ಉತ್ತರಣ – ೧೨

ಉತ್ತರಣ – ೧೨

ಕರಗಿದ ಕಾರ್‍ಮೋಡ ಅನುರಾಧ ಶಂಕರರಿಗೆ ಡಿಲ್ಲಿಯಿಂದ ಹೈದರಾಬಾದಿಗೆ ವರ್ಗವಾದ ಸಮಯದಲ್ಲಿ ಅಚಲನೂ ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿಳಿದ. ಅನುರಾಧಳೂ ಹೈದರಾಬಾದಿಗೆ ಹೋಗುವ ಮೊದಲು ತಾಯಿ ಮನೆಗೆ ಬಂದಳು. ಈಗಿನ ಅಚಲನ ಚೆಲುವೇ ಬೇರೆ....

ತಾವರೆ

ನೆರಿಗೆ ಸೀರೆಯುಟ್ಟ ನಾರಿ ಚಂದ್ರ ಮೊಗದ ಪೋರಿ ಬಂದು ನಿಲ್ಲು ಒಂದು ಸಾರಿ ನಾ ಕೇಳುವೆ ನಿನ್ನ ಮಧುರ ವಾಣಿ. ಸುಮದ ಹಾಗೆ ನಿನ್ನ ಮನ ದುಂಬಿಯಾಗಿ ಗುಣಗಲೇನು? ಮಧುವಿನಂತೆ ನಿನ್ನ ತನುವು ಮಡಿಲಲಿ...

ಮರೆಯಾಗದವಳು

ರೈಲು ನಿಲ್ಲುವುದು ಎರಡೇ ನಿಮಿಷ. ಅವಸರವಾಗಿ - ನಾನು ಹತ್ತಿದೆ, ಅವಳು ಇಳಿದಳು, ಸೀದಾ ಹೃದಯದಾಳಕ್ಕೇ! ನೆಲೆಸಿಬಿಟ್ಟಳು. ಸ್ಥಿರವಾಗಿ ಮನ ಮಂದಿರದಲ್ಲಿ. ಎಂದಾದರೊಮ್ಮೆ ಸ್ಮೃತಿ ಪಟಲದ ಮೇಲೆ ಮಿಂಚುವಳು ಮರೆಯಾಗದವಳು ಮರೆಯಲಾಗದವಳು. ***** ೧೪-೦೩-೧೯೯೨
ಅಭಿವೃದ್ಧಿ ಅಧ್ಯಯನ ಮತ್ತು ಹಸಿವು

ಅಭಿವೃದ್ಧಿ ಅಧ್ಯಯನ ಮತ್ತು ಹಸಿವು

ಅಭಿವೃದ್ಧಿ’ಯೆಂಬ ಪರಿಕಲ್ಪನೆಯು ಒಂದು ಪದ ಮಾತ್ರವಾಗಿ, ಸರ್ಕಾರಗಳ ಮಂತ್ರದ ಮಾತಾಗಿ ಬಳಕೆಯಾಗುತ್ತ ಹೋದಂತೆ ತನ್ನ ಸಂವೇದನಾಶೀಲತೆಯನ್ನು ಕಳೆದುಕೊಳ್ಳುವ ಆತಂಕ ಮೂಡುತ್ತದೆ. ಅಷ್ಟೇ ಅಲ್ಲ, ಅಭಿವೃದ್ಧಿ ಕೆಲಸಗಳು ನಡೆಯುವಾಗ ಏಳುವ ಪ್ರಶ್ನೆಗಳು ಮತ್ತು ಎದುರಾಗುವ ವಿರೋಧಗಳು...

ಚಿನ್ನದ ಚೆಲುಬಿನ ಚಂದದ ಜೀವನ

ಚಿನ್ನದ ಚೆಲುವಿನ ಚಂದದ ಜೀವನ ಹೊನ್ನಿನ ತಂದೆಯು ನೀಡಿದನು ಮುತ್ತಿನ ನಿರ್ಮಲ ಉತ್ತಮ ಜೀವನ ಸತ್ಯದ ತಂದೆಯು ಮಾಡಿದನು ಮಮತೆಯ ಮುರಳಿಯ ಮೋಡಿಯ ಮಂತ್ರಕೆ ಸಕಲವ ಮರೆಯುತ ನಾ ಬಂದೆ ಹೃದಯದ ಕತ್ತಲೆ ಕಾಲ್ತೆಗೆದೋಡಿತು...

ಪ್ರಪಂಚ

ಪಾಪಣ್ಣನ ಎಮ್ಮೆ ಕಳೆದು ಹೋಗಿತ್ತು. ಎಮ್ಮೆ ಹುಡುಕುತ್ತಾ ಹೊರಟಿದ್ದ ಪಾರ್ಕಿನ ಹತ್ತಿರ ಹೋಗುತ್ತಿದ್ದಾಗ ಹುಡುಗಿಯೊಬ್ಬಳು ತನ್ನ ಹುಡುಗನಿಗೆ "ಪ್ರಿಯ ನಿನ್ನ ಕಣ್ಣಲ್ಲಿ ನನಗೆ ಇಡೀ ಪ್ರಪಂಚ ಕಾಣುತ್ತಿದೆ..." ಪಾಪಣ್ಣ ಕೂಡಲೇ ಕೂಗಿ ಹೇಳಿದ -...

ಸ್ವಾತಂತ್ರ್ಯಕ್ಕೆ ೫೦ ತುಂಬಿದಾಗ

ಸ್ವಾತಂತ್ರ್ಯ ನಿನಗೀಗ ಐವತ್ತು ನೀನು ಬಂದು ಹತ್ತು ವರ್ಷಗಳಿಗೆ ನನ್ನ ಹುಟ್ಟು ತುಂಬಿದೆ ನನಗೀಗ ನಲವತ್ತು ನೀನು ಅರ್ಧರಾತ್ರಿಯಲಿ ಕತ್ತಲೆಯನ್ನು ಸೀಳುತ್ತಾ ಸೂರ್ಯನಂತೆ ಬಂದೆಯಂತೆ, ನನಗದು ಗೊತ್ತಾಗಲೇಯಿಲ್ಲ. ಏಕೆಂದರೆ ನಾನಾಗ ಹುಟ್ಟಿರಲೇ ಇಲ್ಲ. *****

ಮೂಲವರಿಯದೆ ಪಥ್ಯವಿಲ್ಲದೆ ಚಿಕಿತ್ಸೆ ಫಲಿಸೀತೇ?

ಜಲದಾಹವತಿಯಾದರದರರ್ಥ ಮಧುಮೇಹವಿ ರಲಾಗ ಸೋಲೆನೆಂದಂತೆ ಅಪಥ್ಯದೊಳಿರಲುಂಟೇ? ಬಲು ವಿಧದ ಕಷ್ಟನಷ್ಟಗಳೆಮ್ಮ ಕೃಷಿಯೊಳಿ ರಲಿದಕೆ ಧನದಾಹ ಕಾರಣವಿದನುಪೇಕ್ಷಿಸಲಳ ವಿಲ್ಲ, ಏಕಬೆಳೆಯಧಿಕ ಬೆಳೆ ಇಳೆಯ ಕಜ್ಜಿಗೆ ಮೂಲ - ವಿಜ್ಞಾನೇಶ್ವರಾ *****