ಹಿಂದೊಮ್ಮೆ ಅವಳ ಮುಖ ನೋಡಲೆಂದೇ ಜನ ನೆರೆಯುತ್ತಿದ್ದರು ಭಾರಿ ಗುಂಪಿನಲ್ಲಿ, ಮಂಜಾಗುತ್ತಿದ್ದುವು ಮುದುಕರೆಲ್ಲರ ದೃಷ್ಟಿ ಅವಳನ್ನಟ್ಟಿ; ಜಿಪ್ಸಿಗಳ ಬೀಡಿನಲ್ಲಿ ಕಟ್ಟಕಡೆ ಸಭಿಕ ಸ್ತುತಿಸುವಂತೆ ಪತನಗೊಂಡ ವೈಭವವನ್ನ ಬರೆಯುವುದಿದೊಂದೆ ಕೈ ಗತಿಸಿದ್ದನ್ನ. ಮುಖಮಾಟ, ನಗು ಮಧುರವಾಗಿಸಿದ...
ಒಂದು ಸುಂದರ ಬೆಳಗಲ್ಲಿ ಹೂ ಒಂದು ಸಂಕಲ್ಪ ಮಾಡಿತು. ಏನಾದರಾಗಲಿ ಇಂದು ಧ್ಯಾನದ ಪರಮ ಚರಮತೆ ಮುಟ್ಟಬೇಕೆಂದು. ಸುಖಾಸನದಲ್ಲಿ ಮಂದಸ್ಮಿತ ತಾಳಿ ಸುಮನ ಧ್ಯಾನಕ್ಕೆ ಕುಳಿತುಕೊಂಡಿತು. ಕೆಲವೇ ಕ್ಷಣದಲ್ಲಿ ಮಂದಾನಿಲ ಬಂದು "ಹೂವೇ! ಹೂವೇ!"...
‘ಈತನಜರಾಮರನು’; ‘ಈತಸಿರಬೇಕಿತ್ತು’ ಎಂದು ಕವಿಗಳು ತಮಗೆ ಮನವಂದ ಕವಿವರರ ಹೊಗಳುವರು. ಹೇಳೆನಗೆ. ಏನೆಂದು, ಗುರುವರ! ನಾನು ನುತಿಸಲಿ ನಿನ್ನ ? ಅಹುದು ನಿನ್ನಯ ತೊತ್ತು ಧಾರಿಣಿಯು, ಕಾಲನಿನ ಕಾಲಾಳು ಮೂವತ್ತು- ಮೂರು ಕೋಟಿಯ ಗಣದ...
- ಪಲ್ಲವಿ - ಬೇಗನೆ ಬಾ, ಬರಲಿರುವಾ ಸವಿದಿನ ನೀನು... ಸಾಗಿಸುವೆನು ಇಂದಿನ ಈ ಕಹಿಬವಣೆಯನು! ೧ ನಿನ್ನೆಯ ದಿನ ಹೋಯ್ತು, ಸಾಗಿ ಬೇಕಿಹುದನು ಕೊಡಲೆ ಇಲ್ಲ; ಇಂದಿನ ದಿನ ನಡೆದಿರುವುದು ಹೇಗೊ ಕಾಲ...
ಸಮಾಜ ಜಾಗೃತಿಯ ಅರಿವು ಪರಿವರ್‍ತನೆಯ ಮೆಟ್ಟಿಲು. ಆಧುನಿಕತೆ ಭರಾಟೆಯ ಈ ದಿನಗಳಲ್ಲಿ ಆಚರಣಾಯೋಗ್ಯ ಧಾರ್‍ಮಿಕತೆ, ಸಂಸ್ಕೃತಿ ಸಂಪ್ರದಾಯಗಳನ್ನು ಭಾರತೀಯ ಪುರಾತನ ಮೌಲ್ಯಗಳನ್ನು ಅನುಸರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆ ಇಂದಿನ ಅನಿವಾರ್‍ಯತೆ. ಅನಿಷ್ಟಕಾರಕ...
ನಮ್ಮೂರಿಗೆ ಪುಣೆ ಮುಂಬೈ ಕಡೆಯಿಂದ ಅತಿಥಿಗಳು ಬಂದರೆ ನಿಜವಾಗಿಯೂ ನಮ್ಮ ಊರಿನ ಪರಿಸ್ಥಿತಿಯನ್ನು ಕಂಡು ಅವರಿಗೆ ಕನಿಕರವೆನಿಸದೇ ಇರುವದಿಲ್ಲ,ಐದಾರು ಸಾವಿರ ಜನವಸತಿ ನಮ್ಮೂರಿನದು. ಇತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ ಅಲ್ಲ. ಆದರೆ ಹಳ್ಳಿಯ...