ನೀನೆ ಕವಿತೆಯ ಉಸಿರಾಗು

ನನ್ನ ಕವಿತೆಗಳ ಕದ್ದು ಓದುವುದು ಅದರ ವಿಷಯವನೆತ್ತಿ ತೂಗುವುದು ನನ್ನವಳ ಚಟ... ‘ಓದಿದೆನು ನಿನ್ನ ಗೀತೆಗಳ ನಲ್ಲ’ ಎಂದು ಮೋಹಕವಾಗಿ ಹಿಂಡುವಳು ನನ್ನ ಗಲ್ಲ ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ ಭಾವರಸದೊಳಗೆ ಮಿಂದು...

ಭಾವವೆಂಬ ಗಿಡ ಬಳ್ಳಿಯಲಿ

ಭಾವವೆಂಬ ಗಿಡಬಳ್ಳಿಯಲಿ ನಗುವ ಹೂವುಗಳೆ || ಮನವೆಂಬ ರಸಪಾನದಲಿ ಬದುಕ ಬಯಸುವ ಚೆಲುವ ಕಂಗಳೆ || ಯಾರಗೊಡವೆ ಇಲ್ಲದೆ ಯಾವ ಸ್ವಾರ್ಥ ಬಯಸದೆ ಅರಳಿದ ಹೂಗಳೇಽಽಽ || ಎಲ್ಲಿ ತೂರಿದವೂ ನಿಮ್ಮ ಬಯಕೆಗಳು ಎಲ್ಲಿ...
ಮಾಟಗಾರ ಸುಬ್ಬ

ಮಾಟಗಾರ ಸುಬ್ಬ

ಸುಬ್ಬನು "ಸುಗುಣಗಂಭೀರ". ಜನರನ್ನುತಿದ್ದರು- "ಹೆಂಡತಿಯನ್ನು ಅಂಕೆಯಲ್ಲಿಟ್ಟು ಆಳುವುದನ್ನು ಸುಬ್ಬನಿಂದಲೇ ಕಲಿಯಬೇಕು" ಎಂದು, ನಿಜಕ್ಕೂ ಅಹುದು, ಸುಬ್ಬನ ಮೊದಲನೆ ಮಡದಿಯು ಆ ಗಂಭೀರದ ಪ್ರಖರತೆಗೆ ಸುಟ್ಟು ಭಸ್ಮವಾಗಿದ್ದಳು. ದ್ವಿತೀಯ ಪತ್ನಿಯು-ಸುಂದರಿ-ಕ್ಷಯದ ಮೆಟ್ಟಿಲಲ್ಲಿ ನಿಂತು, ಮೃತ್ಯು ಮಂದಿರದೊಳಗೆ...

ದೀಪ ಬೆಳಗಿಸು

ಮಾನವ ನಿನ್ನೆದೆಯ ಗುಡಿಸು ಅದರಲಿ ದೀಪವ ಬೆಳಗಿಸು ಜ್ಯೋತಿವಿದ್ದರೆ ತಮಸ್ಸು ಇಲ್ಲ ಮತ್ತೆ ನಿನಗೆ ಭಯವೂ ಇಲ್ಲ ಅಂಧಕಾರದ ಮಾಯಾ ಮೋಹ ನಿತ್ಯವು ನಿನ್ನ ಸುತ್ತವರಿದಿದೆ ಮೋಸ ವಂಚನೆ ಪವು ನಿ ಮೇಲೆಳದಂತೆ ಬೇಲಿ...

ಏಕೆ? ಕಣ್ಣಂಚಲಿ

ಏಕೆ? ಕಣ್ಣಂಚಲಿ ಕಂಬನಿ ಹೊರಸೂಸಿ ಕಣ್ಣಬಟ್ಟಲುಗಳು ತುಂಬಿ ಬಂದಿಹವು| ಯಾವುದೋ ಎದೆಯಾಳದ ನೋವ ಹೊರಹಾಕಲು ಹೃದಯ ತಳಮಳಿಸುತಿಹುದು|| ಹಳೆಯ ಪ್ರೇಮದನುಭವದ ಸಿಹಿಕಹಿನೆನಪು, ನನ್ನ ನೆನಪಿಸಿಯೊಮ್ಮೊಮ್ಮೆ ದುಃಖವನು ತಂದಿಡುವುದು|| ಅಂದು ನಿನ್ನಂತರಂಗವ ಅರಿತು ನಿನ್ನ ಪ್ರೀತಿಯ...

ನಾವೂ ಸಾಯಬೇಕೆ?

