ಮಾತು ಮತ್ತು ದೈಹಿಕತೆ

ಮಾತು ಮತ್ತು ದೈಹಿಕತೆ

ಮಾತು ಕಟ್ಟಿದರೆ ಮನುಷ್ಯ ‘ಫಿಸಿಕಲ್’ (ಬಲಪ್ರದರ್ಶಕ) ಆಗುತ್ತಾನೆ ಎಂಬ ಒಂದು ಅಭಿಪ್ರಾಯವಿದೆ. ‘ಫಿಸಿಕಲ್’ ಆಗುವುದೆಂದರೆ. ‘ದೈಹಿಕ’ವಾಗುವುದು, ಬಲ ತೋರಿಸುವುದು, ಬಲ ಪ್ರಯೋಗಿಸುವುದು ಇತ್ಯಾದಿ. ಮಾತು ಹಲವು ಕಾರಣಗಳಿಂದಾಗಿ ಕಟ್ಟಬಹುದು. ಮಾತೇ ಮೊಂಡುವಾದದ ಅರ್ಥಾತ್ ಸುಳ್ಳಿನ...

ಚಿಂದೋಡಿ ಚಂಪಕ್ಕಾ

ತಿಂದೋಡಿ ತಿರುಗೋಡಿ ಚಿಂದೋಡಿ ಚಂಪಕ್ಕಾ ಮಳೆಯಕ್ಕ ರೊಕಪಕ್ಕ ಉಗ್ಯಾಳೆ ಗುಡುಗೂಡು ಗುಡುಗಮನಾ ಸುಡುಸೂಡು ಸುಡುನಮನಾ ಸೆಕಿಯಲ್ಲಾ ಗಪಗಾರಾ ಮಾಡ್ಯಾಳೆ ||೧|| ನಡತುಂಬ ನಡುಕವ್ವ ತೊಡಿತುಂಬ ತುಡುಗವ್ವ ಗೌರಕ್ಕ ಹೊಲದಾಗ ಬಸರಾಗೆ ಗಂಗಕ್ಕ ಮುಗಲಾಗ ಶೀಗಕ್ಕ...

ಟೀ

ಹುಡುಗಿಯೊಬ್ಬಳನ್ನು ಗುಂಡ ಕೇಳಿದ - "ಈ ನಿಮ್ಮ ಕಾರಿನ ಹೆಸರೇನು?" "ಹೆಸರು ಸರಿಯಾಗಿ ನೆನಪಿಲ್ಲ. ಆದರೆ ‘ಟಿ’ ಯಿಂದ ಸ್ಟಾರ್ಟ್ ಆಗುತ್ತದೆ..." ಗುಂಡ ಹೇಳಿದ - "ಅದ್ಭುತ.. ನನ್ನ ಕಾರು ಪೆಟ್ರೋಲ್‌ನಿಂದ ಸ್ಟಾರ್ಟ್ ಆಗುತ್ತೆ....

ಗಗನಚುಕ್ಕಿ

ಹೌದು, ಇದು ಮಕ್ಕಳ ವರ್ಷ ಮಕ್ಕಳಿಗಾಗಿಯೇ ಹಲವಾರು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಆಗಾಗ ಭಾಷಾ ಸ್ಪರ್ಧೆ ಆಟದ ಸ್ಪರ್ಧೆ ಏರ್ಪಡಿಸುತ್ತೇವೆ ಮಕ್ಕಳ ವರ್ಷದಾಗೇ ನಮ್ಮದೂ ಛಾನ್ಸ್ ಅಲ್ವಾ? ಅದಕ್ಕೆಂತಲೆ ಬಿಸ್ಕತ್ ಚಾಕಲೇಟ, ಹಾಲು, ಪೌಡರಗಳ ಬೆಲೆ...

ಅಂತೆ ಹೇಳಿದರೇನು ಸಾವಯವವೆಂದು?

ಅಧಿಕವೆನೆ ಪೇಳುವರೆಲ್ಲ ತಾ ಸಾವಯವವೆಂದು ಆಮಿಷದಿ ಸಾವಯವವೆಂದೊಂದು ಗೊಬ್ಬರ ತಂದು ಆತುರದಿ ಕೊಂಡುಣುತ ಮನೆಯ ರುಚಿ ಸಾಲದೆಂದು ಅಧಿಕ ಫಸಲದೇನೆ ಬಂದರು ಸಾಲವೇರ್‍ವುದು ಮುಂದು ಅನ್ನ ಗೊಬ್ಬರವದಲು ಬದಲಿನ ಕಾಲದಾಟವಲಾ ಸಾವಯವ -ವಿಜ್ಞಾನೇಶ್ವರಾ *****

ವಂಚನೆ

ಜೀವನದಲ್ಲಿ ಅರ್ಥವನ್ನು ಹುಡುಕಲು ಓಡಾಟ ನಡೆದಿದೆ ಸತತ ಎಷ್ಟು ಓದಿದರೂ ಅರ್ಥ ಕಾಣದು ಅಲ್ಲಲ್ಲಿ ನಿಂತು ದಣಿವ ಪರಿಹರಿಸಿ ಮುಂದುವರಿದಾಗ ತುಸುವೆ ಲಭಿಸಿದ ಸುಖವೂ ಅರ್ಥಹೀನ, ಮುಂದೆ ಧುತ್ತೆಂದು ಎದುರು ನಿಲ್ಲುವ ಪ್ರಶ್ನೆ ಮುಖದ...
ಪತ್ರ – ೧೨

ಪತ್ರ – ೧೨

ಪ್ರೀತಿಯ ಗೆಳೆಯಾ, ಈ ಸಂಜೆ ಒಬ್ಬಳೆ ಇದ್ದೆ. ತಂಗಿ ಮಳೆಹನಿ ಅರಸಿ ಉಡುಪಿಗೆ ಹೋಗಿದ್ದಾಳೆ. ಒಬ್ಬರೇ ಇದ್ದಾಗ ಯಾಕೋ ನನಗೆ ಇದ್ದಕ್ಕಿದ್ದ ಹಾಗೆ ಎದೆಕಿತ್ತು ತಿನ್ನುವ ನೆನಪುಗಳು ಕಾಡುತ್ತವೆ. ಸಂಜೆಯ ಗೌವ್‌ ಎನ್ನುವ ಕತ್ತಲು...

ಬೆಳಕಿನ ಪ್ರಪಂಚ

ಎತ್ತಲಿಂದ ಬಂದೇವು ನಾವಿಲ್ಲಿ ತಿಳಿಯದೆ ಬಿಚ್ಚಿಕೊಂಡು ಕರ್ಮದ ರಾಶಿ ಗಂಟಲ್ಲಿ ಎತ್ತಲೊ ಸಾಗಬೇಕಿದೆ ದಾರಿ ತಿಳಿದಿಲ್ಲ ಆದರೂ ಮಾಡಿದ್ದೇವೆ ಜಾತ್ರೆ ಇಲ್ಲಿ ದೇಹಸಂಬಂಧಿ ನಮ್ಮವರೆಲ್ಲ ಸಾಗಿ ಹಿಂಬಾಲಿಸಿಹರು ನನ್ನೊಂದಿಗೆ ಬಾಗಿ ಬಾಗಿ ಯಾರ ಕರ್ಮದ...