ವಾಗ್ದೇವಿ – ೨೪

ವಾಗ್ದೇವಿ – ೨೪

ಆಚಾರ್ಯರೆಲ್ಲರೂ ಅವರವರ ಊರಿಗೆ ಹೋಗಲಿಕ್ಕೆ ಅನುವಾದರೂ ಬಾಲಮುಕುಂದನು ತಾಮಸ ಮಾಡುತ್ತಿದ್ದನು. ಯಾಕಂದರೆ ತಮ್ಮಣ್ಣ ಭಟ್ಟನು ಪ್ರತಿಸಾಯಂಕಾಲ ಅವನನ್ನು ಕಂಡು ಅವನ ಭೇಟಿಯು ವಾಗ್ದೇವಿಗೆ ದೊರಕುವ ಉಪಾಯವನ್ನು ಸಫಲವಾಗಿ ನಡೆಸುತ್ತಾ ಬಂದನು. ಇವರಿಬ್ಬರ ಅನ್ಯೋನ್ಯ ಮಿತ್ರತ್ವವು...

ನೆರಳು

ಒಬ್ಬರು ಬೆಳೆಯಲು ಅರಮನೆ ಕೋಟೆ ಕೊತ್ತಲು ಮತ್ತೊಬ್ಬರು ಬೆಳೆಯಲು ಗುಡಿ ಗುಡಾರ ಗುಡಿಸಲು ಕೊನೆಗೆ ಯಾರೋ ತೋಡಿದ ನೆಲದ ಮನೆಯ ಮಡಿಲು ಅದಕ್ಕೆ ಮಣ್ಣಿನ ಬಾಗಿಲು ಮುಚ್ಚಿದರೆ ಶಾಶ್ವತ ನೆರಳು *****

ಹೇಳಿದರೆ ನಕ್ಕು ಬಿಡುವಿರಿ ಕೇಳಿ

ನಾವು, ಗಂಡ ಹೆಂಡತಿ, ಜಗಳ ಆಡೋಕೆ ಒಂದು ಕಾರಣ ಬೇಕೆ? ಸಂಸಾರವೆಂದಮೇಲೆ ಬಾಯಿಬಿಟ್ಟು ಹೇಳಬೇಕೆ? ಆಡುತ್ತ ಆಡುತ್ತಲೆ ನಗೆಚಾರ ಮಾಡುತ್ತಲೆ ಕೆಲಸಕ್ಕೆ ಬಾರದ ಯಾವುದೋ ಒಂದಕ್ಕೆ ಮನಸ್ತಾಪ ಉಂಟಾಗುತ್ತೆ ಮಾತಿಗೆ ಮಾತು ಬೆಳೆಯುತ್ತೆ ಚೇಳು...

ನಾಳೆ ಎಂಬುದು ಹಾಳು ಕಾಣಿರೊ

ನಾಳೆ ಎಂಬುದು ಹಾಳು ಕಾಣಿರೊ - ಓ ನರ ಮಾನವರೇ ನಾಳೆ ಎಂಬುದು ಹಾಳು ಕಾಣಿರೊ \\ಪ\\ ಇಂದು ಮಾಡುವುದು ಉತ್ತಮವು ಈಗಲೆ ಎಂಬುದು ಅತ್ಯುತ್ತಮವು \\ಅ.ಪ.\\ ಗತಿಸಿದ ಕಾಲ ಬರುವುದೆ ಹೇಳು ನುತಿಸಿದ...
ರಂಗಣ್ಣನ ಕನಸಿನ ದಿನಗಳು – ೧೩

ರಂಗಣ್ಣನ ಕನಸಿನ ದಿನಗಳು – ೧೩

ಪ್ಲೇಗುಮಾರಿಯ ಹೊಡೆತ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ; ಹುಡುಗರು ಪಾಠಶಾಲೆಗೆ ಬರುತ್ತಿಲ್ಲ- ಎಂಬುದಾಗಿ ದಿನಕ್ಕೆ...

ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ

ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ ಎಲ್ಲದರ ಬಲ ಮೀರಿ ಆಳುತ್ತಿರಲು ಸಾವು ಹೂವಿಗೂ ಹೆಚ್ಚು ಕೋಮಲವೆನ್ನಿಸುವ ವಿರಳ ಚೆಲುವು ತಡೆದೀತೇನು ಅದರ ಆಕ್ರೋಶವನು ? ದುರ್ಭೇದ್ಯ ಶಿಲೆಗೆ, ಉಕ್ಕಿನ ದ್ವಾರಗಳ ಧೃತಿಗೆ...
ಉತ್ತರಣ – ೧೧

ಉತ್ತರಣ – ೧೧

ಅಚಲ ಕೆಲಸಕ್ಕೆ ಸೇರಿದ ಈ ಎಲ್ಲಾ ಗಲಾಟೆಗಳ ನಡುವೆಯೇ ಅಚಲ ವಾಯುದಳಕ್ಕೆ ಸೇರಿದ್ದು. ಅವನು ತರಬೇತಿಗಾಗಿ ಡುಂಡಿಗಲ್‌ಗೆ ಹೊರಟು ನಿಂತಾಗ ಯಾರೂ ಪ್ರತಿ ಭಟಿಸಲಿಲ್ಲ. ಸುಶೀಲಮ್ಮ ಬಾಯಿ ಬಿಡದಿದ್ದರೂ ಮೌನವಾಗಿ ರೋಧಿಸಿದ್ದರು. ತರಬೇತಿ ಮುಗಿಯಲು...