ಹನಿಗವನ ಚಂದ್ರಿಕೆ ವೆಂಕಟಪ್ಪ ಜಿ March 20, 2022December 29, 2021 ಅಂಬರದಿ ಎಷ್ಟೇ ತಾರೆಗಳು ಬಂದರೂ ಚಂದ್ರಿಕೆ ನೀನೊಬ್ಬಳು ಬರದಿರೆ ಹರಿಸಲಾರವು ಭುವಿಗೆ ಹಾಲು ಬೆಳಕಿನ ಹೊನಲು. ***** Read More
ಭಾವಗೀತೆ ಹೊರನಾಡೆಂಬುದು ಹೊರನಾಡಲ್ಲ ಡಾ|| ಕಾ ವೆಂ ಶ್ರೀನಿವಾಸಮೂರ್ತಿ March 20, 2022January 15, 2022 ಹೊರನಾಡೆಂಬುದು ಹೊರನಾಡಲ್ಲ; ವರನಾಡು ಚೆಲುವಿನ ದೇವತೆ ವರ ನೀಡಿರುವ ಸಿರಿನಾಡು ಇದುವೇ ವರನಾಡು; ಸೃಷ್ಟಿಯ ಹೊರನಾಡೆನಿಸಿಹ ವರನಾಡು /ಪ// ತೆಂಗಿನ ಮರಗಳು ಕಂಗಿನ ಮರಗಳು ತಲೆದೂಗುತಿಹ ಚೆಲುನಾಡು ಬೆಳ್ಳಿಯ ಮೋಡವು ಹಸುರಿನ ಬೆಟ್ಟವ ಚುಂಬಿಸುತಿರುವ... Read More
ಸಣ್ಣ ಕಥೆ ನೆಳಲೆಮಠದ ಶ್ರೀಗಳು ತಿರುಮಲೇಶ್ ಕೆ ವಿ March 20, 2022March 19, 2022 "ಎಲ್ಲವೂ ಮುಳುಗಿಹೋಯಿತೆ?" ಎಂದರು ಸ್ವಾಮಿಗಳು. ಪಾರುಪತ್ತೆ ಗಾರರು ತಂದ ಸುದ್ದಿಯಿಂದ ದಂಗಾದ ಅವರು, ಮಧ್ಯಾಹ್ನದ ಭೋಜನ ಮುಗಿಸಿ ಗಾದಿಗೆ ಒರಗಿ ಅರ್ಧ ನಿದ್ರೆ ಅರ್ಧ ಎಚ್ಚರದ ಮಂಪರಿನ ಸುಖದಲ್ಲಿದ್ದವರು, ತಟ್ಟನೆ ಎದ್ದು ಕುಳಿತಿದ್ದರು. "ತಂತಿಯಲ್ಲಿರುವುದು... Read More
ಹನಿಗವನ ಪ್ರದಕ್ಷಿಣೆ ಶ್ರೀವಿಜಯ ಹಾಸನ March 20, 2022December 29, 2021 ವರದಕ್ಷಿಣೆ ತೆಗೆದುಕೊಂಡರೆ ಮಾವನತ್ರ ಪ್ರದಕ್ಷಿಣೆ ಹಾಕುತ್ತೀರಾ ಮಾವನ ಮಗಳತ್ರ ***** Read More