ನಗುವ ನೀರೆ

ನೆರಿಗೆ ಸೀರೆಯುಟ್ಟ ನಾರಿ ಚಂದ್ರ ಮೊಗದ ನನ್ನ ಪೋರಿ ಬಂದು ನಿಲ್ಲು ಒಂದು ಸಾರಿ ಕೇಳುವೆ ನಾ ನಿನ್ನ ಮಧುರ ವಾಣಿ ಸುಮದ ಹಾಗೆ ನಿನ್ನ ಮನ ದುಂಬಿಯಾಗಿ ಗುಣುಗಲೇನು? ಮಧುವಿನಂತೆ ನಿನ್ನ ತನುವು...

ಕಣ್ಣೀರ ಹನಿಯುದುರಿದ್ದಕ್ಕೆ….

ಬುದ್ಧ ಪಾದದ ಮೇಲೆ ಕಣ್ಣೀರ ಹನಿಯುದುರಿದ್ದಕ್ಕೇ ಅದು ಮಳೆಯಾಗಿಹೋಯ್ತು. ಮಿಂದ ತೇವಕ್ಕೇ ಪಾದವೆಲ್ಲಾ ಮಿಡುಕಿ ಹಸಿ ಮಣ್ಣಾಗಿಹೋಯ್ತು. ಆ ಹಸಿಮಣ್ಣ ಬುಡಕ್ಕೆ ಕಣ್ಣುಗಳೂರಿದ್ದೇ ತಡ ಮೊಳಕೆಯೊಡೆದುಬಿಡುವುದೇ!? ಬುದ್ಧ ಪಾದದ ಮೇಲೆ ಗಿಡವರಳಿ ಟೊಂಗೆ ಟೊಂಗೆಯ...
ಸಾಹಿತ್ಯವು ಮಡಿಯ ಮಂತ್ರವಲ್ಲ

ಸಾಹಿತ್ಯವು ಮಡಿಯ ಮಂತ್ರವಲ್ಲ

(ಸಿರಾದಲ್ಲಿ ನಡೆದ ತುಮಕೂರು ಜಿಲ್ಲೆಯ ಎಂಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ) ಎಲ್ಲರಿಗೂ ನಮಸ್ಕಾರಗಳು ನನ್ನನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಸಮಸ್ತರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಮ್ಮೇಳನದ ಎಲ್ಲ...

ಉದ್ಯಮ

ಬಿಡಬೇಡ! ಕಬ್ಬಿಣದ ಮೊಳೆಯನ್ನು ಜಡಿಯೈ! ಬಿಡಬೇಡ! ಆಣಿಯಾ ತಲೆಗೊಂದು ಹೊಡಿಯೈ! ಬಿಡಬೇಡ! ಬಲದಿಂದ ಕಬ್ಬಿಣವ ಹಿಡಿಯೈ! ಬಿಡಬೇಡ! ಕಾದಿರಲು ಸಲೆಸಾಗ ಬಡಿಯೈ! ಕೊಟ್ಟು ಮನವನು ಕೆಲಸಮಾಡು ಸರಿಯಾಗಿ, ಮಟ್ಟಮೊದಲೇರಬೇಕೆಲೆ ತುದಿಗೆ ಹೋಗಿ, ಕಟ್ಟಿ ಕೈಗಳ...