ಹನಿಗವನ ಉಮರನ ಒಸಗೆ – ೩೦ ಡಿ ವಿ ಗುಂಡಪ್ಪ August 13, 2024May 25, 2024 ಆಹ! ಅಂತಿರಬಹುದು. ಈ ಮಣ್ಣು ಹೊದ್ದಿಕೆಯೊ ಳೆನಿಬರೋ ಹುದುಗಿಹರು ನಮಗೆಡೆಯ ಬಿಟ್ಟು; ಅವರಂತೆ ನಾವಿಂದು ತಿರೆಯೌತಣವನುಂಡು, ಮರೆಯಾಗಿ ಬಳಿಕಿದನು ಕಿರಿಯರ್‍ಗೆ ಬಿಡುವಂ. ***** Read More
ಕವಿತೆ ಕೈಗೊಂಬೆ ತಿರುಮಲೇಶ್ ಕೆ ವಿ August 13, 2024May 24, 2024 ನಗೂ ಎಂದರೆ ನಕ್ಕುಬಿಡೋದು ಅಳೂ ಎಂದರೆ ಅತ್ತುಬಿಡೋದು ಒರೆಸಿಕೊ ಎಂದರೆ ಒರೆಸಿಕೊಳ್ಳೋದು ಇದೇ ನನ್ನ ಗೊಂಬೆ ನನ್ನ ಚಲು ಗೊಂಬೆ ನಡೀ ಎಂದರೆ ನಡೆಯೋದು ಓಡೆಂದರೆ ಓಡೋದು ಕೂರು ಎಂದರೆ ಕೂರೋದು ಇದೇ ನನ್ನ... Read More
ಕವಿತೆ ಕಡಲಿದಿರು ಪು ತಿ ನರಸಿಂಹಾಚಾರ್ August 13, 2024April 27, 2024 ಗುಳಿಗೆ ಬಿದ್ದಾರುತಿಹ ಭೂತದಂತೊರಲುತಿದೆ ನಿಡುಸುಯ್ಯುತೀ ಕಡಲು ತನ್ನ ಬಂಧಿಸುವರೆಯ ದಡವನಲೆಪಂಜದಿಂ ಪರಚಿ-ಮೇಲೇರಿ ಬರ- ಲೆಳಸಿ ನಿಮಿನಿಮಿರಿ ಬಿದ್ದೆದ್ದುರುಳಿ ಕೊನೆಗೆ ಈ ಕರೆಗೆಯೇ ಕೈಚಾಚುತಿದೆ ನೆರವ ಕೋರುತ್ತ. ದಿಟ ಮಹದ್ವ್ಯಕ್ತಿ ಈ ನೀರನಿಧಿ; ಚಿರವಿದರ ತಟದೆಲ್ಲೆಯಪಮಾನದಾರ್ತನಿರ್ಘೋಷ.... Read More