ಎಷ್ಟೋ ಮರ ಗಿಡಗಳನ್ನು ಕಡಿದು ಅದನ್ನು ಪೇಪರ್, ಪತ್ರಿಕೆಗಳಾಗಿ ಮಾಡಿದ್ದರು. ವೃತ್ತಪತ್ರಿಕೆ, ಪೇಪರ್‌ಗಳಲ್ಲಿ ತುಂಬಿದ್ದ ಸಾವು, ನೋವು, ವಂಚನೆ, ಕೌರ್ಯ, ಸ್ವಾರ್ಥ, ಅಶಾಂತಿ, ತುಂಬಿದ ಸುದ್ದಿಗಳು ಗಾಳಿಯಲ್ಲಿ ತುಂಬಿ ಪ್ರತಿಧ್ವನಿಸುತ್ತಿದ್ದವು. ಬೇರೆ ಮರಗಿಡಗಳು "ಅಯ್ಯೋ!...

ಕಲಾವಿದರ ಹಾಡು

ರಂಗವಲ್ಲಿ... ರಂಗವಲ್ಲಿ ಈ ರಂಗದಲ್ಲಿ ಬರೆದೇವು ನಾವು ಬಾಳಿ ಬದುಕಿದ ರಂಗವಲ್ಲಿ ಪ್ರೀತಿ ಚೆಲ್ಲಿ ಸ್ನೇಹ ಚೆಲ್ಲಿ ಬಂದೆವಿಲ್ಲಿ ಬಾಳಿಗೊಂದು ಬಣ್ಣವಾದೆವೀ ರಂಗದಲ್ಲಿ || ನರನಾಡಿಯಲ್ಲಿ ನೂರೆಂಟು ಕಣ್ಣು ಅಭಿನಯವೆ ನಮ್ಮ ಬದುಕು ಕಲೆಯನ್ನು...
ಹರಿಹರನ ರಗಳೆಗಳು : ಸಾಂಸ್ಕೃತಿಕ ಮುಖಾಮುಖಿ

ಹರಿಹರನ ರಗಳೆಗಳು : ಸಾಂಸ್ಕೃತಿಕ ಮುಖಾಮುಖಿ

ಯಾವುದೇ ಪ್ರಾಚೀನ ಕೃತಿಯ ಓದು ನಮ್ಮ ಪ್ರಜ್ಞೆಯ ವಿಚಾರವೇ ಹೊರತು ಆರಾಧನೆಯ ವಿಚಾರವಲ್ಲ. ಈ ಪಾತಳಿಯಲ್ಲಿ ಸಮಕಾಲೀನ ಜಗತ್ತಿನ ಕಣ್ಣುಗಳ ಮೂಲಕ ಅವುಗಳನ್ನು ಅಧ್ಯಯನ ಮಾಡಬೇಕು. ಹಾಗೆ ಮಾಡುವಾಗ ಕೃತಿಯ ಬಗೆಗೆ ಸಹಾನುಭೂತಿಯನ್ನು ಬಿಟ್ಟು...

ಪ್ರಯಾಸ

ಗುಡ್ಡವನು ಹತ್ತಿ ಆಯಾಸಗೊಂಡ ಕಂಡದ್ದು ನಿನ್ನನೇನು ಹೆಡ್ಡರಾ ಗೊಂಬೆ ಜನರನ್ನು ತಿಂಬೆ ನನ್ನನ್ನು ನಂಬಲೇನು || ೧ || ಕಂಡದ್ದು ಅಲ್ಲಿ ಕಣ್ಣುಗಳ ಕುಕ್ಕಿ ಇರಿವಂಥ ಚಿನ್ನ ಬೆಳ್ಳಿ ಉಂಡದ್ದು ಧೂಳು ಕುರುಡುತನ ನೀರು...

ಗೀತಾ ರಹಸ್ಯ

ಶ್ರೀ ಕೃಷ್ಣೌವಾಚಃ ಲೊಚ ಲೊಚ ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನೆಂದರೆ: ಕೇಳಯ್ಯ ಇಲ್ಲಿ ಭಾವಯ್ಯ ಯದಾ ಯದಾಹಿ ಧರ್ಮಸ್ಯ ಧರ್ಮಗ್ಲಾನಿ ಕೆಂಪು ನಿಶಾನಿ ಶನಿ ಶನೀ ಹುಟ್ಟಿ ಬಂದೇನಯ್ಯ ಕುಟುಂಬದ ಎಂಟನೇಯವ ಕೂರ್ಮಾವತಾರಿ ಚಪಾತಿ...