೆ! ಇಲ್ದಿದ್ರೂ, ಚೆಂದೆ! ಲೋಕಾನ್ ವುಟ್ಟಿಸ್ತಿದ್ರೆ ಮನಸೀನ್ ಒಂದ್ ಕಣ್ಣು ಲೋಕಾನ್ ಆಳ್‌ಮಾಡ್ತೈತೆ ಒರಗಿನ ಎಲ್ಡ್ ಕಣ್ಣು! ಮೊಕದಾಗಿನ್ ವುಣ್ಣು! ೧ ‘ಸಿಕ್ದಂಗ್ ಒರ್‍...

ಕೊಕ್ಕಿನಲಿ ಕೊಕ್ಕು, ರೆಕ್ಕೆಗೆ ರೆಕ್ಕೆ, ನೋಟದಲಿ ನೋಟ ಹುದುಗೊಳಿಸಿರುವ ಹಕ್ಕಿಯೆರಡು- ಎಲೆ ಚವರ ಬೀಸೆ, ಹೂಗಂಪು ಸಲೆ ಸೂಸೆ, ಎಲ – ರೂದೆ, ಬೆಳಕಾಡೆ- ಹೊರ ಜಗವ ಮರೆದು ಕೂಡಿರಲು, ಬೇಡನೊಡ ನೋಡಿರಲು, ಗುರಿಯಿಡುತ ಹೂಡಿದನು ಎದೆಮಾಡಿ ಹೆದೆಗೆ...

ಒಬ್ಬ ಶಿಷ್ಯ ಗುರುವಿನಲ್ಲಿ ಶ್ರೀಕಟಾಕ್ಷಕ್ಕಾಗಿ ಬೇಡಿದ. ನಿರ್ಗತಿಕ ಶಿಷ್ಯ ನಾನು, ನನ್ನ ಕೈ ಬರಿದು, ಹೃದಯ ಬರಿದು ಎಂದು, ಗೋಳಿಟ್ಟ. ಶಿಷ್ಯಾ! “ನಿನ್ನ ಕಣ್ಣಲ್ಲಿ ಬೆಳಕಿದೆ, ನಿನ್ನ ಎದೆಯಲ್ಲಿ ಛಲವಿದೆ, ನಿನ್ನ ಕೈಯಲ್ಲಿ ಬಲವಿದೆ, ನಿನ್ನ ಕಾಲಿನಲ್...

ಅಂತಾದೊಡಂತಾದೊಡಿಂತಾದೊಡೆಮ್ಮ ನೆರಳು ಎಂಮ ಜೊತೆಗಿರ್‍ಪಂತೆ ಎಂಮ ಜೊತೆ ಗೆಂಮನ್ನದ ಕೆಲಸಗಳಿರಬೇಕಲ್ಲದೊಡೆ ಎಂಮ ಜ್ಞಾನದೋದಿಗದೇನರ್‍ಥವೋ? ಗುಂಮೆನುವ ಕತ್ತಲಿನನ್ನ ವ್ಯರ್‍ಥವೋ – ವಿಜ್ಞಾನೇಶ್ವರಾ *****...

ಯಾವ ಹೆಣ್ಣೆಗಿಂದೂ ಜೇನು ಸಕ್ಕುರಿ ಮೇಲೂ ವಾಲಾಡಿ ಬೆಳವಾ ರಸಬಾಳೇ | ಕಬ್ಬಿನ ಕೋಲು ತಾಯೇ ನಿನ್ನ ಹಾಲೂ ಬಲು ರುಚಿ || (ಅವರು ಕೋಲುಪದದ ಕಣಿಯ ಹಾಡುಗಳು ಎಂದಿದ್ದಾಳೆ) ***** ಹೇಳಿದವರು: ದಿ. ಗೊಯ್ದ ಕಣಿಯಾ ಮುಕ್ರಿ, ಬಗ್ಗೋಣ, ೨೪/೦೨/೧೯೭೩ ಈ ಬರಹವ...

ಬರೆದವರು: Thomas Hardy / Tess of the d’Urbervilles ರಾಜಕುಮಾರನು ಹೊರಟು ಹೋಗಿ ಇನ್ನೂ ಹದಿನೈದು ದಿನ ವಾಗಿಲ್ಲ. ನಾಯಕನು ಊಟ ಮುಗಿಸಿಕೊಂಡು ದಿವಾನಖಾನೆಯಲ್ಲಿ ಕುಳಿತಿದ್ದಾನೆ. ಮಾದಲದ ಹಣ್ಣು, ಉಪ್ಪು ಹೆಚ್ಚಿದ ಗೋಡಂಬಿ, ಎರಡೂ ತಟ್ಟ...

ಬಂದಿದೆ ನಾ ನೀಗ ಪಾರ್‍ಥ ಸಾರಥಿ ಎನ್ನಲಿ ತುಂಬಿದೆ ದೋಷರಾಶಿ ಕ್ಷಣ ಕ್ಷಣ ಎನ್ನನ್ನು ಪರಕಿಸದಿರು ಉರುಳುವೆ ಪಾತಾಳಕ್ಕೆ ನಾನಾಗಿ ಘಾಸಿ ಪ್ರಪಂಚದ ಈ ಬೆಂಗಾಡಿನಲಿ ಚೊಕ್ಕ ಚಿನ್ನವಾಗಿ ಬದುಕುಲುಂಟೆ ಅಂಗದ ಇಂಚಿ ಇಂಚಿನಲಿ ಕಪ್ಪು ಚಿಪ್ಪು ನಾನು ಪಾವಿತ್ರ...

123456...9

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...