ಸಿಕ್ಕೀತು ಹೇಗೆ ಕರ್ಣನಿಗೆ ಈ ನಾಡ ಸಿಂಹಾಸನ! ಹೆತ್ತ ತಾಯಿಯೆ ತೇಲಿಬಿಟ್ಟಳು- ನೀರ ಮೇಲಿನ ಪಯಣ. ಮೀನುಗಳು ಮುತ್ತಿಟ್ಟವು ಮೊಸಳೆಗಳು ಮುಟ್ಟವು ಅಲೆಯ ಮೇಲಿನ ಬಾಳು ಆಸೆಗಳು ಹುಟ್ಟವು. ಒಬ್ಬನಿಗೆ ಹೃದಯಕಳಶ ಇನ್ನೊಬ್ಬನಿಗೆ ಮೈಯ...
ಆಧುನಿಕ ಜೀವನ ಶೈಲಿಯಲ್ಲಿ ಉಡುಗೆ ತೊಡಿಗೆ ಆಹಾರ ವಿಹಾರ ಮನರಂಜನೆ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವ ಅನೇಕರು ಮಿತಿಮೀರಿ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಇವುಗಳ ಸೇವನೆ ಪ್ರತಿಷ್ಠೆಯ ಕುರುಹುಗಳಾಗಿದೆ. ಸಭೆ, ಸಮಾರಂಭ, ಔತಣಕೂಟಗಳಲ್ಲಿ ತಂಪು ಪಾನೀಯಗಳೇ ಮಹತ್ವದ...
ಎಲ್ಲಿರುವೆ ? ಎತ್ತ ಹೋದೆಯೋ ಕಂದಾ ! ಒಂದು ಸಾರಿ ದನಿಗೂಡಿಸಯ್ಯ ಕಾಡಿಸ ಬಾರದೋ ತಮಾಷೆಗಾದರೂ ತಾಯ ಹೃದಯ. ನೋಡಿದ್ದೆ ಒಂದು ಕ್ಷಣದ ಹಿಂದೆ ಇಲ್ಲಿಯೇ ಇದ್ದೆ ಓಣಿಯ ಹುಡುಗರ ಸಂಗಡ ಚಿನ್ನಾಟವಾಡುತ್ತಾ ಕಣ್ಮನ...
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ ಮತ್ತೊಂದು ಕಾಫಿ ಕುಡಿಯುವುದು, ಮಡದಿ ಕೂಗಿದಾಗ...
ಗಾಂಧಿ ಹುಟ್ಟಿದ್ದು ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್‍ನಲ್ಲಿ ರೈಲ್ವೆ ಪ್ಲಾಟ್ ಫಾರಂನಲ್ಲಿ ಚೆಲ್ಲಾಪಿಲ್ಲಿಯಾದ ಹಾಸಿಗೆ, ಪೆಟ್ಟಿಗೆ, ಕಾಗದಗಳ ನಡುವೆ ಅಪರಾತ್ರಿ ಹೊರಗೆ ಅಸಾಧ್ಯ ಚಳಿ ಒಳಗೆ ಜ್ವಾಲಾಮುಖಿ ನೋವಿನಿಂದ ಒದ್ದೆಯಾದ ಕಣ್ಣುಗಳು ಮೈತುಂಬಾ ಅವಮಾನದ...