ಪ್ರೇಮ ಪರೀಕ್ಷೆಯ ಮಾಪಕ

ಪ್ರೇಮ ಪರೀಕ್ಷೆಯ ಮಾಪಕ

ಬಾಹ್ಯ ಸ್ವರೂವದ ವಸ್ತುಗಳಿಗೆ ಉದ್ದ ಎತ್ತರ, ತೂಕಗಳ ಮಾಪನಗಳನ್ನು ಮಾಡವುದನ್ನು ಕಂಡಿದ್ದೇವೆ. ಆದರೆ ಭಾವನಾತ್ಮಕಕ್ಕೆ ಸಂಬಂಧಿಸಿದ ಪ್ರೇಮವನ್ನು ಅಳೆಯಲು ಮನೋವಿಜ್ಞಾನಿಗಳು ಇತ್ತೀಚೆಗೆ ಒಂದು ಮಾಪನವನ್ನು ಕಂಡು ಹಿಡಿದಿದ್ದಾರೆ. ಇದನ್ನು ಕಂಡು ಹಿಡಿದ ಎರಡು ಜನ...

ಭಾವ ಶುದ್ಧಿ ಸಾಧಿಸಿ

ಸಿಟ್ಟು ಮಾಡಿ ಸುಟ್ಟು ಬಿಡಿ ಕೆಟ್ಟ ಗುಣಗಳನ್ನ. ಸಂಸ್ಕರಿಸಿ ಕಾಮವೆಂಬ ಕೆಟ್ಟ ದಟ್ಟ ಹೊಗೆಯ ನಡುವೆ ವಿಹರಿಸಿ ಸತ್ತು ಹೋದ ಜನುಮವನ್ನ. ಬಗೆ, ಬಗೆ ಬಟ್ಟೆ ಬರೆ ಮರೆಯಲಿ ತುಂಬು ಜತನದಿಂದ ಅಡಗಿಸಿಟ್ಟಿರುವ ಕಾಳ...

ಹಾತೊರೆಯುತಿದೆ ಮನಸು

ಹಾತೊರೆಯುತಿದೆ ಮನಸು ಓಡುವೆ ಏಕೆ ದೂರ ಕಾತರಿಸುತಿದೆ ಕನಸು ಕಾಡುವೆ ಏಕೆ ಅಪಾರ ನಗೆ ಚೆಲ್ಲಿದ ನೋಟ ಅಚ್ಚಾಗಿದೆ ಒಳಗೆ ಹುಚ್ಚಾಗಿ ಪಲುಕು ಕಿಚ್ಚಾಗಿದೆ ಬದುಕು ನೀನಿರದ ನಾನು ಶಶಿಯಿರದ ಬಾನು ಇದು ಅಲ್ಲ...
ನಾಲ್ಕು ಘಟನೆಗಳು

ನಾಲ್ಕು ಘಟನೆಗಳು

-೧- ಸೀತಾ, ‘ಬೇಗನೆ ಕಾಗದ ಬರಿ; ಕಾಯುತ್ತಿರುತ್ತೇನೆ, ಮರೆಯಬೇಡ’ ಎಂದು ಬರೆದಿರುವೆ. ಕಾಗದ ಬರೆಯದಿದ್ದುದಕ್ಕೆ ಕ್ಷಮಿಸು. ನೀನು ಯೋಚಿಸಿರುವಂತೆ ಬರೆಯದಿರುವುದಕ್ಕೆ ಕಾರಣ ನಿನ್ನನ್ನು ಮರೆತದ್ದೂ ಅಲ್ಲ-ಹೊಸ ಸ್ನೇಹಿತರೂ ಅಲ್ಲ. ನಿನಗಿಂತಲೂ ಹೆಚ್ಚಿನ ಸ್ನೇಹಿತರು ಹೊಸಬರಾಗಲು...

ಬಿಡು

ಹರಿಯುತಿರುವ ನದಿ ಹರಿಯುತಿರಲಿ ಬಿಡು ತಡೆಯನೆಂದೂ ಒಡ್ಡದಿರು ಬದುಕನೆಂದೂ ಕದಡದಿರು ಗಡಿಯನೆಂದೂ ನೀಡದಿರು ಆಶಯವನು ಬಿಡದಿರು ನಿರೀಕ್ಷೆಯನು ಸುಡದಿರು ಮೋಡ ಚಲಿಸುತ್ತದೆ ಬಿಸಿಲು ಬಾಡುತ್ತದೆ. ವರ್ಷಗಳು ಉರುಳುತ್ತವೆ ಅಂಗಾಂಗಗಳು ಕುಸಿಯುತ್ತವೆ. ಉಸಿರು ನಿಲ್ಲುತ್ತದೆ. ನಿಲ್ಲಲಿ...

ಕನಕ-ಕೃಷ್ಣ

ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ... ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ... ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು ಗೆಳೆತನ...
ಭ್ರಮಣ – ೧೨

ಭ್ರಮಣ – ೧೨

ತೇಜಾನಿಗೆ ಒಂದೊಂದು ಗಂಟೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಬಹುಕಷ್ಟಪಟ್ಟು ತನ್ನ ಕಾತುರವನ್ನು ಯಾರಿಗೂ ಕಾಣದ ಹಾಗೆ ಅದುಮಿಟ್ಟಿದ. ಆರಾಗುತ್ತಿದ್ದಂತೆ ಎಸ್.ಐ. ಮತ್ತು ಎಚ್.ಸಿ. ಅವನ ಅಪ್ಪಣೆ ಪಡೆದು ರಾಮನಗರಕ್ಕೆ ಹೋಗಿಬಿಟ್ಟಿದ್ದರು. ಏಳಾಗುತ್ತಿದ್ದಾಗ ಪೇದೆಯವರನ್ನು ಕರೆದು...